ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ; ವಿದ್ಯಾರ್ಥಿಯ ಬಲಗೈ ಕತ್ತರಿಸಿದ ದುಷ್ಕರ್ಮಿಗಳು

Published : Oct 22, 2016, 11:15 AM ISTUpdated : Apr 11, 2018, 12:48 PM IST
ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ; ವಿದ್ಯಾರ್ಥಿಯ ಬಲಗೈ ಕತ್ತರಿಸಿದ ದುಷ್ಕರ್ಮಿಗಳು

ಸಾರಾಂಶ

ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು  ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು  ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

ಬೆಂಗಳೂರು (ಅ.22): ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು  ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು  ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

ಎಸ್ ಎಸ್ ಎಲ್ ಸಿ ಓದುತ್ತಿರುವ ಹರ್ಷನ ಬಲಗೈಯನ್ನು ಪುಂಡರು ಕತ್ತರಿಸಿದ್ದಾರೆ. ಸುಂಕದಕಟ್ಟೆಯಲ್ಲಿರುವ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ⁠⁠ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಕೈಯನ್ನು ಜೋಡಿಸಿದ್ದಾರೆ.

ಸುಮಾರು 20 ಮಂದಿ ದುಷ್ಕರ್ಮಿಗಳಿಂದ ಈ  ಕೃತ್ಯ ನಡೆದಿದೆ.  ಕಿರಣ್ ಅಲಿಯಾಸ್ ಕರಿಬಾಂಡ್ಲಿ,  ದರ್ಶನ್ ಅಲಿಯಾಸ್ ಪಾಪು,  ಸಿಡಿ ಭರತ, ಶರತ್ ಅಲಿಯಾಸ್ ಶಾನ್ , ಪ್ರಶಾಂತ್ ಅಲಿಯಾಸ್ ಕೊಕ್ಕರೆ, ಅಭಿ ಮತ್ತು ಅನಿಲನಿಂದ ಎಂಬುವವರು ಇದರಲ್ಲಿ ಭಾಗಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ