ಸಂಸತ್ತಿನ ಚಳಿಗಾಲದ ಅಧಿವೇಶನ ನ.16 ಕ್ಕೆ ಶುರು

By Web DeskFirst Published Oct 13, 2016, 1:45 PM IST
Highlights

ಈ ಅಧಿವೇಶನದಲ್ಲಿ ಸರಕು ಸೇವೆಗಳ ಏಕರೂಪ ತೆರಿಗೆ ಮಸೂದೆ ಸೇರಿದಂತೆ ಹಲವು ಕಾಯಿದೆಗಳು ಜಾರಿಗೊಳ್ಳಲಿವೆ.

ನವದೆಹಲಿ(ಅ.13): ಸಂಸತ್ತಿನ 2016ನೇ ಸಾಲಿನ ಚಳಿಗಾಲದ ಅಧಿವೇಶನ ನವೆಂಬರ್ 16 ರಿಂದ ಆರಂಭಗೊಳ್ಳಲಿದೆ ಎಂದು ಸಂಸದೀಯ ಮಂತ್ರಾಲಯದ ಸಂಸದೀಯ ಸಮಿತಿ ತಿಳಿಸಿದೆ. ನವೆಂಬರ್ 16ರಿಂದ ಆರಂಭಗೊಂಡು ಡಿಸೆಂಬರ್ 16ಕ್ಕೆ ಕೊನೆಗೊಳ್ಳಲಿದೆ. ಈ ಅಧಿವೇಶನದಲ್ಲಿ ಸರಕು ಸೇವೆಗಳ ಏಕರೂಪ ತೆರಿಗೆ ಮಸೂದೆ ಸೇರಿದಂತೆ ಹಲವು ಕಾಯಿದೆಗಳು ಜಾರಿಗೊಳ್ಳಲಿವೆ.

click me!