ರೂಪದರ್ಶಿ ಲೋಕದಲ್ಲಿ ಹೊಸ ಇತಿಹಾಸ, ಹಿಜಬ್ ಧರಿಸಿ ಪೋಸ್ ನೀಡಿದ ಮಾಡೆಲ್

Published : Apr 30, 2019, 09:00 PM ISTUpdated : Apr 30, 2019, 09:05 PM IST
ರೂಪದರ್ಶಿ ಲೋಕದಲ್ಲಿ ಹೊಸ ಇತಿಹಾಸ, ಹಿಜಬ್ ಧರಿಸಿ ಪೋಸ್ ನೀಡಿದ ಮಾಡೆಲ್

ಸಾರಾಂಶ

ಈ ಸೂಪರ್ ಮಾಡೆಲ್ ಕಟ್ಟುಪಾಡುಗಳನ್ನೆಲ್ಲ ಮುರಿದು ದಾಖಲೆ ಮಾಡಿದ್ದಾರೆ. ಈ ರೂಪದರ್ಶಿಯ ಹೆಸರು ಹಲೀಮಾ ಅಡೇನ್.  ಇವಳು ಮಾಡಿದ ದಾಖಲೆ ಏನು ಎಂದು ಕೇಳ್ತಿರಾ?

ಈ ಸುಪರ್ ಮಾಡಿದ ದಾಖಲೆ ಏನೆಂದು ಕೇಳ್ತಿರಾ? ಮುಸ್ಲಿಂ ಸಂಪ್ರದಾಯದ ಇಜಬ್ ಮತ್ತು ಬುರ್ಖಿನಿ ಧರಿಸಿ ಪೋಸ್ ನೀಡಿದ್ದಾಳೆ. 2016 ರಲ್ಲಿ ಯುಎಸ್ ಎ ಮಿಸ್  ಮಿನಸೋಟೋದಲ್ಲಿ ಭಾಗವಹಿಸಿ ಸೆಮಿಫೈನಲ್ ಹಂತದ ವರೆಗೆ ಏರಿದ್ದಳು. 

ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

ಪ್ರಸಿದ್ಧ ಸ್ಫೋರ್ಟ್ ಇಲ್ ಸ್ಟ್ರೆಟೆಡ್ ಗೆ ನೀಡಿರುವ ಪೋಟೋ ಶೂಟ್ ವೊಂದರಲ್ಲಿ ಮಾಡೆಲ್ ಕಾಣಿಸಿಕೊಂಡಿದ್ದಾರೆ. ಸೋಮಾಲಿ ಅಮೆರಿಕನ್ ಆಗಿರುವ ಅಡೇನ್ ಕೀನ್ಯಾದಲ್ಲಿ ತಮ್ಮ ಬಾಲ್ಯದ ಜೀವನ ಕಳೆದಿದ್ದಾರೆ.ಮೊದಲು ನಾನು ಕಪ್ಪು ಬಣ್ಣದ ವ್ಯಕ್ತಿ ಎಂದು ಭಾವಿಸಿಕೊಂಡು ಒಂದು ಅರ್ಥದಲ್ಲಿ ಕೀಳರಿಮೆ ನನ್ನಲ್ಲಿಯೇ ಮನೆ ಮಾಡಿತ್ತು. ಆದರೆ  ಬದಲಾದ ಸ್ಥಿತಿಯಲ್ಲಿ ನಾನು ಹೊಸ ಪ್ರಪಂಚದೊಂದಿಗೆ  ನನ್ನ ಹೆಜ್ಜೆ ಇಡುತ್ತಿದ್ದೇನೆ ಎಂದು ಮಾಡೆಲ್ ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌