ಸ್ವದೇಶಿ ನಿರ್ಮಿತ ಯುದ್ಧ ಹೆಲಿಕಾಪ್ಟರ್ ಲೋಕಾರ್ಪಣೆ

Published : Aug 26, 2017, 10:56 PM ISTUpdated : Apr 11, 2018, 12:36 PM IST
ಸ್ವದೇಶಿ ನಿರ್ಮಿತ ಯುದ್ಧ ಹೆಲಿಕಾಪ್ಟರ್ ಲೋಕಾರ್ಪಣೆ

ಸಾರಾಂಶ

ಎಚ್‌ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ಮೇಕ್ ಇನ್ ಇಂಡಿಯಾಗೆ ಗರಿ ಮೂಡಿಸಿರುವ ಹೆಮ್ಮೆಯ ಯುದ್ದ ವಿಮಾನಕ್ಕೆ ಚಾಲನೆ ನೀಡಿದರು.

ಬೆಂಗಳೂರು(ಆ.26): ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ ನಿರ್ಮಾಣಕ್ಕೆ ಚಾಲನೆ ಹಾಗೂ ಸ್ವದೇಶಿ ಉತ್ರನ್ನಗಳಿಂದಲೇ ಉನ್ನತೀಕರಿಸಿದ ಹಾಕ್- ಐ (ಹಾಕ್- ಇಂಡಿಯಾ) ಯುದ್ದ ವಿಮಾನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಲೋಕಾರ್ಪಣೆ ಮಾಡಿದರು.

ಎಚ್‌ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ಮೇಕ್ ಇನ್ ಇಂಡಿಯಾಗೆ ಗರಿ ಮೂಡಿಸಿರುವ ಹೆಮ್ಮೆಯ ಯುದ್ದ ವಿಮಾನಕ್ಕೆ ಚಾಲನೆ ನೀಡಿದರು. ಇವತ್ತಿನ ದಿನ ನನಗೆ ಬಹಳ ತೃಪ್ತಿಯ ಹಾಗೂ ವೈಯಕ್ತಿಕವಾಗಿ ಬಹಳಷ್ಟು ತಿಳುವಳಿಕೆ ಪಡೆದ ಸಂತಸದ ದಿನ.  ಭಾರತ ಯುದ್ಧೋಪಕರಣಗಳನ್ನ ವಿದೇಶಗಳ ಕಂಪನಿಗಳಿಂದ ಹಾಗೂ ವಿದೇಶಿ ಸರ್ಕಾರಗಳಡಿಯಲ್ಲಿರುವ ಕಂಪನಿಗಳಿಂದ ಖರೀದಿಸುತ್ತಾ ಬಂದಿದೆ. ಆದರೆ ಈಗ ಸ್ವಯಂ ಯುದ್ಧೋಪಕರಣಗಳ ನಿರ್ಮಾಣ ಹಾಗೂ ಹೊರದೇಶಗಳಿಗೂ ಭಾರತವೇ ಉತ್ಪಾದನೆ ಮಾಡಿ ನೀಡುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ರಮಕ್ಕೆ ಅವಕಾಶವೇ ಇಲ್ಲ! ಕೆಇಎ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು: ಹೇಗಿದೆ ಗೊತ್ತಾ ಇಂದಿನ ಸಿದ್ಧತೆ?
ಬೆಂಗಳೂರು : ನಗರದ 35 ರಸ್ತೆಗಳಲ್ಲಿ ಇನ್ನು ಪೇ ಆ್ಯಂಡ್‌ ಪಾರ್ಕ್‌