
ಆರ್ ಕೇಶವಮೂರ್ತಿ
1. ರಿತನ್ಯಾ
ತಂದೆ: ದುನಿಯಾ ವಿಜಯ್
ಚಿತ್ರರಂಗ ಪ್ರವೇಶ: 2025
ಚಿತ್ರಗಳು: ಲ್ಯಾಂಡ್ ಲಾರ್ಡ್
ಸದ್ಯ: ಚಿತ್ರೀಕರಣ ಹಂತದಲ್ಲಿದೆ
2. ಮೋನಿಷಾ
ತಂದೆ: ದುನಿಯಾ ವಿಜಯ್
ಚಿತ್ರರಂಗ ಪ್ರವೇಶ : 2025
ಚಿತ್ರಗಳು: ಸಿಟಿ ಲೈಟ್ಸ್
ಸದ್ಯ: ಚಿತ್ರೀಕರಣ ನಡೆಯುತ್ತಿದೆ
3. ಅಮೃತಾ ಪ್ರೇಮ್
ತಂದೆ: ನೆನಪಿರಲಿ ಪ್ರೇಮ್
ಚಿತ್ರರಂಗ ಪ್ರವೇಶ : 2023
ಚಿತ್ರಗಳು: ಟಗರು ಪಲ್ಯ
ಸದ್ಯ: ಪಬ್ಬಾರ್ ಚಿತ್ರಕ್ಕೆ ಮುಹೂರ್ತ ಆಗಿದೆ
4. ಆರಾಧನಾ ರಾಮು
ತಾಯಿ: ಮಾಲಾಶ್ರೀ
ಚಿತ್ರರಂಗ ಪ್ರವೇಶ : 2023
ಚಿತ್ರಗಳು: ಕಾಟೇರ
ಸದ್ಯ: ಹೊಸ ಚಿತ್ರ ಮಾತುಕತೆಯಲ್ಲಿದೆ
5. ಪ್ರಣಮ್ ದೇವರಾಜ್
ತಂದೆ: ದೇವರಾಜ್
ಚಿತ್ರರಂಗ ಪ್ರವೇಶ : 2018
ಚಿತ್ರಗಳು: ಕುಮಾರಿ 21, ವೈರಂ, ಸನ್ ಆಫ್ ಮುತ್ತಣ್ಣ
ಸದ್ಯ: ಯಾವ ಚಿತ್ರವೂ ಇಲ್ಲ
6. ಸಾನ್ಯ ಅಯ್ಯರ್
ತಾಯಿ: ದೀಪಾ ಅಯ್ಯರ್
ಚಿತ್ರರಂಗ ಪ್ರವೇಶ : 2024
ಚಿತ್ರಗಳು: ಗೌರಿ
ಸದ್ಯ: ಯಾವ ಚಿತ್ರವೂ ಇಲ್ಲ
7. ಆಯುಷ್
ತಂದೆ: ಉಪೇಂದ್ರ
ಚಿತ್ರರಂಗ ಪ್ರವೇಶ : 2025
ಚಿತ್ರಗಳು: ಮೊದಲ ಚಿತ್ರಕ್ಕೆ ಮುಹೂರ್ತ ಆಗಿದೆ.
8. ಧನ್ಯಾ ರಾಮ್‌ಕುಮಾರ್
ತಂದೆ: ರಾಮ್‌ಕುಮಾರ್
ಚಿತ್ರರಂಗ ಪ್ರವೇಶ: 2021
ಚಿತ್ರಗಳು: ನಿನ್ನ ಸನಿಹಕೆ, ಹೈಡ್ ಆಂಡ್ ಸೀಕ್, ದಿ ಜಡ್ಜ್‌ಮೆಂಟ್, ಪೌಡರ್, ಕಾಲಾ ಪತ್ಥರ್
ಸದ್ಯ : ಹೊಸ ಚಿತ್ರ ‘ಎಲ್ಲಾ ನಿನಗಾಗಿ’
9. ಧೀರನ್ ರಾಮ್‌ಕುಮಾರ್
ತಂದೆ: ರಾಮ್‌ಕುಮಾರ್
ಚಿತ್ರರಂಗ ಪ್ರವೇಶ : 2020
ಚಿತ್ರಗಳು: ಶಿವ 143
ಸದ್ಯ: ಹೊಸ ಚಿತ್ರ ‘ಪಬ್ಬಾರ್’
10. ಸಮರ್ಜಿತ್ ಲಂಕೇಶ್
ತಂದೆ: ಇಂದ್ರಜಿತ್ ಲಂಕೇಶ್
ಚಿತ್ರರಂಗ ಪ್ರವೇಶ : 2024
ಚಿತ್ರಗಳು: ಗೌರಿ
ಸದ್ಯ: ಹೊಸ ಚಿತ್ರ ಇಲ್ಲ
11. ವಿಕ್ರಮ್ ರವಿಚಂದ್ರನ್
ತಂದೆ: ರವಿಚಂದ್ರನ್
ಚಿತ್ರರಂಗ ಪ್ರವೇಶ : 2022
ಚಿತ್ರಗಳು: ತ್ರಿವಿಕ್ರಮ್
ಸದ್ಯ: ಮುಧೋಳ ಚಿತ್ರೀಕರಣದಲ್ಲಿದೆ.
12. ಅಭಿಷೇಕ್ ಅಂಬರೀಶ್
ತಂದೆ: ಅಂಬರೀಶ್
ಚಿತ್ರರಂಗ ಪ್ರವೇಶ : 2019
ಚಿತ್ರಗಳು: ಅಮರ್, ಬ್ಯಾಡ್ ಮ್ಯಾನರ್ಸ್
ಸದ್ಯ: ಯಾವುದೇ ಚಿತ್ರ ಇಲ್ಲ
13.ವಿಹಾನ್
ತಂದೆ: ಗೋಲ್ಡನ್‌ಸ್ಟಾರ್ ಗಣೇಶ್
ಚಿತ್ರರಂಗ ಪ್ರವೇಶ : 2025
ಚಿತ್ರ: ಡಿಡಿ ಢಿಕ್ಕಿ. ಮುಹೂರ್ತ ಆಗಿದೆ.
ಮುಂದಿನ ಸರದಿ: ಮಾಲಾಶ್ರೀ ಪುತ್ರ ಆರ್ಯನ್ ರಾಮು, ಜೋಗಿ ಪ್ರೇಮ್ ಮಗ ಸೂರ್ಯ, ಶರಣ್ ಪುತ್ರ ಏಕಾಂತ್, ಶರಣ್ ಪುತ್ರ ಹೃದಯ್, ಉಪೇಂದ್ರ ಪುತ್ರಿ ಐಶ್ವರ್ಯ, ಸುಧಾರಾಣಿ ಮಗಳು ನಿಧಿ, ಶ್ರುತಿ ಪುತ್ರಿ ಗೌರಿ, ದುನಿಯಾ ವಿಜಯ್ ಪುತ್ರ ಸಾಮ್ರಾಟ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೀಗೆ ಹಲವರು ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.