ಧ್ಯಾನಕ್ಕೆ ಕುಳಿತ ಟ್ವಿಂಕಲ್ ರನ್ನು ಬಡಿದೆಬ್ಬಿಸಿದ ನೆಟ್ಟಿಗರು..

Published : May 20, 2019, 08:47 PM ISTUpdated : May 20, 2019, 08:49 PM IST
ಧ್ಯಾನಕ್ಕೆ ಕುಳಿತ ಟ್ವಿಂಕಲ್ ರನ್ನು ಬಡಿದೆಬ್ಬಿಸಿದ ನೆಟ್ಟಿಗರು..

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ವಿಶ್ರಾಂತಿಗಾಗಿ ಹಿಮಾಲಯಕ್ಕೆ ತೆರಳೀದ್ದರು. ಅಲ್ಲದೆ ಗುಹೆಯೊಂದರಲ್ಲಿ ಧ್ಯಾನ ಮಾಡುತ್ತಿದ್ದ ಪೋಟೋ ವೈರಲ್ ಆಗಿತ್ತು.

ಮೋದಿ ಧ್ಯಾನ ಮಾಡಿದ್ದ ಫೋಟೋಗೆ ಪ್ರತಿಪಕ್ಷಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಎದುರಾಗಿದ್ದವು. ಇದೀಗ ಈ ಬಾಲಿವುಡ್ ನಟಿಯ ಸರದಿ.

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಆಧ್ಯಾತ್ಮಿಕ ಫೋಟೋಗಳನ್ನು ನೋಡಿ  ನಾನು ರೀತಿ ಪೋಸ್ ಕೊಟ್ಟಿದ್ದೇನೆ ಎಂದಿದ್ದಾರೆ. ಜತೆಗೆ ಮೆಡಿಟೇಶನ್ ಫೋಟೋಗಳಿಗೆ ಪೋಸ್ ಕೊಡುವ ಬಗ್ಗೆ ತರಗತಿ ಆರಂಭೀಸಬೇಕು ಎಂದಿದ್ದೇನೆ. ವೆಡ್ಡಿಂಗ್ ಪೋಟೋಗಳಂತೆ ಇದು ಮುಂದೊಂದು ದಿನ ಟ್ರೆಂಡ್ ಆಗಲಿದೆ ಎಂದು ನಟಿ ಟ್ವಿಂಕಲ್ ಖನ್ನಾ ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಹೆಸರನ್ನು ಎಲ್ಲಿಯೂ ಖನ್ನಾ ಉಲ್ಲೇಖಿಸದೆ ಇದ್ದರೂ ಜನರು ಇದು ಮೋದಿಯನ್ನು ಅಣಕಿಸಲು ಮಾಡಿದ ಕೆಲಸ ಎಂದು ಟ್ವಿಂಕಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

 

 

.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?