ಕರುನಾಡ ಕರ್ಣ ಇನ್ನಿಲ್ಲ. ಅಂಬರೀಷ್ ಇನ್ನಿಲ್ಲವೆಂದು ಈಗಲೂ ನಂಬಲಾಗುತ್ತಿಲ್ಲ. ಈಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಒಂದೇ... ಅಂಬಿ ಸಾವಿನ ಮರ್ಮವೇನು? ಇದ್ದಕ್ಕಿದ್ದಂತೆ ಅಂಬಿಗೇಕೆ ಸಾವು ಬಂತು? ಶನಿವಾರ ಆಗಿದ್ದೇನು? ಅಂಬಿ ಹೃದಯಾಘಾತದ ರಹಸ್ಯವೇನು?...