ಒಂದು ಕಡೆ ವಿಶ್ವಕಪ್ ಪುಟ್ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಫ್ರಾನ್ಸ್ ನಲ್ಲಿ ಸಂಭ್ರಮ ಇನ್ನು ಮುಂದುವರಿದಿದೆ. ಆದರೆ ಫ್ರಾನ್ಸ್ ನ ಜೖಲಿನ ಒಳಗಿನಿಂದ ಮತ್ತೊಂದು ಸುದ್ದಿ ಬಂದಿದೆ. ಇದು ಪೊಲೀಸ್ ಅಧಿಕಾರಿಗಳ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಏನಪ್ಪಾ ಈ ಸುದ್ದಿ...
ಜೈಲಿನ ಸೆಕ್ಯೂರಿಟಿ ಗಾರ್ಡ್ ಮಹಿಳೆ ಮತ್ತು ಖೈದಿಯ ರಾಸಲೀಲೆ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು ಆನ್ ಲೈನ್ ನಲ್ಲೂ ಹರಿದಾಡುತ್ತಿದೆ. ಲಿಲ್ಲೇ ನಗರದ ಹತ್ತಿರದ ಜೈಲೊಂದರ ವಿಡಿಯೋ ಇದಾಗಿದೆ.
ಕಳ್ಳ ಸಾಗಣೆ ಆರೋಪದ ಮೇಲೆ ಜೖಲಿನಲ್ಲಿರುವ 26 ವ್ಷದ ಯುವಕ ಮತ್ತು ಜೈಲಿನ ಕೆಲಸ ಸೆಕ್ಯೂರಿಟಿ ಜವಾಬ್ದಾರಿ ವಹಿಸಿಕೊಂಡಿರುವ ಮಹಿಳೆ ಮುಕ್ತವಾಗಿ ತಮ್ಮ ವಾಂಛೆ ತೀರಿಸಿಕೊಂಡಿದ್ದಾರೆ. ಸ್ವಾಪ್ ಚಾಟಡ್ ಮೂಲಕ ಆನ್ ಲೈನ್ ಗೆ ಅಪ್ ಲೋಡ್ ಆಗಿರುವ ವಿಡಿಯೋ ಕಂಡು ಬೆಚ್ಚಿ ಬಿದ್ದಿರುವ ಫ್ರಾನ್ಸ್ ಜೈಲಿನ ಅಧಿಕಾರಿಗಳು ಘಟನೆಯ ಮೂಲ ಹುಡುಕುತ್ತಿದ್ದಾರೆ.
ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್
ಅಷ್ಟಕ್ಕೂ ಜೈಲಿನೊಳಗೆ ಮೊಬೖಲ್ ಹೇಗೆ ಹೋಯಿತು? ಈ ಕಾಮಕೇಳಿ ಎಷ್ಟು ದಿನದಿಂದ ನಡೆಯುತ್ತಿದೆ? ಜೈಲಿನಲ್ಲಿರುವ ಉಳಿದ ಯಾವ ವ್ಯಕ್ತಿಗಳ ಸಹಕಾರ ಇದಕ್ಕೆ ಇದೆ? ಎಂದು ತನಿಖೆ ಮಾಡಲು ತಂಡವೊಂದನ್ನು ರಚನೆ ಮಾಡಲಾಗಿದೆ.
Ah wee ça a changer la prison les matonne tire des pipe au clame pic.twitter.com/LLKEe8oS3v
— L’bata (@Lbata1)