
ಅಯೋಧ್ಯಾ : ನವ್ಯ ಅಯೋಧ್ಯಾ ನಗರದಲ್ಲಿ ‘ಮೋಕ್ಷ’ ಸಂಪಾದಿಸಲು ಇಚ್ಛಿಸುವವರಿಗಾಗಿ ‘ನಿರ್ವಾಣ ಅಡೋಬ್’ ಎಂಬ ಅಪಾರ್ಟ್ ಮೆಂಟ್‌ಗಳು ನಿರ್ಮಾಣ ವಾಗಲಿವೆ. ಒಂದು ಫ್ಲ್ಯಾಟ್ ಬೆಲೆ 20 - 25 ಲಕ್ಷ ರು. ಇರಲಿದೆ.
ಇಷ್ಟು ಹಣ ನೀಡಲು ಆಗದವರು 5 ಲಕ್ಷ ರು. ನೀಡಿ ಫ್ಲ್ಯಾಟ್ ಪಡೆಯಬಹುದು. ವ್ಯಕ್ತಿಯ ನಿಧನಾನಂತರ ಆ ಫ್ಲ್ಯಾಟು ಪುನಃ ನಗರಾಭಿವೃದ್ಧಿಯ ಪ್ರಾಧಿಕಾರದ ಸುಪರ್ದಿಗೆ ಬರಲಿದೆ.
ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಯೋಧ್ಯೆಯನ್ನು ಲಂಡನ್ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.