
ಬೆಂಗಳೂರು [ಆ. 19] 11 ಮಂದಿ ಐಎಎಸ್ ಹಾಗೂ 8 ಕೆಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಮನಗರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿಗಳ ಬದಲಾವಣೆಯಾಗಿದೆ.
ವರ್ಗಾವಣೆಯಾದ ಅಧಿಕಾರಿ ಮತ್ತು ಸ್ಥಳ ನಿಯೋಜನೆ
1. ಡಾ.ಜಿ.ಕಲ್ಪನಾ -ಅಪರ ಮುಖ್ಯ ಕಾರ್ಯದರ್ಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.
2. ಡಾ.ಎನ್.ಮಂಜುಳಾ -ವ್ಯವಸ್ಥಾಪಕ ನಿರ್ದೇಶಕಿ, ಕೆಪಿಟಿಸಿಎಲ್, ಬೆಂಗಳೂರು.
3. ಡಾ.ಶಾಮ್ಲಾ ಇಕ್ಬಾಲ್ -ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಆಹಾರ ನಿಗಮದ ಎಂ.ಡಿ.ಹುದ್ದೆಯ ಹೆಚ್ಚುವರಿ ಹೊಣೆ).
4. ಜಿ.ಎನ್.ಶಿವಮೂರ್ತಿ- ಜಿಲ್ಲಾಧಿಕಾರಿ, ಬೆಂಗಳೂರು ನಗರ
5. ಪಿ.ಎನ್.ರವೀಂದ್ರ -ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
6. ಆರ್.ಎಸ್.ಪೆದ್ದಪ್ಪಯ್ಯ -ಆಯುಕ್ತ, ಸಮಾಜ ಕಲ್ಯಾಣ ಇಲಾಖೆ.
7. ಮಹಾಂತೇಶ್ ಬೀಳಗಿ -ಜಿಲ್ಲಾಧಿಕಾರಿ, ದಾವಣಗೆರೆ.
8. ಎಂ.ಎಸ್.ಅರ್ಚನಾ -ಜಿಲ್ಲಾಧಿಕಾರಿ, ರಾಮನಗರ.
9. ಕೆ.ಲೀಲಾವತಿ -ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
10. ಡಾ.ಅರುಂಧತಿ ಚಂದ್ರಶೇಖರ್ -ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
11. ಜಿ.ಜಗದೀಶ -ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.
ವರ್ಗಾವಣೆಯಾದ ಕೆಎಎಸ್ ಅಧಿಕಾರಿಗಳು
1. ಎಂ.ಎಲ್.ವೈಶಾಲಿ- ಸಿಇಒ, ಜಿ.ಪಂ. ಶಿವಮೊಗ್ಗ .
2. ಜಿ.ಎಲ್.ಪ್ರವೀಣ ಕುಮಾರ್ -ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಕೆಪಿಟಿಸಿಎಲ್, ಬೆಂಗಳೂರು.
3. ಜಯಲಕ್ಷ್ಮಿ -ಆಯುಕ್ತರು, ಹೊಸಪೇಟೆ ನಗರಸಭೆ, ಹೊಸಪೇಟೆ.
4. ಬಿ.ಆರ್.ಹರೀಶ್ -ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ.
5. ಎಂ.ಎಸ್.ಎನ್.ಬಾಬು -ಉಪ ಕಾರ್ಯದರ್ಶಿ-1, ಬಿಡಿಎ, ಬೆಂಗಳೂರು.
6. ಆರ್.ಅನಿಲ್ ಕುಮಾರ್ -ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ದೊಡ್ಡಬಳ್ಳಾಪುರ.
7. ಎನ್.ಆರ್.ಉಮೇಶ್‌ಚಂದ್ರ -ಉಪ ಕಾರ್ಯದರ್ಶಿ-2, ಬಿಡಿಎ, ಬೆಂಗಳೂರು.
8. ಡಾ.ಎಂ.ಜಿ.ಶಿವಣ್ಣ -ಉಪ ವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.