ಗಾಯಕ ಮಿಕಾ ಸಿಂಗ್ ಆಪ್ತೆ ಸೌಮ್ಯ ಅತಿಯಾದ ಡ್ರಗ್ಸ್ ಸೇವನೆಗೆ ಬಲಿ!

Published : Feb 23, 2020, 09:51 AM ISTUpdated : Feb 23, 2020, 09:52 AM IST
ಗಾಯಕ ಮಿಕಾ ಸಿಂಗ್ ಆಪ್ತೆ ಸೌಮ್ಯ ಅತಿಯಾದ ಡ್ರಗ್ಸ್ ಸೇವನೆಗೆ ಬಲಿ!

ಸಾರಾಂಶ

ಮಿಖಾ ವ್ಯವಸ್ಥಾಪಕಿ ಸೌಮ್ಯ ಅತಿ ಮಾದಕ ವಸ್ತು ಸೇವನೆಗೆ ಬಲಿ| ಸಾವಿಗೆ ಅತಿಯಾದ ಮಾದಕ ವಸ್ತು ಸೇವನೆಯೇ ಕಾರಣ

ನವದೆಹಲಿ[ಫೆ.23]: ಖ್ಯಾತ ಹಿನ್ನಲೆ ಗಾಯಕ ಮಿಖಾ ಸಿಂಗ್‌ ಅವರ ವ್ಯವಸ್ಥಾಪಕಿ ಸೌಮ್ಯ ಸಮಿ (30) ಸಾವಿಗೆ ಅತಿಯಾದ ಮಾದಕ ವಸ್ತು ಸೇವನೆಯೇ ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಫೆ.3ರಂದು ಸೌಮ್ಯ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ವಿವಿಧ ವ್ಯಾಖ್ಯಾನಗಳು ಕೇಳಿ ಬಂದಿತ್ತು.

ತುಂಟ ಮಿಕಾ ಸಿಂಗ್ ಅಮಿಷಾ ಪಟೇಲ್ ಬಗ್ಗೆ ಹೇಳಿದ್ದೇನು ಗೊತ್ತಾ?

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಸೌಮ್ಯ, ಖಿನ್ನತೆಯಿಂದ ಬಳಲುತ್ತಿದ್ದ ಅವರು ಅತಿಯಾದ ಮಾದಕ ವಸ್ತು ಸೇವನೆಯಿಂದಾಗಿ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆಯಾಗಿ 5 ತಿಂಗಳಿಗೆ ಸಹ ನಟಿ ನಿಧನ; ನಾಗಿಣಿ ಧಾರಾವಾಹಿ ನಟ ದೀಕ್ಷಿತ್‌ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?
ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ: Darshan Thoogudeepa ಪತ್ನಿ ವಿಜಯಲಕ್ಷ್ಮೀ