ವೈದ್ಯ ದಿನ, ಕೊರೋನಾ ವಾರಿಯರ್ಸ್‌ಗೆ ಶ್ರೀಮುರಳಿ ನಮನ

Published : Jul 01, 2020, 07:22 PM ISTUpdated : Jul 01, 2020, 07:24 PM IST
ವೈದ್ಯ ದಿನ, ಕೊರೋನಾ ವಾರಿಯರ್ಸ್‌ಗೆ ಶ್ರೀಮುರಳಿ ನಮನ

ಸಾರಾಂಶ

ಕೊರೋನಾ ವಾರಿಯರ್ಸ್ ಗೆ ನಟ ಶ್ರೀಮುರಳಿ ಧನ್ಯವಾದ/ ಕೊರೋನಾ ಕಹಿ ನೆನಪು ಹಾಗೆ ಉಳಿದುಕೊಂಡು ಬಿಡಲಿದೆ/ ವೈದ್ಯರ ದಿನದಮದು ಡಾಕ್ಟರ್ ಗಳಿಗೆ ಮುರುಳಿ ವಂದನೆ

ಬೆಂಗಳೂರು(ಜು. 10)  ಕೊರೊನಾ ವಾರೀಯರ್ಸ್ ಗೆ ಧನ್ಯವಾದ ರೋರಿಂಗ್ ಸ್ಟಾರ್ ಶ್ರೀಮುರಳಿ ಧನ್ಯವಾದ ಅರ್ಪಿಸಿದ್ದಾರೆ.  ಕೊರೊನಾ ಇಯರ್ ಈ 2020 ನ್ನಾನು ವು ಎಂದೂ ಮರೆಯೋದಿಲ್ಲ. ನಮ್ಮ ಇಡೀ ಜೀವಮಾನದಲ್ಲಿ ಕೊರೊನಾ ದಿನಗಳು ಕಹಿ ನೆನಪಾಗಿ ಉಳಿದುಕೊಳ್ಳುತ್ತವೆ ಎಂದಿದ್ದಾರೆ.

ಹೊಸ ಲಾಕ್ ಡೌನ್ ನಿಯಮಗಳು ಏನು?

ಕೊರೊನಾ ದಿನ ದಂದು ನಮಗಾಗಿ ಫ್ರಂಟ್ ಲೈನ್ ಅಲ್ಲಿ ನಿಂತು ರಕ್ಷಿಸಿದ ವೈದ್ಯ ವಾರೀಯರ್ಸ್ ಗೆ ನಮನ.  ವೈದ್ಯರನ್ನು ದೇವರು ಅಂತ ಕರೀತೀವಿ. ಆದರೆ ಅವರೆಲ್ಲ ದೇವರು ಅಂತ ಭಾವಿಸದೇ ಕೆಲಸ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.

ಕೊರೋನಾ ವಿರುದ್ಧ ಸತತ ಹೋರಾಟ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ. ವೈದ್ಯರ ದಿನದ ಈ ಸಂದರ್ಭದಲ್ಲಿ ನನ್ನ ಕಡೆಯಿಂದ ದೊಡ್ಡ ಥ್ಯಾಂಕ್ಸ್ ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್