ಅತ್ಯಾಚಾರಿ ದೋಷಿ ರಹೀಂ'ಗೆ ಜಡ್ಜ್'ರಿಂದ ಜೈಲಿನಿಂದಲೇ ಶಿಕ್ಷೆ ಪ್ರಕಟ

Published : Aug 26, 2017, 10:19 PM ISTUpdated : Apr 11, 2018, 01:02 PM IST
ಅತ್ಯಾಚಾರಿ ದೋಷಿ  ರಹೀಂ'ಗೆ ಜಡ್ಜ್'ರಿಂದ ಜೈಲಿನಿಂದಲೇ ಶಿಕ್ಷೆ ಪ್ರಕಟ

ಸಾರಾಂಶ

ಅತ್ಯಾಚಾರಿ ದೋಷಿ  ರಹೀಂ'ಗೆ ಜಡ್ಜ್'ರಿಂದ ಜೈಲಿನಿಂದಲೇ ಶಿಕ್ಷೆ ಪ್ರಕಟ

ಚಂಡೀಗಢ(ಆ.26): ವಿವಾದಾತ್ಮಕ ಧರ್ಮ ಗುರು ಅತ್ಯಾಚಾರ ದೋಷಿ ರಾಮ್ ರಹೀಂ ಸಿಂಗ್‌ಗೆ ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಜೈಲಿನಿಂದಲೇ ಶಿಕ್ಷೆ ಪ್ರಕಟಿಸಲಿದ್ದಾರೆ. ಸೋಮವಾರ ಹೆಲಿಕಾಪ್ಟ'ರ್'ನಲ್ಲಿ ರೋಹ್ಟಕ್ ಜಿಲ್ಲಾ ಜೈಲಿಗೆ ತೆರಳಿ ಶಿಕ್ಷೆ ವಿಧಿಸಲಿದ್ದಾರೆ.

ಹರ್ಯಾಣ'ದಲ್ಲಿ ಹಿಂಸಾಚಾರ ಹೆಚ್ಚಾಗಿ ಈಗಾಗಲೇ 35ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಹಿನ್ನಲೆಯಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಸಿಬ್ಬಂದಿಗೆ ಭದ್ರತೆ ನೀಡುವಂತೆ ಹಾಗೂ ವಿಮಾನದ ಮೂಲಕ ಸುರಕ್ಷಿತವಾಗಿ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹರ್ಯಾಣ ಸರ್ಕಾರಕ್ಕೆ ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್ ಆಫ್ ಬರೋಡಾದಲ್ಲಿ ಬರೋಬ್ಬರಿ 1100 ಉದ್ಯೋಗಾವಕಾಶ: ವೆಲ್ತ್ ಎಕ್ಸಿಕ್ಯೂಟಿವ್, ಕ್ರೆಡಿಟ್ ಅನಾಲಿಸ್ಟ್ ಹುದ್ದೆ
Abhijeet dipke grandmother dies: ಅಭಿಜಿತ್ ದೀಪ್ಕೆ ಬಂಧನದಲ್ಲಿರುವಾಗಲೇ ಅಜ್ಜಿ ಸಾವಿತ್ರಿಬಾಯಿ ನಿಧನ!