ಐದು ರಾಜ್ಯಗಳಲ್ಲಿ ಇದೇ ಡಿಸೆಂಬರ್ ಅಂತ್ಯಕ್ಕೆ ಚುನಾವಣೆ

By Web DeskFirst Published Sep 13, 2018, 11:58 AM IST
Highlights

ಒಟ್ಟು ಐದು ರಾಜ್ಯಗಳಲ್ಲಿ ಇದೇ ವರ್ಷ ಚುನಾವಣೆ ನಡೆಯುತ್ತಿದೆ. ಇತ್ತಿಚೆಗೆ ವಿಸರ್ಜಿಸಲ್ಪಟ್ಟ ತೆಲಂಗಾಣ ವಿಧಾನಸಭೆ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಡ ಸೇರಿ ಒಟ್ಟು 5 ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಡಿಸೆಂಬರ್ 2 ನೇ ವಾರದೊಳಗೆ ಮುಗಿಯುವ ಸಾಧ್ಯತೆಯಿದೆ. 

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕೆಲ ರಾಜ್ಯಗಳಲ್ಲಿಯೂ ಕೂಡ ಚುನಾವಣೆ ನಡೆಸಲು  ಸಿದ್ಧತೆ ನಡೆಯುತ್ತಿದೆ. 

ಇತ್ತಿಚೆಗೆ ವಿಸರ್ಜಿಸಲ್ಪಟ್ಟ ತೆಲಂಗಾಣ ವಿಧಾನಸಭೆ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಡ ಸೇರಿ ಒಟ್ಟು 5 ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಡಿಸೆಂಬರ್ 2 ನೇ ವಾರದೊಳಗೆ ಮುಗಿಯುವ ಸಾಧ್ಯತೆಯಿದೆ. 

ಐದು ರಾಜ್ಯಗಳ ಚುನಾವಣೆ ಜೊತೆಗೆ ನಡೆಸುವ ಸಾಧ್ಯತೆಯ ಬಗ್ಗೆ ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎನ್ನಲಾಗಿದೆ.

click me!