ಪೊಗರು ರಿಲೀಸ್ ಡೇಟ್ ಅನೌನ್ಸ್ ಮಾಡಿದ ಧ್ರುವ...ಯಾವಾಗಿನಿಂದ ಅಬ್ಬರ ಶುರು!

Published : Jan 18, 2021, 07:29 PM IST
ಪೊಗರು ರಿಲೀಸ್ ಡೇಟ್ ಅನೌನ್ಸ್ ಮಾಡಿದ ಧ್ರುವ...ಯಾವಾಗಿನಿಂದ ಅಬ್ಬರ ಶುರು!

ಸಾರಾಂಶ

ಪೊಗರು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ ಧ್ರುವ/ ಫೆಬ್ರವರಿ ಹತ್ತೊಂಭತ್ತಕ್ಕೆ ಸಿನಿಮಾ ರಿಲೀಸ್/ ಚಿತ್ರಮಂದಿರಕ್ಕೆ ಬಂದು ಕನ್ನಡ ಸಿನಿಮಾ ನೋಡಿ/ ಮನವಿ ಮಾಡಿಕೊಂಡ ಪ್ರಿನ್ಸ್

ಬೆಂಗಳೂರು (ಜ. 18)  ಕೊರೋನಾ  ಆತಂಕ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೇ ಸ್ಯಾಂಡಲ್ ವುಡ್ ಅಭಿಮಾನಿಗಳಿಗೊಂದು ಶುಭ ಸಮಾಚಾರ ಸಿಕ್ಕಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ  ಫೆ.  19ಕ್ಕೆ ರಿಲೀಸ್ ಆಗಲಿದೆ.

ನಟ ಧ್ರುವ ಸರ್ಜಾ ಅವರೇ ಲೈವ್ ಬಂದಿ ಅಭಿಮಾನಿಗಳ ಜತೆ ವಿಚಾರ ಹಂಚಿಕೊಂಡಿದ್ದಾರೆ. ದಿನಾಂಕ ಘೋಷಣೆ ಮಾಡಿದ್ದಾರೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ವೀಕ್ಷಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಪೊಗರು ಸಿನಿಮಾದ ಹೈಲೈಟ್ಸ್ ಯಾವುದು?

ಕೊರೋನಾ ಭಯ ದೂರವಾಗುತ್ತಿರುವ ಕಾರಣ ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಮಾಸ್ ಸಿನಿಮಾದ ಜತೆ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿ ಎಂದು ಧ್ರುವ  ಹೇಳಿದ್ದಾರೆ.

ಪೊಗರು ಸಿನಿಮಾದ ಹಾಡು ಈಗಾಗಲೇ ಸಖತ್ ಹಿಟ್ ಆಗಿದೆ. ಡ್ಯಾನ್ಸ್ ಕೂಡ ಮೋಡಿ ಮಾಡಿದ್ದು ವಿಶೆಷವಾಗಿ ಮಕ್ಕಳನ್ನು ಸೆಳೆದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತಾಯಿ ಲೀಲಾವತಿಯಂತೆ 'ಹಿಂದೂ ಬಡವರಿಗೆ ಯುಗಾದಿ ಕಿಟ್, ಮುಸ್ಲಿಂ ಬಾಂಧವರಿಗೆ ರಂಜಾನ್ ಕಿಟ್' ಕೊಟ್ಟ ನಟ ವಿನೋದ್ ರಾಜ್!
Love Mocktail 3 Review: ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!