
ಏರ್‌ಏಷ್ಯಾ ಬಿಗ್ ಸದಸ್ಯರು airasia.com ಅಥವಾ ಏರ್ ಏಷ್ಯಾ ಆ್ಯಪ್ ಮೂಲಕ ವಿಮಾನಗಳನ್ನು ನೇರವಾಗಿ ಕಾಯ್ದಿರಿಸಿದರೆ ತ್ವರಿತ ರಿಯಾಯಿತಿಗಳನ್ನು ಒಳಗೊಂಡು ಹಲವು ಸೌಲಭ್ಯಗಳನ್ನು ಪಡೆಯಬಹುದು.
ವೆಬ್‌ಸೈಟ್ airasia.com ಅಥವಾ ಏರ್‌ಏಷ್ಯಾ ಆ್ಯಪ್ ಮೂಲಕ ಮಾಡುವ ಎಲ್ಲ ಹೊಸ ಬುಕಿಂಗ್‌ಗಳಲ್ಲಿ ದೊಡ್ಡ ಪ್ರಮಾಣದ ಆಫರ್ ನೀಡುತ್ತಿರುವ ಕಂಪನಿ, ಲೋ-ಫೇರ್ ಫೈಂಡರ್‌ನಿಂದ ಅತ್ಯಂತ ಕಡಿಮೆ ದರ ಕಂಡುಕೊಳ್ಳಿರಿ ಎನ್ನುವ ಆಯ್ಕೆಯನ್ನು ನೀಡಿದೆ. ಇದರ ಅನ್ವಯ ಸದಸ್ಯರು ಲೋ-ಫೇರ್ ಫೈಂಡರ್‌ನಿಂದ ಉದ್ದೇಶಿತ ಪ್ರಯಾಣದ ದಿನಾಂಕ ಆಯ್ಕೆ ಮಾಡಿಕೊಳ್ಳುವ ಮೂಲಕ ಆಫರ್ ಗಳನ್ನು ತಿಳಿದುಕೊಳ್ಳಬಹುದು. ನೀವು ವಿಮಾನಯಾದಲ್ಲಿ ಆಸಕ್ತಿ ಹೊಂದಿದ್ದರೆ airasia.com ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಪ್ರಯಾಣದ ದಿನಕ್ಕೆ ಇರುವ ಆಫರ್ ತಿಳಿಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.