Published : Jan 22, 2019, 04:13 PM ISTUpdated : Jan 22, 2019, 04:14 PM IST
ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಆಶ್ರಯ ಹಾಗೂ ಅನ್ನ ನೀಡಿದ ತುಮಕೂರಿನ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಇದೀಗ ಶತಮಾನದ ಸಂತ ಸ್ವರ್ಗಸ್ಥರಾಗಿದ್ದಾರೆ. ಇಂಥ ಮಹಾನ್ ಶ್ರೀಗೆ ಭಾರತ ರತ್ನ ಕೊಡಲಿಲ್ಲವೆಂಬುವುದೇ ಭಕ್ತರ ಕೊರಗು. ಅದು ಶ್ರೀಗಳ ಅಂತಿಮ ದರ್ಶನದ ವೇಳೆಯೂ ಕಂಡು ಬಂತು.