ಸೆಲಬ್ರಿಟಿ ಡಿಸೈನರ್ ಸಾನಿಯಾ ಸರ್ದಾರಿಯಾ ರಾಮುಲು ಪುತ್ರಿಗೆ ಸ್ಟೈಲಿಸ್ಟ್!

By Suvarna News  |  First Published Mar 6, 2020, 10:15 AM IST

ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿಯ ಮದುವೆ ಅದ್ಧೂರಿಯಾಗಿ ನಡೆದಿದೆ. ಸುಮಾರು ಒಂಭತ್ತು ದಿನಗಳು ನಡೆದ ವೈಭವೋಪೇರಿತ ಮದುವೆಗೆ ರಾಜಕೀಯ ಗಣ್ಯರು ಸೇರಿದಂತೆ ಬಾಲಿವುಡ್ ಮಂದಿಯೂ ಸಾಕ್ಷಿಯಾಗಿದ್ದಾರೆ. 
 
ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿಯ ಮದುವೆ ಅದ್ಧೂರಿಯಾಗಿ ನಡೆದಿದೆ. ಸುಮಾರು ಒಂಭತ್ತು ದಿನಗಳು ನಡೆದ ವೈಭವೋಪೇರಿತ ಮದುವೆಗೆ ರಾಜಕೀಯ ಗಣ್ಯರು ಸೇರಿದಂತೆ ಬಾಲಿವುಡ್ ಮಂದಿಯೂ ಸಾಕ್ಷಿಯಾಗಿದ್ದಾರೆ. 

ರಾಮುಲು ಪುತ್ರಿ ಮದುವೆಗೆ ಧರಿಸೋ ಬಟ್ಟೆಗಳ ತಯಾರಿ ಎರಡು ತಿಂಗಳ ಹಿಂದೆಯಿಂದಲೇ ನಡೆದಿದೆ. ಇಡೀ ಮದುವೆಗೆ ಹೆಚ್ಚಾಗಿ ರೋಸ್ ಗೋಲ್ಡ್ ಮತ್ತು  ಶ್ಯಾಂಪೇನ್ ಗೋಲ್ಡ್ ಕಲರ್ ಪ್ಯಾಲೆಟ್ ನಲ್ಲಿ ವರ್ಕ್ ಮಾಡಿದ್ದಾರೆ ಸ್ಟೈಲಿಷ್ ಸಾನಿಯಾ ಸರ್ದಾರಿಯಾ.

Tap to resize

Latest Videos

ಮದುವೆಯ 9 ದಿನಗಳ ಸಮಾರಂಭಕ್ಕೆ ಕಾಸ್ಟ್ಯೂಮ್ ಡಿಸೈನ್ಸ್ ಮತ್ತು ಸ್ಟೈಲಿಂಗ್ ಮಾಡಿರೋ ಸಾನಿಯಾ ರಕ್ಷಿತಗಾಗಿ ಪ್ರಪಂಚದಲ್ಲಿರೋ ಬೆಸ್ಟ್ ಡಿಸೈನರ್ಸ್ ಗಳಿಂದ ಕಾಸ್ಟ್ಯೂಮ್ಸ್ ಸೆಲೆಕ್ಟ್ ಮಾಡಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

"

click me!