ಯಶಸ್ವಿಯಾಗಿ 5ನೇ ವರ್ಷಕ್ಕೆ ಕಾಲಿಟ್ಟ ಕನ್ನಡ ಪಾಠ ಶಾಲೆ ದುಬೈ

Published : Jan 28, 2019, 08:37 PM ISTUpdated : Jan 28, 2019, 08:43 PM IST
ಯಶಸ್ವಿಯಾಗಿ 5ನೇ ವರ್ಷಕ್ಕೆ ಕಾಲಿಟ್ಟ ಕನ್ನಡ ಪಾಠ ಶಾಲೆ ದುಬೈ

ಸಾರಾಂಶ

ಸಂಯುಕ್ತ ಅರಬ್‌ ಸಂಸ್ಥಾನದ ವಾಣಿಜ್ಯ ನಗರಿ ದುಬೈನಲ್ಲಿ ಹೊರನಾಡ ಕನ್ನಡಿಗರೇ ನಿರ್ಮಿಸಿರುವ ಕನ್ನಡ ಶಾಲೆಗೆ 5ನೇ ವರ್ಷದ ಸಂಭ್ರಮ

ಕನ್ನಡ ಮಿತ್ರರು ಯುಎಇ ವತಿಯಿಂದ ನಡೆಯುತ್ತಿರುವ ಕನ್ನಡ ಪಾಠ ಶಾಲೆ ದುಬೈ ಯಶಸ್ವಿಯಾಗಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ಅನಿವಾಸಿ ಭಾರತೀಯ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯ ನಿಸ್ವಾರ್ಥವಾಗಿ ನಡೆದುಕೊಂಡು ಬರುತ್ತಿರುವುದು UAE ಕನ್ನಡಿಗರಿಗೆ ಸಂಸತ ತಂದಿದೆ. ಇದರ ಒಂದು ಝಲಕ್ ವಿಡಿಯೋದಲ್ಲಿ ನೋಡಿ.

"

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ