ಅಸ್ಸಾಂ NRC ಅಂದ್ರೇನು? ಪಟ್ಟಿಯಲ್ಲಿ ಹೆಸರಿಲ್ಲದವರ ಗತಿ ಏನು? ಸಿಂಪಲ್ ಆಗಿ ತಿಳ್ಕೊಳ್ಳಿ

By Web Desk  |  First Published Sep 7, 2019, 1:52 PM IST

NRC ಪಟ್ಟಿಯಿಂದ 19 ಲಕ್ಷ ಮಂದಿ ಹೊರಕ್ಕೆ| ಅಸ್ಸಾಂ NRC ಅಂದ್ರೇನು? ಯಾಕಿಷ್ಟು ಗೊಂದಲ?| ಇಲ್ಲಿದೆ ಎಲ್ಲವನ್ನೂ ವಿವರಿಸುವ Infographic


ಗುವಾಹಟಿ[ಸೆ.07]: ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದೆ. NRC ಅಂತಿಮ ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದ್ದು, ರಾಜ್ಯದಲ್ಲಿ ಗೊಂದಲಮ ವಾತಾವರಣ ನಿರ್ಮಾಣವಾಗಿದೆ. ಅಷ್ಟಕ್ಕೂ ಇಷ್ಟೊಂದು ಚರ್ಚೆ ಹುಟ್ಟಿಸಿರುವ ಈ NRC ಅಂದ್ರೇನು? ಈ ಪಟ್ಟಿ ಯಾಕೆ ತಯಾರಿಸಿದ್ದಾರೆ? ಉದ್ದೆಶವೇನು? NRC ಪಟ್ಟಿಯಿಲ್ಲಿ ಹೆಸರಿಲ್ಲದವರ ಮುಂದಿನ ಭವಿಷ್ಯವೇನು? ಎಲ್ಲವನ್ನೂ ಸಿಂಪಲ್ ಆಗಿ ತಿಳಿಯಿರಿ

Latest Videos

undefined

19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!

click me!