Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

6:45 PM

ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣವಂತೆ!

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

6:23 PM

ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ: ಎಚ್‌ಡಿಕೆ

ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ.
1/4

— H D Kumaraswamy (@hd_kumaraswamy)

ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ.
2/4

— H D Kumaraswamy (@hd_kumaraswamy)

ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ.
3/4

— H D Kumaraswamy (@hd_kumaraswamy)

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ.
4/4

— H D Kumaraswamy (@hd_kumaraswamy)

6:12 PM

ಉಪಚುನಾವಣೆಯಲ್ಲಿ ಸೋಲು: ಸಿದ್ದರಾಮಯ್ಯ ಪ್ರತಿಕ್ರಿಯೆ

ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎನ್ನುವುದು ವಿಷಾದದ ಸಂಗತಿ. 1/7

— Siddaramaiah (@siddaramaiah)

ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಡಳಿತ ಪಕ್ಷದ ಶಾಸಕರಿದ್ದರೆ ತಮ್ಮ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಜನರಲ್ಲಿರುತ್ತದೆ. ಇದೇ ಫಲಿತಾಂಶ ಸಾಮಾನ್ಯ ಚುನಾವಣೆಯಲ್ಲಿ ನಿರೀಕ್ಷಿಸಲಾಗದು. 2/7

— Siddaramaiah (@siddaramaiah)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಸ್ವೀಕರಿಸಲೇಬೇಕು. ನಾವೂ ಒಪ್ಪಿಕೊಂಡಿದ್ದೇವೆ. ಇದರಿಂದ ಪಕ್ಷದ ಕಾರ್ಯಕರ್ತರು ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವಾಗುವುದಿಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ, ಇದು ಎರಡು ಸ್ಥಾನಗಳಿಗೆ ನಡೆದ ಚುನಾವಣೆ ಮಾತ್ರ. 3/7

— Siddaramaiah (@siddaramaiah)

ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಒಳ್ಳೆಯದಾಗಲಿ, ನಮ್ಮ ಶಾಸಕನೂ ರಾಜಕೀಯವಾಗಿ ಜನಪ್ರಿಯನಾಗಲಿ ಎಂದು ಆರ್.ಆರ್.ನಗರಕ್ಕೆ ಸುಮಾರು ರೂ.2000 ಕೋಟಿ ಕಾಮಗಾರಿಯನ್ನು ಮಂಜೂರು ಮಾಡಿದ್ದೆ. ಅದರ ಫಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ, ಅವರಿಗೆ ಸಿಕ್ಕಿದೆ. 4/7

— Siddaramaiah (@siddaramaiah)

ಮುನಿರತ್ನ ಅವರು ಪಕ್ಷಾಂತರ ಮಾಡಿದ ದಿನದಿಂದ ಚುನಾವಣಾ ತಯಾರಿ ಪ್ರಾರಂಭಿಸಿದ್ದರು. ನಾವು ನಮ್ಮ ಅಭ್ಯರ್ಥಿಯ ಆಯ್ಕೆಯನ್ನು ಸ್ವಲ್ಪ ತಡವಾಗಿ ಮಾಡಿದೆವು, ಇದರಿಂದಾಗಿ ಪ್ರಚಾರ ವಿಳಂಬವಾಗಿ ಪ್ರಾರಂಭಿಸಬೇಕಾಯಿತು. ಸೋಲಿಗೆ ಇದೂ ಒಂದು ಕಾರಣ ಇರಬಹುದು. 5/7

— Siddaramaiah (@siddaramaiah)

ಶಿರಾದಲ್ಲಿ ಟಿ.ಬಿ.ಜಯಚಂದ್ರ ಜನತೆಯ ಬದುಕು ಉಳಿಸುವ ನದಿನೀರು ಹರಿಸಿದ್ದರು. ಬಿಜೆಪಿಯವರು ಬಂದು ಅಕ್ರಮವಾಗಿ ಸಂಪಾದಿಸಿದ್ದ ಹಣದ ಹೊಳೆ ಹರಿಸಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಜನರ ಸೇವೆ ಮಾಡಿದವರನ್ನು ಜನ ಪ್ರಾಮಾಣಿಕವಾಗಿ ಗುರುತಿಸಿ ಹರಸಬೇಕು. 6/7

— Siddaramaiah (@siddaramaiah)

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿರುವುದರಿಂದ ಆ ಪಕ್ಷದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದು ಅವರ ಗೆಲುವಿಗೆ ನೆರವಾಯಿತು. ಮುಖ್ಯವಾಗಿ ಶಿರಾದಲ್ಲಿ ಜೆಡಿಎಸ್ ತನ್ನ ಮತಗಳನ್ನಾದರೂ ಉಳಿಸಿಕೊಂಡಿದ್ದರೆ ಖಂಡಿತ ಬಿಜೆಪಿ ಇಷ್ಟು ಸುಲಭದಲ್ಲಿ ಗೆಲ್ಲುತ್ತಿರಲಿಲ್ಲ. 7/7

— Siddaramaiah (@siddaramaiah)

5:28 PM

ಮತ್ತೆರಡು ಬೈ ಎಲೆಕ್ಷನ್: ವಿಜಯೇಂದ್ರಗೆ ಹೆಚ್ಚಿದ ಡಿಮ್ಯಾಂಡ್

ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

5:28 PM

ಬಿಹಾರದ ಚುಕ್ಕಾಣಿ ಹಿಡಿಯೋಲ್ವಾ ನಿತೀಶ್ ಕುಮಾರ್?

5:28 PM

ಎಲ್ಲರಿಗೂ ಥ್ಯಾಂಕ್ಸ್ ಎಂದ ರಾರಾ ನಗರ ಶಾಸಕ ಮುನಿರತ್ನ

ಅತ್ಯಧಿಕ ಮತಗಳನ್ನು ನೀಡಿ ಗೆಲುವು ನೀಡುವ ಮೂಲಕ ಆರ್.ಆರ್.ನಗರ ಕ್ಷೇತ್ರಕ್ಕೆ ನನ್ನನ್ನು ಆರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು. pic.twitter.com/jOazmML3aC

— Munirathna MLA (@MunirathnaMLA)

5:04 PM

ನಾನು ಜೀವನದಲ್ಲೇ ಸೋತವಳು, ಈ ಸೋಲಿಗೆ ಹೆದರೋಲ್ಲ: ಕುಸಮಾ

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ  ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

4:40 PM

ಸಿಎಂ ಬಿಎಸ್‌ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮುನಿರತ್ನ

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"

3:59 PM

ತೆಲಂಗಾಣ: ಬಿಜೆಪಿಗೆ ಐತಿಹಾಸಿಕ ಗೆಲವು

In Telangana by polls candidate wins . Historic ....!!! Money power , administrative interference , police highhandedness by all fail to gain a victory. Congratulations & Team

— B L Santhosh (@blsanthosh)

3:54 PM

ಹರಿಯಾಣ ಉಪ ಚುನಾವಣೆ: ಕಾಂಗ್ರೆಸ್ ಒಲಿದ ಜಯಲಕ್ಷ್ಮಿ

I must be lacking something due to which I could not meet people's expectations. I can't say the reason, this is people's mandate. I had worked hard, I will work hard. I have congratulated the winning candidate: Yogeshwar Dutt, BJP candidate from Baroda pic.twitter.com/tOPW7MlvzQ

— ANI (@ANI)

3:35 PM

ಮಣಿಪುರ: ಐದರಲ್ಲಿ ನಾಲ್ಕು ಸ್ಥಾನ ಗೆದ್ದ ಬಿಜೆಪಿ, ಗೆದ್ದ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ

Hearty Congratulations to CM and Team for winning 4 out of 5 seats in the by-elections. Other seat is won by an Independent supported by BJP.

It is evident that North-Eastern States have wholeheartedly embraced the development model by PM .

— C T Ravi 🇮🇳 ಸಿ ಟಿ ರವಿ (@CTRavi_BJP)

3:24 PM

ಶಿರಾದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ, ಕಾರ್ಯಕರ್ತರ ಸಂಭ್ರಮ

3:16 PM

ಹತ್ಯೆಯಾದ ಕುಟ್ಟಪ್ಪಗೆ ಶಿರಾ, ರಾರಾ ನಗರ ಜಯ ಸಮರ್ಪಿಸಿದ ಸಿ.ಟಿ.ರವಿ

Five years ago on this day, VHP leader Sri Kuttappa was killed by Islamic Fundamentalists during sponsored Tipu Jayanti celebrations.

We dedicate Sira & Rajarajeshwarinagara victories to Sri Kuttappa & Other Hindu Karyakartas who were murdered during CONgress rule. pic.twitter.com/eUeA8gCOin

— C T Ravi 🇮🇳 ಸಿ ಟಿ ರವಿ (@CTRavi_BJP)

3:16 PM

ಕರ್ನಾಟಕದ 2 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ: ಸಿಎಂಗೆ ಅಭಿನಂದಿಸಿದ ಸಂತೋಷ್

In Karnataka by polls wins both Rajarajeswari Nagar & Sira ACs . Congratulations & Team

— B L Santhosh (@blsanthosh)

3:14 PM

ಬಿಹಾರ: 128 ಕ್ಷೇತ್ರಗಳಲ್ಲಿ NDA ಮುನ್ನಡೆ, ಮಹಾಘಟಬಂಧನ 105 ಕ್ಷೇತ್ರಗಳಲ್ಲಿ ಮುನ್ನಡೆ

Election Commission trends for all 243 seats at 3 pm: NDA leading on 128 seats - BJP 73, JDU 49, VIP 5, HAM 1

Mahagathbandhan ahead on 105 seats - RJD 67, Congress 20, Left 18

BSP leading on two, AIMIM on two, LJP on two & independents on four. pic.twitter.com/ycwjCVEKP3

— ANI (@ANI)

2:20 PM

RR ನಗರ: ಗೆದ್ದ ಬಿಜೆಪಿ, ಉಲ್ಟವಾಯಿತು ಕೈ ತಂತ್ರ

2:18 PM

ಶಿರಾ: 10 ಸಾವಿರ ಮತಗಳ ಮುನ್ನಡೆ ಸಾಧಿಸಿದ ಬಿಜೆಪಿಯ ರಾಜುಗೌಡ

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..

ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166

2:08 PM

ಮತದಾರರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ: ಮುನಿರತ್ನ

ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. 
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ  ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.

2:06 PM

ಬಿಹಾರ: NDA ಮಿತ್ರ ಪಕ್ಷಗಳ ಮುನ್ನಡೆ, ಶಂಖ ಊದಿ ಸಂಭ್ರಮ

Patna: A BJP supporter blows a conch shell, others cheer at party office as NDA is leading as per the latest Election Commission trends. pic.twitter.com/E6wrEdJbRB

— ANI (@ANI)

1:24 PM

'ನ್ಯಾಯಸಮ್ಮತವಾಗಿ ನಡೆದಿಲ್ಲ ಚುನಾವಣೆ'

1:24 PM

'ವಿಜಯೇಂದ್ರ ಬಿಜೆಪಿಗೆ ಬಾಹುಬಲಿ ಇದ್ದಂತೆ'

ಶಿರಾ ಹಾಗೂ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ. 
ವಿಜೇಯೇಂದ್ರ ಬಾಹುಬುಲಿ ಇದ್ದಂತೆ

1:24 PM

ಗುಜರಾತ್ 8 ಕ್ಷೇತ್ರಗಳಲ್ಲಿಯೂ ಗೆಲುವಿನತ್ತ ಬಿಜೆಪಿ

BJP is near to winning all eight seats. This is the trailer for the upcoming elections: Gujarat Chief Minister Vijay Rupani, in Gandhinagar pic.twitter.com/0wA6A0dpxE

— ANI (@ANI)

1:21 PM

ಬಿಹಾರ: 4 ಕೋಟಿ ಚಲಾವಣೆಯಾದ ಮತಗಳಲ್ಲಿ ಕೇವಲ 87 ಲಕ್ಷ ಮತ ಎಣಿಕೆ

ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ

ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು

ಈವರೆಗೂ ಶೇ 30ರಷ್ಟು  ಮತಗಳ ಎಣಿಕೆಯಾಗಿದೆ

ಚುನಾವಣಾ ಆಯೋಗದಿಂದ ಮಾಹಿತಿ

1:16 PM

ಶಿರಾ: ಕುಸಿಯುತ್ತಿದೆ ಬಿಜೆಪಿ ಲೀಡ್ ಮತಗಳ ಸಂಖ್ಯೆ

15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.

1:02 PM

ಬಿಹಾರ: ಕೇವಲ ಶೇ.20ರಷ್ಟು ಮತ ಎಣಿಕೆ ಪೂರ್ಣ

ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ

8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.

45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರ ಚುನಾವಣೆ ಆಯೋಗದ ಮಾಹಿತಿ

12:39 PM

ಶಿರಾ, ಆರ್‌ಆರ್ ನಗರದಲ್ಲಿ ಬಿಜೆಪಿಗೆ ಮುನ್ನಡೆ: ಸಿಎಂಗೆ ಅಭಿನಂದನೆ

ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು. 
 
12:36 PM

ಮಧ್ಯ ಪ್ರದೇಶ: ಬಿಜೆಪಿ ಕಚೇರಿಯಲ್ಲಿ ಸಂಭ್ರಮ, ಸಿಹಿ ಹಂಚಿದ ಸಿಎಂ

: BJP leaders, including CM Shivraj Singh Chouhan, exchange sweets at their Bhopal office as trends show the party leading on 19 of the 28 seats.

Congress is leading on 8 & BSP on one.

In the 230-member assembly, BJP at present has 107 MLAs & Congress 87. pic.twitter.com/A0BCWcGC9Y

— ANI (@ANI)

12:34 PM

ಮಣಿಪುರ: ಐರದಲ್ಲಿ ಒಂದು ಸ್ಥಾನ ಗೆದ್ದ ಕೇಸರಿ ಪಡೆ

: BJP wins one of the five seats which went to by-polls in the state.

The party is also leading on three seats, Independent leading on one seat as counting continues. https://t.co/jPpPuZmEaT

— ANI (@ANI)

12:15 AM

ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ

ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ

12:07 PM

ರಾಜ್ಯದ 2, ಬಿಹಾರದಲ್ಲಿ ಗೆಲ್ಲೋದು ಬಿಜೆಪಿ: ಭೈರತಿ ಬಸವರಾಜ್

ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ

ಗೆಲುವಿನ ಕಡೆ ದಾಪುಗಾಲು  ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ. 

ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ‌ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ

12:03 PM

ಮಧ್ಯ ಪ್ರದೇಶ ಬಿಜೆಪಿ ಸರಕಾರಕ್ಕೆ ಅಗ್ನಿಪರೀಕ್ಷೆ: ಪಕ್ಷಕ್ಕೆ ಮುನ್ನಡೆ

 ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

11:46 AM

ಉತ್ತರ ಪ್ರದೇಶ: ಏಳರ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

by-poll: BJP leading on five seats, Samajwadi Party and an Independent candidate leading on one each. pic.twitter.com/ysoQzRaur5

— ANI UP (@ANINewsUP)

11:39 AM

ಬಿಹಾರ: ಸರಕಾರ ರಚನೆಗೆ LJP ಆಗುತ್ತಾ ಕಿಂಗ್ ಮೇಕರ್?

243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್‌ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು. 
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. 

11:39 AM

ಗುಜರಾತ್: 8 ಕ್ಷೇತ್ರಗಳಲ್ಲಿ 6ರಲ್ಲಿ ಬೆಜೆಪಿ ಗೆಲ್ಲುವ ನಿರೀಕ್ಷೆ

ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. 

11:35 AM

'ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆ ಸುಳ್ಳಾಯ್ತು'

ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ

11:22 AM

ಕುಸುಮಾ ಮನೆ ಬಳಿ ಧ್ಯಾನ ಮಾಡುತ್ತಾ ಕುಳಿತಿರುವ ವ್ಯಕ್ತಿ.

"

11:21 AM

ಆರ್‌ಆರ್ ನಗರ: ಹ್ಯಾಟ್ರಿಕ್ ಗೆಲುವಿನತ್ತ ಮುನಿರತ್ನ

ಆರ್‌ಆರ್‌ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.

11:13 AM

ಶಿರಾ: ಬಿಜೆಪಿ ಅಭ್ಯರ್ಥಿ ರಾಜು ಗೌಡರಿಗೆ ಕೇವಲ 1488 ಮತಗಳ ಮುನ್ನಡೆ

ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..

ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488

11:10 AM

ಬಿಹಾರ: NDAಗೆ 117 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಘಠಬಂಧನಕ್ಕೆ 95 ಕ್ಷೇತ್ರಗಳಲ್ಲಿ ಲೀಡ್

EC trends for 223 of 243 seats: NDA leading on 117 seats - BJP 63, JDU 48, Vikassheel Insaan Party 5, HAM-1

Mahagathbandhan ahead on 95 seats - RJD 61, Congress 19, Left 15

BSP and AIMIM have a lead on one seat each, LJP on four & independents on five pic.twitter.com/VthzTivoM7

— ANI (@ANI)

11:09 AM

ಶತ್ರುಘ್ನಾ ಸಿನ್ಹಾ ಮಗ, ಕಾಂಗ್ರೆಸ್ ಅಭ್ಯರ್ಥಿ ಲವ್ ಸಿನ್ಹಾ, ಬಿಜೆಪಿ ಅಭ್ಯರ್ಥಿ ನಿತಿನ್ ನಬಿನ್ ಸಮಬಲ

Congress candidate Luv Sinha - son of party leader Shatrughan Sinha- trailing behind BJP's Nitin Nabin from Bankipur seat, as per Election Commission trends.

— ANI (@ANI)

11:00 AM

ಸಚಿವ ಆರ್ ಅಶೋಕ ಮನೆ ಮುಂದೆ ಹೊಸ ಬಿಜೆಪಿ ಬಾವುಟ

ಆರ್ ಆರ್ ನಗರ ಚುನಾವಣೆಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ.
ಇತ್ತ ಆರ್.ಆರ್ ನಗರ ಉಸ್ತುವಾರಿ ಸಚಿವ ಅಶೋಕ್ ಮನೆ ಮುಂದೆ ಹೊಸ ಬಾವುಟ ಹಾಕಿದ ಕಾರ್ಯಕರ್ತರು.
ಸಚಿವ ಅಶೋಕ್ ಮನೆ ಮುಂದೆ ಇದ್ದ ಹಳೇ ಬಾವುಟ ತೆಗೆದು, ಬಿಜೆಪಿಯ ಹೊಸ ಬಾವುಟ ಹಾಕಿದ ಕಾರ್ಯಕರ್ತರು.

10:36 AM

ಎಚ್‌ಡಿಕೆ ಮೌನ

ತಮ್ಮ ಅಭ್ಯರ್ಥಿ ಗಳು ಗೆಲುವಿನ ಸನಿಹಕ್ಕೂ ಬರಲಿಲ್ಲ. ಆರ್ ಆರ್ ನಗರ ಮತ್ತು ಶಿರಾ ಎರಡೂ ಕಡೆ ಜೆಡಿಎಸ್ ಹೀನಾಯ ಸೋಲು.

ಮೌನ ಕ್ಕೆ ಶರಣಾದ ಎಚ್ ಡಿ ಕುಮಾರಸ್ವಾಮಿ. ಯಾವುದೇ ಪ್ರತಿಕ್ರಿಯ ಗೂ ಸಿಗದ ಎಚ್ಡಿಕೆ.

ಶಿರಾದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿ. ಆದರೆ ಅಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಮುನ್ನಡೆ.

ಹೀಗಾಗಿ ತೀವ್ರ ಭ್ರಮನಿರಸನಕ್ಕೊಳಗಾದ ದಳಪತಿ.

10:17 AM

ಮಣಿಪುರದಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ

ಮಣಿಪುರ ವಿಧಾನಸಭೆಯ 5 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಒಂದು ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ

10:17 AM

ಕುಸುಮಾ ನಿವಾಸದ ಬಳಿ ನೀರವ ಮೌನ

ಮುನಿರತ್ನ  ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನಲೆ. ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ನಿವಾಸದ ಬಳಿ ನೀರವ ಮೌನ. 

ಮನೆಯಿಂದ ಹೊರ ಬಾರದ ಕುಸುಮ. ಮನೆಯ ಸುತ್ತಮುತ್ತ ಕಾರ್ಯಕರ್ತರ ಸುಳಿವೂ ಇಲ್ಲ. ಕುಸುಮಾ ಮನೆಯ ಬಳಿ ಸುಳಿಯದ ಯಾವುದೇ ಕಾರ್ಯಕರ್ತರು.

10:17 AM

RR Nagar: ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಭರ್ಜರಿ ಸ್ಟೆಪ್ಸ್

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಮುನಿರತ್ನ ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ

ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕೇಸರ ಬಟ್ಟೆ ಧರಿಸಿ ಭರ್ಜರಿ ಸ್ಟೆಪ್ಸ್

ಮತ ಎಣಿಕೆ ಕೇಂದ್ರದ ಬಳಿ ಭರ್ಜರಿ ನೃತ್ಯ

9:57 AM

RR ನಗರ: ಇನ್ನೂ ತಣ್ಣಗಾಗದ ತುಳಸಿ ಮುನರಾಜು ಗೌಡ ಮುನಿಸು

ಇಂದು ಉಪ ಚುನಾವಣೆ ಮತ ಎಣಿಕೆ
ಆರ್ ಆರ್ ನಗರ ಉಪ ಚುನಾವಣೆ ಮತ ಎಣಿಕೆ
ಮನೆಯಿಂದ ಎದ್ದು ಹೊರಬಾರದ ತುಳಸಿ ಮುನಿರಾಜು ಗೌಡ
ಮತ ಎಣಿಕೆ ಕೇಂದ್ರದ ಬಳಿ ಹೋಗಲು ತುಳಸಿ ಮುನಿರಾಜು ನಿರಾಸಕ್ತಿ!?
ಇನ್ನೂ ಮನೆಯಲ್ಲೇ ಉಳಿದುಕೊಂಡಿರುವ ತುಳಸಿ ಮುನಿರಾಜು ಗೌಡು?
ಎಲ್ಲೋಗಿದ್ದಾರೆ ಎಂದು ಗೊತ್ತಿಲ್ಲ ಎನ್ನುತ್ತಿರುವ ತುಳಸಿ ಮುನಿರಾಜು ಗೌಡ ಆಪ್ತರು
ಪಕ್ಷದಿಂದ ಟಿಕೆಟ್ ಸಿಗದಿದ್ದ ಕಾರಣ ಇನ್ನೂ ಕಡಿಮೆಯಾಗದ ಕೋಪ!?

9:57 AM

ಮಧ್ಯ ಪ್ರದೇಶ: 28 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

: Counting underway for 28 seats which went to by-polls.

Visuals from counting centres in Indore (Photo 1 and 2) and Morena (Photo 3 and 4)

As per Election Commission trends, BJP is ahead on 11 seats and Congress on 2. pic.twitter.com/PHZGK6db6C

— ANI (@ANI)

9:55 AM

ಬಿಹಾರ: ಎನ್‌ಡಿಎ ಹಾಗೂ ಮಹಾಘಟಬಂಧನದ ನಡುವೆ ಸಮ ಬಲದ ಕಾದಾಟ

Election Commission trends for 78 of 243 seats: NDA leading on 41 seats - BJP 23, JDU 14, Vikassheel Insaan Party 4

Mahagathbandhan ahead on 34 seats - RJD 17, Congress 12, Left 5

Bahujan Samaj Party has a lead on two seats, Lok Jan Shakti Party on one pic.twitter.com/kdG7xKTi8P

— ANI (@ANI)

9:50 AM

ಶಿರಾ: ಬಿಜೆಪಿ ಅಭ್ಯರ್ಥಿ ಮುನ್ನಡೆ, ಕಾರ್ಯಕರ್ತರ ಸಂಭ್ರಮ

ತುಮಕೂರು: ಶಿರಾ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ. 
ತುಮಕೂರಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿದ ಜನ.
ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಮುನ್ನಡೆ ಹಿನ್ನೆಲೆ.
ಮತ ಎಣಿಕೆ ಕೇಂದ್ರ ಬಳಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಬಿಜೆಪಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದ ಕಾರ್ಯಕರ್ತರು

9:44 AM

ಬಿಹಾರ: ಎನ್‌ಡಿಎಗೆ 32 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಘಟಬಂಧನಕ್ಕೆ 21 ಕ್ಷೇತ್ರಗಳಲ್ಲಿ ಮುನ್ನಡೆ

Election Commission trends: NDA leading on 32 seats - BJP 20, JDU 9, Vikassheel Insaan Party 3

Mahagathbandhan ahead on 21 seats - RJD 9, Congress 7, Left 5

Bahujan Samaj Party has a lead on one seat pic.twitter.com/ptpenPqcbQ

— ANI (@ANI)

9:41 AM

ಚುನಾವಣೆ 2020: ಫಲಿತಾಂಶಕ್ಕಾಗಿ ಸುವರ್ಣ ನ್ಯೂಸ್ ಲೈವ್ ಟಿವಿ ನೋಡಿ

9:35 AM

RR ನಗರ: ಆತಂಕದಲ್ಲಿ ಕೈ ಅಭ್ಯರ್ಥಿ ಕುಸುಮಾ

ತಮ್ಮ ನಿವಾಸಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮ.

ಮತ ಎಣಿಕೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗುತ್ತಿರುವ ಹಿನ್ನಲೆ.

ಆತಂಕದಲ್ಲಿ ಇರುವ ಕುಸುಮ.

ಮನೆಯಲ್ಲೇ ಟಿವಿ ನೋಡುತ್ತಾ ಕುಳಿತಿರುವ ಕುಸುಮ

9:35 AM

ಉತ್ತರ ಪ್ರದೇಶ: 7 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ, 2ರಲ್ಲಿ ಬಿಜೆಪಿಗೆ ಮುನ್ನಡೆ

: BJP leading on 2 seats, Samajwadi Party on one, out of the total seven seats for which by-polls were held in Uttar Pradesh. https://t.co/9BHE0vmKLE pic.twitter.com/cTEBtmxqas

— ANI UP (@ANINewsUP)

9:34 AM

ಮಧ್ಯ ಪ್ರದೇಶ: 28 ರ ಪೈಕಿ ಐದರಲ್ಲ ಬಿಜೆಪಿಗೆ ಮುನ್ನಡೆ

ByPollResults: Bharatiya Janata Party takes lead on five out of the 28 Assembly seats, as per Election Commission trends https://t.co/yhCTh3ZQwd

— ANI (@ANI)

9:30 AM

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರುವ ಸಿಎಂ

ಸಿಎಂ ನಿವಾಸದಲ್ಲಿ ಚುರುಕುಗೊಂಡ ಗೆಲುವಿನ ‌ಚರ್ಚೆ

ಆರ್ ಆರ್ ನಗರ ಮತ್ತು ಶಿರಾ ಚುನಾವಣೆಯಲ್ಲಿ ಬಿಜೆಪಿ ಮುನ್ನೆಡೆ
ಫಲಿತಾಂಶದ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಿರುವ ಸಿಎಂ ಬಿಎಸ್ ವೈ
ಸಿ ಎಂ ಜೊತೆ ಪುತ್ರ ವಿಜಯಯೇಂದ್ರ ಡಿಸಿಎಂ ಗೋವಿಂದ ಕಾರಜೋಳ  ಚರ್ಚೆ
ಟಿವಿ ಮುಂದೆ ಕುಳಿತು ಗೆಲುವಿನ‌ ಲೆಕ್ಕಾಚಾರ ಮಾಡ್ತಿರೋ ನಾಯಕರು

9:23 AM

RR ನಗರ: ಮುನಿರತ್ನ ಪರ ಮುಗಿಲು ಮುಟ್ಟಿದ ಘೋಷಣೆ

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಆರಂಭಿಕವಾಗಿ ಮುನಿರತ್ನ ಮುನ್ನಡೆ  ಹಿನ್ನೆಲೆ

ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರ ಜಮಾವಣೆ

ಮುನಿರತ್ನ ಪರ ಘೋಷಣೆ ಕೂಗುತ್ತಾ ಸಂಭ್ರಮ

9:23 AM

ಶಿರಾದಲ್ಲಿ ಪಕ್ಷೇತರ ಅಭ್ಯರ್ಥಿ ಪರದಾಟ

ಮತ ಎಣಿಕಾ‌ ಕೇಂದ್ರದಲ್ಲಿ ಪರದಾಡಿದ ಪಕ್ಷೇತರ ಅಭ್ಯರ್ಥಿ.
ಅಂಬ್ರೋಸ್.ಡಿ ಮೆಲ್ಲೋ, ಶಿರಾ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿ.
ಮತ ಎಣಿಕಾ ಕೆಂದ್ರದ ಒಳಗೆ ಬಿಡದ ಹಿನ್ನೆಲೆ ಪರದಾಡಿದ ಮೆಲ್ಲೋ.

9:20 AM

ಖಾಕಿಯೊಂದಿಗೆ ವಾದಕ್ಕಿಳಿದ ವ್ಯಕ್ತಿ ಪೊಲೀಸರ ವಶಕ್ಕೆ

ಆರ್‌ಆರ್ ನಗರ ಮತ ಕೌಂಟಿಂಗ್ ಸೆಂಟರ್ ರಸ್ತೆ ಒಳ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ
ಪೊಲೀಸ್ ತಡೆದಿದ್ದಕ್ಕೆ ಖಾಕಿಯೊಂದಿಗೆ ವಾದ
ನನ್ನ ಮನೆ ಇರೋದು ಇಲ್ಲೇ ನಾನು ಹೀಗೆ ಹೋಗೋದು ಎಂದ ವ್ಯಕ್ತಿ
ಬಾಲ ಬಿಚ್ಚಿದ  ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

9:17 AM

ಶಿರಾ, ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ

6:45 PM IST:

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

6:23 PM IST:

ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ.
1/4

— H D Kumaraswamy (@hd_kumaraswamy)

ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ.
2/4

— H D Kumaraswamy (@hd_kumaraswamy)

ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ.
3/4

— H D Kumaraswamy (@hd_kumaraswamy)

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ.
4/4

— H D Kumaraswamy (@hd_kumaraswamy)

6:15 PM IST:

ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎನ್ನುವುದು ವಿಷಾದದ ಸಂಗತಿ. 1/7

— Siddaramaiah (@siddaramaiah)

ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಡಳಿತ ಪಕ್ಷದ ಶಾಸಕರಿದ್ದರೆ ತಮ್ಮ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಜನರಲ್ಲಿರುತ್ತದೆ. ಇದೇ ಫಲಿತಾಂಶ ಸಾಮಾನ್ಯ ಚುನಾವಣೆಯಲ್ಲಿ ನಿರೀಕ್ಷಿಸಲಾಗದು. 2/7

— Siddaramaiah (@siddaramaiah)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಸ್ವೀಕರಿಸಲೇಬೇಕು. ನಾವೂ ಒಪ್ಪಿಕೊಂಡಿದ್ದೇವೆ. ಇದರಿಂದ ಪಕ್ಷದ ಕಾರ್ಯಕರ್ತರು ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವಾಗುವುದಿಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ, ಇದು ಎರಡು ಸ್ಥಾನಗಳಿಗೆ ನಡೆದ ಚುನಾವಣೆ ಮಾತ್ರ. 3/7

— Siddaramaiah (@siddaramaiah)

ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಒಳ್ಳೆಯದಾಗಲಿ, ನಮ್ಮ ಶಾಸಕನೂ ರಾಜಕೀಯವಾಗಿ ಜನಪ್ರಿಯನಾಗಲಿ ಎಂದು ಆರ್.ಆರ್.ನಗರಕ್ಕೆ ಸುಮಾರು ರೂ.2000 ಕೋಟಿ ಕಾಮಗಾರಿಯನ್ನು ಮಂಜೂರು ಮಾಡಿದ್ದೆ. ಅದರ ಫಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ, ಅವರಿಗೆ ಸಿಕ್ಕಿದೆ. 4/7

— Siddaramaiah (@siddaramaiah)

ಮುನಿರತ್ನ ಅವರು ಪಕ್ಷಾಂತರ ಮಾಡಿದ ದಿನದಿಂದ ಚುನಾವಣಾ ತಯಾರಿ ಪ್ರಾರಂಭಿಸಿದ್ದರು. ನಾವು ನಮ್ಮ ಅಭ್ಯರ್ಥಿಯ ಆಯ್ಕೆಯನ್ನು ಸ್ವಲ್ಪ ತಡವಾಗಿ ಮಾಡಿದೆವು, ಇದರಿಂದಾಗಿ ಪ್ರಚಾರ ವಿಳಂಬವಾಗಿ ಪ್ರಾರಂಭಿಸಬೇಕಾಯಿತು. ಸೋಲಿಗೆ ಇದೂ ಒಂದು ಕಾರಣ ಇರಬಹುದು. 5/7

— Siddaramaiah (@siddaramaiah)

ಶಿರಾದಲ್ಲಿ ಟಿ.ಬಿ.ಜಯಚಂದ್ರ ಜನತೆಯ ಬದುಕು ಉಳಿಸುವ ನದಿನೀರು ಹರಿಸಿದ್ದರು. ಬಿಜೆಪಿಯವರು ಬಂದು ಅಕ್ರಮವಾಗಿ ಸಂಪಾದಿಸಿದ್ದ ಹಣದ ಹೊಳೆ ಹರಿಸಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಜನರ ಸೇವೆ ಮಾಡಿದವರನ್ನು ಜನ ಪ್ರಾಮಾಣಿಕವಾಗಿ ಗುರುತಿಸಿ ಹರಸಬೇಕು. 6/7

— Siddaramaiah (@siddaramaiah)

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿರುವುದರಿಂದ ಆ ಪಕ್ಷದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದು ಅವರ ಗೆಲುವಿಗೆ ನೆರವಾಯಿತು. ಮುಖ್ಯವಾಗಿ ಶಿರಾದಲ್ಲಿ ಜೆಡಿಎಸ್ ತನ್ನ ಮತಗಳನ್ನಾದರೂ ಉಳಿಸಿಕೊಂಡಿದ್ದರೆ ಖಂಡಿತ ಬಿಜೆಪಿ ಇಷ್ಟು ಸುಲಭದಲ್ಲಿ ಗೆಲ್ಲುತ್ತಿರಲಿಲ್ಲ. 7/7

— Siddaramaiah (@siddaramaiah)

5:38 PM IST:

ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

5:27 PM IST:

ಅತ್ಯಧಿಕ ಮತಗಳನ್ನು ನೀಡಿ ಗೆಲುವು ನೀಡುವ ಮೂಲಕ ಆರ್.ಆರ್.ನಗರ ಕ್ಷೇತ್ರಕ್ಕೆ ನನ್ನನ್ನು ಆರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು. pic.twitter.com/jOazmML3aC

— Munirathna MLA (@MunirathnaMLA)

5:04 PM IST:

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ  ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

4:40 PM IST:

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"

3:59 PM IST:

In Telangana by polls candidate wins . Historic ....!!! Money power , administrative interference , police highhandedness by all fail to gain a victory. Congratulations & Team

— B L Santhosh (@blsanthosh)

3:54 PM IST:

I must be lacking something due to which I could not meet people's expectations. I can't say the reason, this is people's mandate. I had worked hard, I will work hard. I have congratulated the winning candidate: Yogeshwar Dutt, BJP candidate from Baroda pic.twitter.com/tOPW7MlvzQ

— ANI (@ANI)

3:35 PM IST:

Hearty Congratulations to CM and Team for winning 4 out of 5 seats in the by-elections. Other seat is won by an Independent supported by BJP.

It is evident that North-Eastern States have wholeheartedly embraced the development model by PM .

— C T Ravi 🇮🇳 ಸಿ ಟಿ ರವಿ (@CTRavi_BJP)

3:28 PM IST:

3:18 PM IST:

Five years ago on this day, VHP leader Sri Kuttappa was killed by Islamic Fundamentalists during sponsored Tipu Jayanti celebrations.

We dedicate Sira & Rajarajeshwarinagara victories to Sri Kuttappa & Other Hindu Karyakartas who were murdered during CONgress rule. pic.twitter.com/eUeA8gCOin

— C T Ravi 🇮🇳 ಸಿ ಟಿ ರವಿ (@CTRavi_BJP)

3:16 PM IST:

In Karnataka by polls wins both Rajarajeswari Nagar & Sira ACs . Congratulations & Team

— B L Santhosh (@blsanthosh)

3:14 PM IST:

Election Commission trends for all 243 seats at 3 pm: NDA leading on 128 seats - BJP 73, JDU 49, VIP 5, HAM 1

Mahagathbandhan ahead on 105 seats - RJD 67, Congress 20, Left 18

BSP leading on two, AIMIM on two, LJP on two & independents on four. pic.twitter.com/ycwjCVEKP3

— ANI (@ANI)

2:18 PM IST:

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..

ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166

2:09 PM IST:

ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. 
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ  ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.

2:06 PM IST:

Patna: A BJP supporter blows a conch shell, others cheer at party office as NDA is leading as per the latest Election Commission trends. pic.twitter.com/E6wrEdJbRB

— ANI (@ANI)

1:56 PM IST:

ಶಿರಾ ಹಾಗೂ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ. 
ವಿಜೇಯೇಂದ್ರ ಬಾಹುಬುಲಿ ಇದ್ದಂತೆ

1:24 PM IST:

BJP is near to winning all eight seats. This is the trailer for the upcoming elections: Gujarat Chief Minister Vijay Rupani, in Gandhinagar pic.twitter.com/0wA6A0dpxE

— ANI (@ANI)

1:21 PM IST:

ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ

ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು

ಈವರೆಗೂ ಶೇ 30ರಷ್ಟು  ಮತಗಳ ಎಣಿಕೆಯಾಗಿದೆ

ಚುನಾವಣಾ ಆಯೋಗದಿಂದ ಮಾಹಿತಿ

1:16 PM IST:

15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.

1:02 PM IST:

ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ

8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.

45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರ ಚುನಾವಣೆ ಆಯೋಗದ ಮಾಹಿತಿ

12:39 PM IST:

ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು. 
 
12:35 PM IST:

: BJP leaders, including CM Shivraj Singh Chouhan, exchange sweets at their Bhopal office as trends show the party leading on 19 of the 28 seats.

Congress is leading on 8 & BSP on one.

In the 230-member assembly, BJP at present has 107 MLAs & Congress 87. pic.twitter.com/A0BCWcGC9Y

— ANI (@ANI)

12:34 PM IST:

: BJP wins one of the five seats which went to by-polls in the state.

The party is also leading on three seats, Independent leading on one seat as counting continues. https://t.co/jPpPuZmEaT

— ANI (@ANI)

12:30 PM IST:

ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ

12:07 PM IST:

ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ

ಗೆಲುವಿನ ಕಡೆ ದಾಪುಗಾಲು  ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ. 

ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ‌ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ

12:03 PM IST:

 ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

11:46 AM IST:

by-poll: BJP leading on five seats, Samajwadi Party and an Independent candidate leading on one each. pic.twitter.com/ysoQzRaur5

— ANI UP (@ANINewsUP)

11:44 AM IST:

243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್‌ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು. 
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. 

11:39 AM IST:

ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. 

11:35 AM IST:

ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ

11:22 AM IST:

"

11:21 AM IST:

ಆರ್‌ಆರ್‌ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.

11:13 AM IST:

ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..

ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488

11:10 AM IST:

EC trends for 223 of 243 seats: NDA leading on 117 seats - BJP 63, JDU 48, Vikassheel Insaan Party 5, HAM-1

Mahagathbandhan ahead on 95 seats - RJD 61, Congress 19, Left 15

BSP and AIMIM have a lead on one seat each, LJP on four & independents on five pic.twitter.com/VthzTivoM7

— ANI (@ANI)

11:08 AM IST:

Congress candidate Luv Sinha - son of party leader Shatrughan Sinha- trailing behind BJP's Nitin Nabin from Bankipur seat, as per Election Commission trends.

— ANI (@ANI)

11:49 AM IST:

ಆರ್ ಆರ್ ನಗರ ಚುನಾವಣೆಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ.
ಇತ್ತ ಆರ್.ಆರ್ ನಗರ ಉಸ್ತುವಾರಿ ಸಚಿವ ಅಶೋಕ್ ಮನೆ ಮುಂದೆ ಹೊಸ ಬಾವುಟ ಹಾಕಿದ ಕಾರ್ಯಕರ್ತರು.
ಸಚಿವ ಅಶೋಕ್ ಮನೆ ಮುಂದೆ ಇದ್ದ ಹಳೇ ಬಾವುಟ ತೆಗೆದು, ಬಿಜೆಪಿಯ ಹೊಸ ಬಾವುಟ ಹಾಕಿದ ಕಾರ್ಯಕರ್ತರು.

10:40 AM IST:

ತಮ್ಮ ಅಭ್ಯರ್ಥಿ ಗಳು ಗೆಲುವಿನ ಸನಿಹಕ್ಕೂ ಬರಲಿಲ್ಲ. ಆರ್ ಆರ್ ನಗರ ಮತ್ತು ಶಿರಾ ಎರಡೂ ಕಡೆ ಜೆಡಿಎಸ್ ಹೀನಾಯ ಸೋಲು.

ಮೌನ ಕ್ಕೆ ಶರಣಾದ ಎಚ್ ಡಿ ಕುಮಾರಸ್ವಾಮಿ. ಯಾವುದೇ ಪ್ರತಿಕ್ರಿಯ ಗೂ ಸಿಗದ ಎಚ್ಡಿಕೆ.

ಶಿರಾದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿ. ಆದರೆ ಅಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಮುನ್ನಡೆ.

ಹೀಗಾಗಿ ತೀವ್ರ ಭ್ರಮನಿರಸನಕ್ಕೊಳಗಾದ ದಳಪತಿ.

10:40 AM IST:

ಮಣಿಪುರ ವಿಧಾನಸಭೆಯ 5 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಒಂದು ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ

10:20 AM IST:

ಮುನಿರತ್ನ  ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನಲೆ. ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ನಿವಾಸದ ಬಳಿ ನೀರವ ಮೌನ. 

ಮನೆಯಿಂದ ಹೊರ ಬಾರದ ಕುಸುಮ. ಮನೆಯ ಸುತ್ತಮುತ್ತ ಕಾರ್ಯಕರ್ತರ ಸುಳಿವೂ ಇಲ್ಲ. ಕುಸುಮಾ ಮನೆಯ ಬಳಿ ಸುಳಿಯದ ಯಾವುದೇ ಕಾರ್ಯಕರ್ತರು.

10:17 AM IST:

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಮುನಿರತ್ನ ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ

ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕೇಸರ ಬಟ್ಟೆ ಧರಿಸಿ ಭರ್ಜರಿ ಸ್ಟೆಪ್ಸ್

ಮತ ಎಣಿಕೆ ಕೇಂದ್ರದ ಬಳಿ ಭರ್ಜರಿ ನೃತ್ಯ

10:00 AM IST:

ಇಂದು ಉಪ ಚುನಾವಣೆ ಮತ ಎಣಿಕೆ
ಆರ್ ಆರ್ ನಗರ ಉಪ ಚುನಾವಣೆ ಮತ ಎಣಿಕೆ
ಮನೆಯಿಂದ ಎದ್ದು ಹೊರಬಾರದ ತುಳಸಿ ಮುನಿರಾಜು ಗೌಡ
ಮತ ಎಣಿಕೆ ಕೇಂದ್ರದ ಬಳಿ ಹೋಗಲು ತುಳಸಿ ಮುನಿರಾಜು ನಿರಾಸಕ್ತಿ!?
ಇನ್ನೂ ಮನೆಯಲ್ಲೇ ಉಳಿದುಕೊಂಡಿರುವ ತುಳಸಿ ಮುನಿರಾಜು ಗೌಡು?
ಎಲ್ಲೋಗಿದ್ದಾರೆ ಎಂದು ಗೊತ್ತಿಲ್ಲ ಎನ್ನುತ್ತಿರುವ ತುಳಸಿ ಮುನಿರಾಜು ಗೌಡ ಆಪ್ತರು
ಪಕ್ಷದಿಂದ ಟಿಕೆಟ್ ಸಿಗದಿದ್ದ ಕಾರಣ ಇನ್ನೂ ಕಡಿಮೆಯಾಗದ ಕೋಪ!?

10:00 AM IST:

: Counting underway for 28 seats which went to by-polls.

Visuals from counting centres in Indore (Photo 1 and 2) and Morena (Photo 3 and 4)

As per Election Commission trends, BJP is ahead on 11 seats and Congress on 2. pic.twitter.com/PHZGK6db6C

— ANI (@ANI)

9:55 AM IST:

Election Commission trends for 78 of 243 seats: NDA leading on 41 seats - BJP 23, JDU 14, Vikassheel Insaan Party 4

Mahagathbandhan ahead on 34 seats - RJD 17, Congress 12, Left 5

Bahujan Samaj Party has a lead on two seats, Lok Jan Shakti Party on one pic.twitter.com/kdG7xKTi8P

— ANI (@ANI)

9:50 AM IST:

ತುಮಕೂರು: ಶಿರಾ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ. 
ತುಮಕೂರಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿದ ಜನ.
ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಮುನ್ನಡೆ ಹಿನ್ನೆಲೆ.
ಮತ ಎಣಿಕೆ ಕೇಂದ್ರ ಬಳಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಬಿಜೆಪಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದ ಕಾರ್ಯಕರ್ತರು

9:43 AM IST:

Election Commission trends: NDA leading on 32 seats - BJP 20, JDU 9, Vikassheel Insaan Party 3

Mahagathbandhan ahead on 21 seats - RJD 9, Congress 7, Left 5

Bahujan Samaj Party has a lead on one seat pic.twitter.com/ptpenPqcbQ

— ANI (@ANI)

9:41 AM IST:

9:37 AM IST:

ತಮ್ಮ ನಿವಾಸಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮ.

ಮತ ಎಣಿಕೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗುತ್ತಿರುವ ಹಿನ್ನಲೆ.

ಆತಂಕದಲ್ಲಿ ಇರುವ ಕುಸುಮ.

ಮನೆಯಲ್ಲೇ ಟಿವಿ ನೋಡುತ್ತಾ ಕುಳಿತಿರುವ ಕುಸುಮ

9:35 AM IST:

: BJP leading on 2 seats, Samajwadi Party on one, out of the total seven seats for which by-polls were held in Uttar Pradesh. https://t.co/9BHE0vmKLE pic.twitter.com/cTEBtmxqas

— ANI UP (@ANINewsUP)

9:34 AM IST:

ByPollResults: Bharatiya Janata Party takes lead on five out of the 28 Assembly seats, as per Election Commission trends https://t.co/yhCTh3ZQwd

— ANI (@ANI)

9:30 AM IST:

ಸಿಎಂ ನಿವಾಸದಲ್ಲಿ ಚುರುಕುಗೊಂಡ ಗೆಲುವಿನ ‌ಚರ್ಚೆ

ಆರ್ ಆರ್ ನಗರ ಮತ್ತು ಶಿರಾ ಚುನಾವಣೆಯಲ್ಲಿ ಬಿಜೆಪಿ ಮುನ್ನೆಡೆ
ಫಲಿತಾಂಶದ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಿರುವ ಸಿಎಂ ಬಿಎಸ್ ವೈ
ಸಿ ಎಂ ಜೊತೆ ಪುತ್ರ ವಿಜಯಯೇಂದ್ರ ಡಿಸಿಎಂ ಗೋವಿಂದ ಕಾರಜೋಳ  ಚರ್ಚೆ
ಟಿವಿ ಮುಂದೆ ಕುಳಿತು ಗೆಲುವಿನ‌ ಲೆಕ್ಕಾಚಾರ ಮಾಡ್ತಿರೋ ನಾಯಕರು

9:24 AM IST:

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಆರಂಭಿಕವಾಗಿ ಮುನಿರತ್ನ ಮುನ್ನಡೆ  ಹಿನ್ನೆಲೆ

ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರ ಜಮಾವಣೆ

ಮುನಿರತ್ನ ಪರ ಘೋಷಣೆ ಕೂಗುತ್ತಾ ಸಂಭ್ರಮ

9:22 AM IST:

ಮತ ಎಣಿಕಾ‌ ಕೇಂದ್ರದಲ್ಲಿ ಪರದಾಡಿದ ಪಕ್ಷೇತರ ಅಭ್ಯರ್ಥಿ.
ಅಂಬ್ರೋಸ್.ಡಿ ಮೆಲ್ಲೋ, ಶಿರಾ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿ.
ಮತ ಎಣಿಕಾ ಕೆಂದ್ರದ ಒಳಗೆ ಬಿಡದ ಹಿನ್ನೆಲೆ ಪರದಾಡಿದ ಮೆಲ್ಲೋ.

9:20 AM IST: