'ಯಾಕೆ ಹಾವು ಕಪ್ಪೆ ನುಂಗಿದ ಥರ ಮಾಡ್ತಿದ್ದೀರಾ..? ಹನಿ ರೋಸ್‌ ಹೊಸ ವಿಡಿಯೋ ನೋಡಿ ತಲೆ ಚಚ್ಚಿಕೊಂಡ ಫ್ಯಾನ್ಸ್‌!

By Santosh Naik  |  First Published Dec 12, 2023, 9:33 PM IST

ಮಲಯಾಳಂ ನಟಿ  ಹನಿ ರೋಸ್‌ ಯಾರಿಗೆ ಗೊತ್ತಿಲ್ಲ. ತಮ್ಮ ಹಾಟ್‌ ಚಿತ್ರಗಳು ಹಾಗೂ ವಿಡಿಯೋಗಳ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿರುವ ಹನಿ ರೋಸ್‌ ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಹೆಚ್ಚಿನವರು ಕೆಟ್ಟ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.


2005ರಲ್ಲಿ ಬಿಡುಗಡೆಗೊಂಡ ಮನಿಕುಟ್ಟನ್‌ ನಿರ್ದೇಶನದ ಮಲಯಾಳಂ ಚಿತ್ರ ಬಾಯ್‌ಫ್ರೆಂಡ್‌ ಮೂಲಕ ಬೆಳ್ಳಿ ತೆಗರೆಗೆ ಕಾಲಿಟ್ಟವರು ಹನಿ ರೋಸ್‌. ಕನ್ನಡದಲ್ಲಿ 2009ರಲ್ಲಿ ಅಜಂತಾ ಹಾಗೂ ನಂಜನಗೂಡ್‌ ನಂಜುಂಡ ಚಿತ್ರದಲ್ಲಿ ನಟಿಸಿದ್ದ ಹನಿ ರೋಸ್‌ ಹೆಚ್ಚಾಗಿ ಮಿಂಚಿದ್ದು ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ. ಮಲಯಾಳಂನಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಯಾವುದೇ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಅದಕ್ಕೆ ಕಾರಣ ಹನಿ ರೋಸ್‌ ಅವರ ಮೈಮಾಟ. ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಅಕ್ಟೀವ್‌ ಆಗಿರುವ ಹನಿ ರೋಸ್‌, ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಅವರ ಹೆಚ್ಚಿನ ಪೋಸ್ಟ್‌ಗಳು ಬಾಡಿ ಶೇಮಿಂಗ್‌ಗೆ ತುತ್ತಾಗುತ್ತದೆ. ಆದರೆ, ಬಾಡಿ ಶೇಮಿಂಗ್‌ ಕಾಮೆಂಟ್‌ಗಳಿಗೆ ಹನಿ ರೋಸ್‌ ಈವರೆಗೂ ತಲೆಕೆಡಿಕೊಂಡಿಲ್ಲ. ಈ ಬಗ್ಗೆ ಬೇಸರವಾಗಿದೆ ಎನ್ನುವ ಅರ್ಥದಲ್ಲಿ ಮಾತನಾಡಿಯೂ ಇಲ್ಲ. ಒಂದು ದಿನದ ಹಿಂದೆ ಹನಿ ರೋಸ್‌ ಹೊಸ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ಅದಕ್ಕೆ ಈವರೆಗೂ 2.24 ಲಕ್ಷ ಲೈಕ್ಸ್‌ ಬಂದಿವೆ. ಆದರೆ, ಕಾಮೆಂಟ್‌ಗಳು ಎಂದಿನಂತೆ ಅವರ ಬಾಡಿ ಶೇಮಿಂಗ್‌ ಕುರಿತಾಗಿ ಇದೆ.

ಪರ್ಪಲ್‌ ಬಣ್ಣದ ಬಾಡಿಕಾನ್‌ ಡ್ರೆಸ್‌ ಧರಿಸಿ ಕನ್ನಡಿಯ ಎದುರುಗಡೆ ಡಾನ್ಸ್‌ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಸೈಲಿಶ್‌ ಡ್ರೆಸ್‌ನಲ್ಲಿ ಹನಿ ರೋಸ್‌ ಸಖತ್‌ ಸೆಕ್ಸಿಯಾಗಿ ಕಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಹನಿ ರೋಸ್‌ ಇನ್ನಷ್ಟು ದಪ್ಪವಾಗಿ ಕಂಡಿದ್ದಾರೆ. ಈ ವಿಡಿಯೋ ಪೋಸ್ಟ್‌ ಆಗುತ್ತಿದ್ದಂತೆ ಬಹಳಷ್ಟು ಕೆಟ್ಟ ಕಾಮೆಂಟ್‌ಗಳು ಬಂದಿವೆ. ಅವರ ದೇಹವನ್ನು ಕೆಟ್ಟದಾಗಿ ಬಿಂಬಿಸುವ ಟ್ರೋಲ್‌ ಮಾಡುವ ಕಾಮೆಂಟ್‌ಗಳೇ ಇದರಲ್ಲಿವೆ.

'ಈ ವಿಡಿಯೋ ಮೂಲಕ ಅವರು ತಮ್ಮ ಬ್ಯಾಕ್‌ ಮೂಲಕ ಮ್ಯಾಜಿಕ್‌ ಮಾಡುತ್ತಿದ್ದಾರೆ' ಎಂದೊಬ್ಬರು ಕಾಮೆಂಟ್‌ ಮಾಡಿದ್ದರೆ, 'ಇದೇನಿದು, ಹಾವು ಕಪ್ಪೆ ನುಂಗಿದ ಥರ ಕಾಣ್ತಾ ಇದೆ.  ಬಳಿಕ ಬೇರೆನನ್ನೋ ತೋರಿಸ್ತಾ ಇದೆ' ಎಂದು ಲೇವಡಿ ಮಾಡಿದ್ದಾರೆ. 'ನೀವು ಏನು ಬೇಕಾದ್ರೂ ತೋರಿಸಿ ನಾನು ನೋಡುತ್ತೇನೆ. ನನಗೆ ಜಿಯೋ ಫ್ರೀ ವೈಫೈ ಇದೆ' ಎಂದು ಇನ್ನೊಬ್ಬ ಕಾಮೆಂಟ್‌ ಮಾಡಿದ್ದಾರೆ. ಬರೀ ಬ್ಯಾಕ್‌ ಮಾತ್ರ ಇಟ್ಟುಕೊಂಡು ಕೇರಳದಲ್ಲಿ ಬದುಕಿರುವ ಮಹಿಳೆ ನೀವೊಬ್ಬರೇ ಇರಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.

ಒಟ್ಟಾರೆ ಈ ವಿಡಿಯೋ ನೋಡಿದ ನಂತರ ಅನಿಸೋದು ಏನೆಂದರೆ, ನಿಮಗೆ ಮದುವೆಯಾಗುವ ವಯಸ್ಸಾಗಿದೆ ಅನ್ನೋದು ಎಂದು ಮಹಿಳೆಯೊಬ್ಬರೇ ಕಾಮೆಂಟ್‌ ಮಾಡಿದ್ದಾರೆ. ನಿಮ್ಮ ಎದುರು ಕನ್ನಡಿಯಾಗಿ ಇದ್ದರೂ ನನಗೆ ಸಾಕು ಬರೆದಿದ್ದಾರೆ. ಮೋಸದ ಬ್ಯಾಕ್‌ಅನ್ನು ತೋರಿಸಿಕೊಂಡು ಬದುಕಿರುವ ವಿಶ್ವದ ಏಕೈಕ ಮಹಿಳೆ ಎಂದು ಕಾಮೆಂಟ್‌ ಮಾಡಿದ್ದಾರೆ. ಬಹುಶಃ ಇದನ್ನು ಶೂಟ್‌ ಮಾಡುವಾಗ ಕಂಟ್ರೋಲ್‌ ಮಾಡಿಕೊಂಡ ಕ್ಯಾಮೆರಾಮೆನ್‌ಗೆ ಅವಾರ್ಡ್‌ ನೀಡಬೇಕು ಎಂದು ಬರೆದಿದ್ದಾರೆ.

ಮಲಯಾಳಿ ನಟಿಯ ಹಾಟ್‌ ಲುಕ್‌, ದೇವ್ರು ನಿಮ್ಗೆ ಎಲ್ಲಾ ಹೆಚ್ಚೇ ಕೊಟ್ಟಿದ್ದಾನೆ ಅನ್ನೋದಾ ನೆಟ್ಟಿಗರು!

ನೀವು ಸನ್ನಿ ಲಿಯೋನ್‌ ರೀತಿಯಲ್ಲಿ ಕಾಣ್ತಿದ್ದೀರಾ, ಬಹುಶಃ ಗ್ಲಾಸ್‌ ಬ್ರೇಕ್‌ ಆಗದೇ ಇರೋದಕ್ಕೆ ಖುಷಿ ಪಡಬೇಕು. ನಾನು ನಿಮ್ಮ ಎಲ್ಲಾ ರೀಲ್ಸ್‌ಗಳನ್ನು ನೋಡುತ್ತೇನೆ. ನಾನು ಯಾಕೆ ನೋಡುತ್ತೇನೆ ಅನ್ನೋದು ನಿಮಗೆ ಗೊತ್ತಿರಬೇಕು ಎನ್ನುವ ಕಾಮೆಂಟ್‌ಗಳು ಹನಿ ರೋಸ್‌ ವಿಡಿಯೋಗೆ ಬಂದಿದೆ.

Tap to resize

Latest Videos

ಪಿಂಕ್‌ ಬ್ಲೌಸ್‌ನಲ್ಲಿ ಮಾದಕವಾಗಿ ಮಿಂಚಿದ ಮಲಯಾಳಿ ಕುಟ್ಟಿ; ಮೂಡ್ ಬರಿಸಿ ಬಿಡ್ತೀರಿ ಎಂದ ನೆಟ್ಟಿಗರು!

 

 
 
 
 
 
 
 
 
 
 
 
 
 
 
 

A post shared by Honey Rose (@honeyroseinsta)

click me!