ಪೆಟ್ರೋಲ್‌ ಬೆಲೆ ಭಾರೀ ಇಳಿಕೆ

Published : Nov 05, 2018, 12:02 PM ISTUpdated : Nov 05, 2018, 12:38 PM IST
ಪೆಟ್ರೋಲ್‌ ಬೆಲೆ  ಭಾರೀ ಇಳಿಕೆ

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 18 ದಿನದಲ್ಲಿ ಭರ್ಜರಿ ಇಳಿಕೆಯಾಗಿದೆ. 

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಪರಿಣಾಮ ಭಾನುವಾರ ಪೆಟ್ರೋಲ್‌ ಬೆಲೆ ಲೀ.ಗೆ 21 ಪೈಸೆ ಮತ್ತು ಡೀಸೆಲ್‌ ಬೆಲೆ 17 ಪೈಸೆ ಇಳಿಕೆ ಮಾಡಲಾಗಿದೆ. 

ಇದರೊಂದಿಗೆ ಕಳೆದ 18 ದಿನಗಳ ಅವಧಿಯಲ್ಲಿ ಒಟ್ಟಾರೆ ಪೆಟ್ರೋಲ್‌ ಬೆಲೆ ಲೀ.ಗೆ 4.05 ರು. ಮತ್ತು ಡೀಸೆಲ್‌ ಬೆಲೆ 2.33 ರು.ನಷ್ಟುಕಡಿಮೆ ಆದಂತೆ ಆಗಿದೆ. 

ಭಾನುವಾರದ ಕಡಿತದ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 79.41 ರು. ಹಾಗೂ ಡೀಸೆಲ್‌ ಬೆಲೆ ಲೀ.ಗೆ 73.76ಕ್ಕೆ ತಲುಪಿದೆ. ಕಳೆದ ತಿಂಗಳು ತೈಲ ಬೆಲೆ ಭಾರೀ ಏರಿಕೆ ಕಂಡು ಜನಸಾಮಾನ್ಯರನ್ನು ಹೈರಾಣಾಗಿಸಿತ್ತು.

 

ವಾಹನ ಸವಾರರಿಗೆ ಪ್ರಧಾನಿ ಮೋದಿ ಬಿಗ್ ಗಿಫ್ಟ್

ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

ದೀಪಾವಳಿ, ಆನಂದ ಲೀಲಾವಳಿ: ಪೆಟ್ರೋಲ್ ರೇಟ್ ಇಳ್ದಾವ್ರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India news live: ಹೋರ್ಮುಜ್ ತೆರೆಯಲು ಇರಾನ್‌ಗೆ ತಾನೇ ಹೂತಿಟ್ಟ ಜಲಬಾಂಬ್ ಅಡ್ಡಿ - ಹೋರ್ಮುಜ್‌ ತೆರವು ಆರಂಭಿಸಿದ್ದೇವೆ ಎಂದ ಟ್ರಂಪ್
Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ: ಹೊರಗಿನ ಖಜಾನೆ ಲೆಕ್ಕ ಮುಗೀತು, ಈಗ ಒಳಗಿನ ಸರದಿ!