ಅಯ್ಯಯ್ಯೋ... ಬಟ್ಟೆ ಸಿಗದೇ ಪೇಪರ್‌ನಲ್ಲಿ ಮಾನ ಮುಚ್ಚಿಕೊಂಡ ನಟಿ!

By Web Desk  |  First Published Dec 1, 2019, 2:23 PM IST

ಮಾರುಕಟ್ಟೆಗೆ ದಿನಕ್ಕೊಂದು ಕಾಸ್ಟ್ಯೂಮ್‌ಗಳು, ಹೊಸ ಹೊಸ ಡಿಸೈನ್‌ಗಳು ಬರ್ತಾನೆ ಇರ್ತವೆ. ನಟಿಯೊಬ್ಬರು ಹೊಸ ಕಾಸ್ಟ್ಯೂಮ್‌ವೊಂದನ್ನು ಪರಿಚಯಿಸಿದ್ದಾರೆ. ಹಿಂದೆಂದೂ ಯಾರೂ ಮಾಡಿರದ ಡಿಸೈನ್ ಇದು! ಹೇಗಿದೆ ನೋಡಿ! 


ಸ್ಯಾಂಡಲ್‌ವುಡ್ ಜೊತೆಗೆ ತಮಿಳು ಚಿತ್ರರಂಗದಲ್ಲೂ ಗುರುತಿಸಕೊಂಡಿರುವ ಕನ್ನಡತಿ ಶುಭಾ ರಕ್ಷ. 'ಗುಡುಗು', ಆfಯಪಲ್ ಕೇಕ್, ಮೂಕ ವಿಸ್ಮಿತ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಶುಭಾ ಈಗ ಹೊಸ ರೀತಿಯಲ್ಲಿ ಗಮನ ಸೆಳೆದಿದ್ದಾರೆ. 

#DheemeDheemeChallenge ಗೆ ನಟನ ಸಹಾಯ ಕೇಳಿದ ದೀಪಿಕಾ ಪಡುಕೋಣೆ

Tap to resize

Latest Videos

undefined

ಸಿನಿಮಾ ಸೆಲಬ್ರಿಟಿಗಳು ಬೇರೆ ಬೇರೆ ರೀತಿಯ ಕಾಸ್ಯ್ಟೂಮ್ ಹಾಕುವುದನ್ನು ನೋಡಿದ್ದೇವೆ.  ಹೊಸ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿರುತ್ತಾರೆ. ರಕ್ಷಾ ಇದೀಗ ದಿನಪತ್ರಿಕೆಗಳಿಂದ ಮಾಡಿದ ಕಾಸ್ಟ್ಯೂಮ್ ಹಾಕಿಕೊಂಡು ಗಮನ ಸೆಳೆದಿದ್ದಾರೆ.  ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

Life is too short to wear boring clothes 💁🏻‍♀️ 📸@candidclicks1

A post shared by Shubha Raksha (@shubharaksha_official) on Nov 28, 2019 at 11:50pm PST

ಮಾಮೂಲಿಗಿಂತ ತುಸು ಭಿನ್ನವಾಗಿ ಏನಾದ್ರೂ ಮಾಡಬೇಕು ಅನಿಸ್ತು. ಪೇಪರ್‌ನಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ರೆ ಹೇಗೆ ಅನಿಸ್ತು.  ಆಗ ಐಡಿಯಾ ಕೊಟ್ಟವರು ಫೋಟೋಗ್ರಾಫರ್ ಗಣೇಶ್. ಅದರಂತೆ ನಾವು ಈ ಡಿಸೈನ್ ಮಾಡಿದ್ದೇವೆ ಎಂದು ಶುಭಾ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. 

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!