ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?

ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?

Published : Aug 08, 2026, 08:43 PM IST

‘ಮಂತ್ರಿ ಆಗ್ಬೇಕು ಅಷ್ಟೇ..’ ಕೃಷ್ಣಪ್ಪ ಖಂಡತುಂಡ.! ‘ಕೃಷ್ಣ’ ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.?

‘ಮಂತ್ರಿ ಆಗ್ಬೇಕು ಅಷ್ಟೇ..’ ಕೃಷ್ಣಪ್ಪ ಖಂಡತುಂಡ.! ‘ಕೃಷ್ಣ’ ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅದಲು-ಬದಲು ಆಟ. ಸಂಪುಟ ವಿಸ್ತರಣೆಯಾಗಿ ಸಚಿವರ ಪ್ರಮಾಣವಚನವೂ ಆಗಿದೆ.. ಖಾತೆ ಹಂಚಿಕೆ ಕಗ್ಗಂಟು ಇನ್ನೂ ಹಾಗೇ ಇದೆ. ಈ ಹಂತದಲ್ಲಿ ಸಂಪುಟದಲ್ಲೇನಾದ್ರೂ ಅದಲು-ಬದಲಾಗುತ್ತಾ.? ಯಾರಾದ್ರೂ ರಾಜೀನಾಮೆ ಕೊಡ್ತಾರಾ..? ಅಥವಾ ಹೈಕಮಾಂಡೇ ಕೊಡಿಸ್ತಾರಾ..? ಅವರ ಬದಲಾಗಿ ಹೊಸಬರು ಸಂಪುಟ ಸೇರ್ತಾರಾ..?

ಈ ರೀತಿಯ ಚರ್ಚೆ ಕೈ ಕೋಟೆಯಲ್ಲಿ ಜೋರಾಗಿದೆ. ಹಾಗಿದ್ರೆ ಇಂಥಹ ಚರ್ಚೆಗಳು ಶುರುವಾಗಿರೋದು ಯಾಕೆ..? ಅದಕ್ಕೆ ಕಾರಣಗಳೇನು..? ಇದಿಷ್ಟು ಎರಡು ಅದಲು-ಬದಲಿನ ಸಾಧ್ಯತೆಯ ಕುರಿತಾದ ಚರ್ಚೆಯಾಯ್ತು. ಇಷ್ಟೇ ಅಲ್ಲದೇ ಮತ್ತೆರಡು ಸಾಧ್ಯತೆಗಳು ಇವೆ. ಹಾಗಿದ್ರೆ ಆ ಸಾಧ್ಯತೆಗಳೇನು..? ಅವು ಕಾರ್ಯಸಾಧುವಾಗುವಂತಹ ಸಾಧ್ಯತೆಗಳೇ..? ಹೊಸತಾಗಿ ರಚನೆಯಾಗಿರೋ ಸಂಪುಟದಲ್ಲಿ ಮತ್ತೆ ಏನಾದ್ರೂ ಬದಲಾವಣೆ ಆಗುತ್ತಾ..? ಅಂತಹ ಸಾಧ್ಯಾಸಾಧ್ಯತೆಗಳೇನಾದ್ರೂ ಇವ್ಯಾ..? ಮಹಿಳಾ ಕೋಟವೂ ಫಿಲ್ ಆಗ್ಬೇಕು.

ಸಿದ್ದರಾಮಯ್ಯನವರ ಅಸಮಾಧಾನ ಕೂಡ ತಣ್ಣಗಾಗಬೇಕು ಅಂದ್ರೆ, ಅದ್ಯಕ್ಕಿನ್ಯಾವ ದಾರಿಗಳು ಉಳಿದುಕೊಂಡಿವೆ. ಇಷ್ಟೆಲ್ಲಾ ನೋಡಿದ್ಮೇಲೆ ನಿಮಗೊಂದು ಪ್ರಶ್ನೆ ಕಾಡುತ್ತೆ.. ಸಂಪುಟದಲ್ಲಿ ಬದಲಾವಣೆ ಮಾಡಲೇ ಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಸಂಪುಟ ವಿಸ್ತರಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ.. ಖಾತೆ ಹಂಚಿಕೆಯೂ ಆಗಿಲ್ಲ ಅಷ್ಟರಲ್ಲಿಯೇ ಸಂಪುಟದಲ್ಲಿ ಬದಲಾವಣೆ ಮಾಡಲೇಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಒಂದು ವೇಳೆ ಸಿಲುಕಿದ್ದೇ ಆದಲ್ಲಿ ಅದಕ್ಕೆ ಕಾರಣಗಳು ಏನೇನು..?

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
Read more