ಟೇಕಾಫ್ ಆಗುತ್ತಿದ್ದಾಗ ನೆಲಕ್ಕಪ್ಪಳಿಸಿದ ಸಿಎಂ ದೇವೇಂದ್ರ ಫಡ್ನಾವಿಸ್ ಇದ್ದ ಹೆಲಿಕಾಪ್ಟರ್

By Suvarna Web DeskFirst Published May 25, 2017, 12:41 PM IST
Highlights

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲಾಥೂರ್ ಬಳಿ ನೆಲಕಪ್ಪಳಿಸಿದೆ. ಟೇಕ್ ಆಫ್ ಆಗುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಅದೃಷ್ಟವಶಾತ್  ಅಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರ(ಮೇ.25): ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲಾಥೂರ್ ಬಳಿ ನೆಲಕಪ್ಪಳಿಸಿದೆ. ಟೇಕ್ ಆಫ್ ಆಗುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಅದೃಷ್ಟವಶಾತ್  ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಖುದ್ದಾಗಿ ಟ್ವೀಟ್ ಮಾಡಿರುವ ದೇವೇಂದ್ರ ಫಡ್ನಾವಿಸ್ ನಾನು ಮತ್ತು ನನ್ನ ತಂಡ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ

Our helicopter did meet with an accident in Latur but me and my team is absolutely safe and ok.
Nothing to worry.

— Devendra Fadnavis (@Dev_Fadnavis) May 25, 2017
click me!