ಲೋಕ ಜಂಗಮನ ಅಂತಿಮ ಪಯಣ

Published : Jan 22, 2019, 07:39 PM IST

ಲಕ್ಷಾಂತರ ಭಕ್ತರು, ಗಣ್ಯರ ಸಮ್ಮುಖದಲ್ಲಿ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಅಂತಿಮ ಯಾತ್ರೆ ನೆರವೇರಿತು. ಶಾಂತ ಚಿತ್ತರಾಗಿ ಶ್ರೀಗಳ ದರ್ಶನವನ್ನು ಭಕ್ತರು ಪಡೆದರು. ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸಿದ ಜನರು ಕಾಯಕಯೋಗಿಯನ್ನು ನಮಿಸಿದರು.

PREV
19
ಲೋಕ ಜಂಗಮನ ಅಂತಿಮ ಪಯಣ
ಸಕಲ ಸರಕಾರಿ ಗೌರವಗಳೊಂದಿಗೆ ಸಿದ್ಧಗಂಗಾ ಶ್ರೀಗಳನ್ನು ಬೀಳ್ಕೊಡಲಾಯಿತು.

29
ಮೂರು ಸುತ್ತು ಗುಂಡು ಹಾರಿಸುವ ಮೂಲಕ ಲೋಕ ಜಂಗಮನಿಗೆ ನಮನ.

39
ರಾಜ್ಯ ಸಚಿವರು, ಶಾಸಕರು, ಸಂಸದರಿಂದ ಶತಮಾನದ ಸಂತನಿಗೆ ಅಂತಿಮ ಗೌರವ.

49
ರುದ್ರಾಕ್ಷಿ ಪಲ್ಲಕ್ಕಿಯಲ್ಲಿ ತ್ರಿವಿಧ ದಾಸೋಹಿಯ ಮೆರವಣಿಗೆ.

59
ಎಲ್ಲಿ ನೋಡಿದರಲ್ಲಿ ಜನ. ಆದರೆ, ಶಾಂತವಾಗಿ ವರ್ತಿಸಿದ ಸಹನಾಪ್ರಿಯರು.

69
ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸಿ ಕಾಯಕಯೋಗಿ ದರ್ಶನ ಪಡೆದ ಕನ್ನಡಿಗರು.

79
25 ಕ್ಕೂ ಹೆಚ್ಚು ಮಠಾಧೀಶರು ಅಂತಿಮ ಸಂಸ್ಕಾರದಲ್ಲಿ ಭಾಗಿ.

89
ಶ್ರೀಗಳ ಅಂತಿಮ ದರ್ಶನ ಪಡೆಯಲು ಮರ, ಕಟ್ಟಡಗಳ ಮೇಲೆ ಹತ್ತಿ ಕುಳಿತಿದ್ದ ಭಕ್ತರು.

99
ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಅಂತಿಮ ಯಾತ್ರೆ ನೆರವೇರಿತು. ಫೋಟೋ: ಎ.ವೀರಮಣಿ, ಕನ್ನಡ ಪ್ರಭ

click me!

Recommended Stories