ರೈಲಿನಲ್ಲಿ ಪ್ರಸಾರವಾಯ್ತು ಪೋರ್ನ್.. ಮುಸಿಮುಸಿ ನಕ್ಕ ಪ್ರಯಾಣಿಕರು!

Published : May 18, 2019, 10:34 PM ISTUpdated : May 18, 2019, 10:38 PM IST
ರೈಲಿನಲ್ಲಿ ಪ್ರಸಾರವಾಯ್ತು ಪೋರ್ನ್.. ಮುಸಿಮುಸಿ ನಕ್ಕ ಪ್ರಯಾಣಿಕರು!

ಸಾರಾಂಶ

ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಲಕಡೆ ತೆರಳುವ ತರಾತುರಿಯಲ್ಲಿದ್ದರು. ಆಗ ಇದ್ದಕ್ಕಿದ್ದಂತೆ ಕೇಳಿ ಬಂದ ಶಬ್ದವೊಂದರಿಂದ ಬೆಚ್ಚಿ ಬಿದ್ದರು. ಕೆಲವರು ಮುಜುಗರಕ್ಕೆ ಗುರಿಯಾದರು. ಇನ್ನು ಕೆಲವರು ಮುಸಿ ಮುಸಿ ನಕ್ಕರು.

ಲಂಡನ್[ಮೇ. 18] ನಗರದ ರೈಲೊಂದರಲ್ಲಿ ಆಕಸ್ಮಿಕವಾಗಿ ಅಶ್ಲೀಲ ಚಿತ್ರದ ಆಡಿಯೋ ಪ್ರಸಾರವಾಗಿದೆ. ಇದನ್ನು ಕೇಳಿದ ಪ್ರಯಾಣಿಕರು ಒಂದು ಕ್ಷಣ ಶಾಕ್ ಆಗಿದ್ದಾರೆ.

ರೈಲಿನ ಚಾಲಕ ಆಕಸ್ಮಿಕವಾಗಿ ಸೌಂಡ್ ಸಿಸ್ಟಮ್‍ನಲ್ಲಿ ಪೋರ್ನ್ ಆಡಿಯೋವನ್ನು ಪ್ರಸಾರ ಮಾಡಿದ್ದಾನೆ. ಈ ಆಡಿಯೋ ಕೇಳಿದ ಕೆಲವು ಪ್ರಯಾಣಿಕರು ಕನ್ಫೂಸ್ ಆಗಿ ನಗುವುದಕ್ಕೆ ಶುರು ಮಾಡಿದ್ದರು. ಇದೆಲ್ಲವನ್ನು ವಿಡಿಯೋ ಮಾಡಿರುವ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೋರ್ನ್‌ ವೀಕ್ಷಣೆಯಲ್ಲಿ ಭಾರತೀಯ ಹೆಣ್ಮಕ್ಕಳೇನೂ ಕಡಿಮೆ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ಗೆ ತರೆವಾರಿ ಪ್ರತಿಕ್ರಿಯೆ ಬಂದಿದ್ದು ಸಾವಿರಾರು ಜನರು ರೀ ಟ್ವೀಟ್ ಮಾಡಿದ್ದಲ್ಲದೇ ಪ್ರತಿಕ್ರಿಯಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?