ಹಿಂದ ಸಮಾವೇಶಕ್ಕೆ ಸಿದ್ದು ಚಕ್ಕರ್..ಹಿಂದಿನ ಕಾರಣವೇನಯ್ಯಾ..?

By Suvarna News  |  First Published Sep 30, 2021, 4:02 PM IST

 'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!

ಬೆಂಗಳೂರು, (ಸೆ.30):  ಇಡೀ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆನ್ನುವ ನಿರ್ಧಾರದಿಂದ ದಾವಣಗೆರೆಯಲ್ಲಿ ಅಹಿಂದ ಸಮಾವೇಶ ಆಯೋಜೆ ಮಾಡಲಾಗಿತ್ತು. ಆದ್ರೆ, ಸಿದ್ದರಾಮಯ್ಯನವರು ಬರಲಿಲ್ಲ ಎನ್ನುವ ಕಾರಣಕ್ಕೆ ಕೆಲವರಿಗೆ ಬೇಸರವನ್ನುಂಟು ಮಾಡಿದೆ.

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡ್ರು ಬಿಚ್ಚಿಟ್ಟ ರಹಸ್ಯ

Tap to resize

Latest Videos

   'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!

click me!