ಭಾರತದ 6 ಖಡಕ್ ಮಹಿಳಾ IAS ಅಧಿಕಾರಿಗಳಿರುವರು!

Published : Jan 31, 2019, 04:09 PM IST

ಕರ್ನಾಟಕದಲ್ಲಿರುವ ರೋಹಿಣಿ ಸಿಂಧೂರಿ, ಶ್ರೀವಿದ್ಯಾರಂಥ ಖಡಕ್ ಹಾಗೂ ದಕ್ಷ ಮಹಿಳಾ ಅಧಿಕಾರಿಗಳು ಎಲ್ಲೆಡೆ ಇದ್ದಾರೆ. ಹಲವು ಭಾರತೀಯರಿಗೆ ಇವರು ರೋಲ್ ಮಾಡೆಲ್. ಭಾರತದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಇಂಥವರ ಕಿರು ಪರಿಚಯ ಇಲ್ಲಿದೆ...

PREV
17

27
ಅರುಣ ಸುಂದರಾಜನ್ ಕೇರಳದ ಇ- ಗೌರ್ಮೆಂಟ್ ಜಾರಿಗೆ ಹಾಗೂ ಕುಟುಂಬ ಶ್ರೀ ಪಾಜೆಕ್ಟ್‌ನಲ್ಲಿ ಪಾಲ್ಗೊಂಡ ಧೀರ ಮಹಿಳೆ.

37
ಸ್ಮಿತಾ ಸಭರ್ವಾಲ್ ಮುಖ್ಯಮಂತ್ರಿ ಕಚೇರಿಗೆ ನಿಯೋಜನೆಗೊಂಡ ಮೊದಲ ಮಹಿಳಾ ಐಎಎಸ್ ಅಧಿಕಾರಿ ಇವರು.

47
ಮುಗ್ಧಾ ಸಿನ್ಹಾ ಜುಂಜುನುವಿನ ಮೊದಲ ಮಹಿಳಾ ಅಧಿಕಾರಿ ಹಾಗೂ ಲೋಕಲ್ ಮಾಫಿಯಾ ನಿಯಂತ್ರಿಸಲು ಯತ್ನಿಸಿದ್ದಕ್ಕೆ ಪದೆ ಪದೇ ಟ್ರಾನ್ಸಫರ್ ಆದವರು. ಮಾಫಿಯಾ ಜಗತ್ತಿನ ಕೈ ಕಟ್ಟಿ ಹಾಕಿದ ದಿಟ್ಟೆ ಇವರು.

57
ದುರ್ಗಾ ಶಕ್ತಿ ನಾಗ್ಪಾಲ್ UPSC ಪರೀಕ್ಷೆಯಲ್ಲಿ 20ನೇ ರ‍್ಯಾಂಕ್ ಪಡೆದು, ಮರಳು ಹಾಗೂ ಲ್ಯಾಂಡ್ ಮಾಫಿಯಾ ನಿಲ್ಲಿಸಿದ ದಕ್ಷ ಮಹಿಳಾ ಅಧಿಕಾರಿ.

67
ಶಾಂತ ಶೀಲಾ ನಾಯರ್ ಅತ್ಯುತ್ತಮ ಆಡಳಿತಾಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಮುದ್ರವಿದ್ದರೂ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಾಗೂ ಅಂತರ್ಜಲ ಕೊರತೆ ಇದ್ದ ಚೆನ್ನೈನಲ್ಲಿ ಮಳೆ ನೀರು ಕೂಯ್ಲು ಯೋಜನೆಯನ್ನು ಜಾರಿಗೊಳಿಸಿ, ಮುಂದಿನ ಜನಾಂಗಕ್ಕೂ ಅಪಾರ ಕೊಡುಗೆ ನೀಡಿದ ದಕ್ಷ ಅಧಿಕಾರಿ ಇವರು.

77
ಪೂನಮ್ ಮಲ್ಲಕೊಂಡಯ್ಯ ನಿಷ್ಟಾವಂತೆ ಹಾಗೂ ಪ್ರಮಾಣಿಕ ಅಧಿಕಾರಿ ಎಂಬ ಪ್ರಶಸ್ತಿಗೆ ಪಾತ್ರರಾದವರು.

click me!

Recommended Stories