1990 ರಿಂದ ನಾನು ಗಂಡಸಲ್ಲ ಎಂದಿದ್ದ ಬಾಬನಿಗೆ ಜಡ್ಜ್ ಏನಂಥ ಉತ್ತರ ಕೊಟ್ಟಿದ್ದರು ಗೊತ್ತೆ ?

Published : Aug 31, 2017, 10:08 PM ISTUpdated : Apr 11, 2018, 12:55 PM IST
1990 ರಿಂದ ನಾನು ಗಂಡಸಲ್ಲ ಎಂದಿದ್ದ ಬಾಬನಿಗೆ ಜಡ್ಜ್  ಏನಂಥ ಉತ್ತರ ಕೊಟ್ಟಿದ್ದರು ಗೊತ್ತೆ ?

ಸಾರಾಂಶ

'ತಾನು 1990ರಿಂದ ನನಗೆ ಪುರುಷತ್ವವಿಲ್ಲ, ಅಲ್ಲದೆ ನಾನು ಯಾರೊಂದಿಗೂ ಸೆಕ್ಸ್ ಮಾಡಲು ಯೋಗ್ಯನಲ್ಲ' ಎಂದು ಹೇಳಿದ್ದ'.

ನವದೆಹಲಿ(ಆ.31): ಅತ್ಯಾಚಾರದ ಆರೋಪದಿಂದ 20 ವರ್ಷ ಜೈಲು ಶಿಕ್ಷೆ ಒಳಗಾಗಿರುವ ಡೇರಾ ಸಚ್ಚಾ ಸೌದ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ಸಿಬಿಐ ವಿಚಾರಣೆ ನಡೆಸಿದ ವೇಳೆ 1990ರಿಂದ ನನಗೆ  ಗಂಡಸುತನವಿಲ್ಲ  ಎಂದು ಹೇಳಿಕೆ ನೀಡಿದ್ದ ಎಂಬ ಅಂಶ ಬಯಲಾಗಿದೆ.

ಸಿಬಿಐ ನ್ಯಾಯಾಧೀಶರಾದ ಜಗದೀಪ್ ಕುಮಾರ್ ಸಿಂಗ್ ಮುಂದೆ  ಇಬ್ಬರು ಸಾದ್ವಿಯರ ಮೇಲೆ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ 'ತಾನು 1990ರಿಂದ ನನಗೆ ಪುರುಷತ್ವವಿಲ್ಲ, ಅಲ್ಲದೆ ನಾನು ಯಾರೊಂದಿಗೂ ಸೆಕ್ಸ್ ಮಾಡಲು ಯೋಗ್ಯನಲ್ಲ' ಎಂದು ಹೇಳಿದ್ದ'. ಸಾಕ್ಷಿದಾರರಿಂದ ಹೇಳಿಕೆ ಪಡೆದುಕೊಂಡಿದ್ದ ನ್ಯಾಯಾಧೀಶರು ರಹೀಮನಿಗೆ ಇಬ್ಬರು ಮಕ್ಕಳಿರುವ ಬಗ್ಗೆ ಮರು ಉತ್ತರ ನೀಡಿ ಬಾಬಾನ ಸುಳ್ಳನ್ನು ಅಳಿಸಿಹಾಕಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್