
ಅರಿಜೋನಾದ ಈ ಯುವತಿಯ ಜೀವವನಗಾಥೆಯನ್ನು ಕೇಳಲೇಬೇಕು. ಲೈಸನ್ಸ್ ಪಡೆದುಕೊಂಡ ಅಮೆರಿಕದ ಮೊಟ್ಟ ಮೊದಲ ಫೈಲಟ್ ಎಂಬ ಶ್ರೇಯಕ್ಕೆ ಈಕೆ ಪಾತ್ರವಾಗಿದ್ದಾರೆ.
36 ವರ್ಷದ ಜೆಸ್ಸಿಕಾ ಕಾಸ್ ಅವರ ಜೀವನವೇ ಒಂದು ಸ್ಪೂರ್ತಿದಾಯಕ ಪಾಠ. ಕೈ ಇಲ್ಲದೆ ಇದ್ದರೆ ಏನಾಯಿತು, ತನ್ನ ಕಾಲುಗಳಿಂದಲೇ ವಿಮಾನ ಹಾರಾಟ ಮಾಡುವ ತರಬೇತಿಯನ್ನು ಪಡೆದುಕೊಂಡು ಇಂದು ಯಶಸ್ಸು ಸಾಧಿಸಿದ್ದಾರೆ.
ಇವರ ಸಾಧನೆ ಇಷ್ಟಕ್ಕೆ ಸೀಮಿತವಾಗಿಲ್ಲ.ಕಾರು ಚಲಾವಣೆಯಲ್ಲೂ ಈಕೆ ಸಿದ್ಧ ಹಸ್ತೆ. ಇನ್ನು ಸ್ಕೂಬಾ ಡೈವಿಂಗ್ ವಿದ್ಯೆಯೂ ಸಲೀಸು. ಟೆಕ್ವಾಂಡೋದಲ್ಲಿಯೂ ಪರಿಣಿತೆ.ಇವಳ ಸಾಧನೆಗೆ ಅಂಗವೈಕಲ್ಯ ಯಾವ ಸಂದರ್ಭದಲ್ಲಿಯೂ ಅಡ್ಡ ಬಂದೇ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.