ತಾಳಿ ಕಟ್ಟಿ ಸುಸ್ತಾದ.. ಜಲ್ಲಿಕಟ್ಟಿಗೆ ಓಡಿಹೋದ..!

Published : Jan 23, 2017, 08:39 AM ISTUpdated : Apr 11, 2018, 12:39 PM IST
ತಾಳಿ ಕಟ್ಟಿ ಸುಸ್ತಾದ.. ಜಲ್ಲಿಕಟ್ಟಿಗೆ ಓಡಿಹೋದ..!

ಸಾರಾಂಶ

ಕಾಳಿದಾಸ ಎಂಬ ವ್ಯಕ್ತಿ 40 ದಿನಗಳ ಹಿಂದೆ ಅಮುದಾ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದಾಗಿನಿಂದ ಪತ್ನಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದಲ್ಲದೇ ಕೀಳು ಭಾಷೆಯಲ್ಲಿ ಬೈಯುತ್ತಿದ್ದ. ಸೆಕ್ಸ್`ಗೆ ಮಾತ್ರ ನಿನ್ನನ್ನ ಮದುವೆಯಾಗಿದ್ದೇನೆ ಎಂಬ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ಸಂಬಂಧ ಕಾಳಿದಾಸನನ್ನ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಪೊಲೀಸ್ ಠಾಣೆಯಿಂದ ನಾಪತ್ತೆಯಾದ ಕಾಳಿದಾಸ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪತ್ತೆಯಾಗಿದ್ದಾನೆ. ನೊಂದ ಪತ್ನಿ ಠಾಣೆ ಮುಮದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಬೆಂಗಳೂರು(ಜ.23): ನಿನ್ನನ್ನ ಮದುವೆಯಾಗಿರುವುದು ಸೆಕ್ಸ್`ಗೆ ಮಾತ್ರ ಎಂದೆಲ್ಲ ಪತ್ನಿ ಇನ್ನಿಲ್ಲದಂತೆ ಕಿರುಕುಳ ಕೊಟ್ಟಿದ್ದ ಪಾಪಿ ಗಂಡನೊಬ್ಬ ಬೆಂಗಳೂರಿನ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಚೆನ್ನೈನ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪತ್ತೆಯಾಗಿದ್ದಾನೆ.

ಕಾಳಿದಾಸ ಎಂಬ ವ್ಯಕ್ತಿ 40 ದಿನಗಳ ಹಿಂದೆ ಅಮುದಾ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದಾಗಿನಿಂದ ಪತ್ನಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದಲ್ಲದೇ ಕೀಳು ಭಾಷೆಯಲ್ಲಿ ಬೈಯುತ್ತಿದ್ದ. ಸೆಕ್ಸ್`ಗೆ ಮಾತ್ರ ನಿನ್ನನ್ನ ಮದುವೆಯಾಗಿದ್ದೇನೆ ಎಂಬ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ಸಂಬಂಧ ಕಾಳಿದಾಸನನ್ನ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಪೊಲೀಸ್ ಠಾಣೆಯಿಂದ ನಾಪತ್ತೆಯಾದ ಕಾಳಿದಾಸ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪತ್ತೆಯಾಗಿದ್ದಾನೆ. ನೊಂದ ಪತ್ನಿ ಠಾಣೆ ಮುಮದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

 ಕಾಳಿದಾಸ ಮದ್ವೆಯಾದವಳಿಗೆ ಸೆಕ್ಸ್ ಟಾರ್ಚರ್ ಕೊಟ್ಟು ಮನೆಯಿಂದ ಹೊರಹಾಕಿ ಜಲ್ಲಿಕಟ್ಟು ಆಟದಲ್ಲಿ ನಿರತನಾಗಿರೋ ಘಟನೆ ಬೆಂಗಳೂರಿನಲ್ಲಿ ವಸಂತ್ ನಗರದಲ್ಲಿ  ನಡೆದಿದೆ .  ಕಾಳಿದಾಸ ಎಂಬ ವ್ಯಕ್ತಿ ಅಮುದಾ ಎಂಬಾಕೆಯನ್ನ 40  ದಿನದ ಹಿಂದೆ ಮದ್ವೆಯಾಗಿದ್ದ . ನಂತರದ ದಿನಗಳಲ್ಲಿ ಪ್ರತಿ ನಿತ್ಯವೂ ಕೀಳಾ ಎಂದು ನಿಂದಿಸಿದಲ್ಲದೆ ದಿನಕ್ಕೆ ಹಲವು ಬಾರಿ ಸೆಕ್ಸ್ ಟಾರ್ಚರ್ ಕೊಡ್ತಿದಾನೆ. ಅದೂ ಅಲ್ಲದೆ ನಿನ್ನನ್ನ ಸೆಕ್ಸ್ ಗೆ ಮಾತ್ರ ಮದ್ವೆಯಾಗಿದ್ದೆನೆ   ಎಂದು  ಕೀಳು ಮಟ್ಟದಲ್ಲಿ ನಿಂದಿಸಿಸುತಿದ್ದ . ಇದರಿಂದ ರೋಸಿ ಹೋದ ಹುಡುಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ .. ಇನ್ನು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವಿಚಾರಣೆ ನಡೆಸಿದಾಗಲೂ ಸುತಾರಂ ಒಪ್ಪದ ಕಾಳಿದಾಸ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ . ಈ ಸಂಬಂಧ ಹುಡುಗೀಯ ಮನೆಯವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ರು ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಇಂದು ಇನ್ನಷ್ಟು ಚಳಿ; ತಾಪಮಾನ ಕುಸಿತ, ಈ ಮೂರು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ