ನಿಲುವಂಗಿ ಮಾತ್ರ ಒಳಉಡುಪು ಧರಿಸಬೇಡಿ ಎಂದಿದ್ದರಂತೆ!

Published : Mar 29, 2019, 10:17 PM ISTUpdated : Mar 29, 2019, 10:24 PM IST
ನಿಲುವಂಗಿ ಮಾತ್ರ ಒಳಉಡುಪು ಧರಿಸಬೇಡಿ ಎಂದಿದ್ದರಂತೆ!

ಸಾರಾಂಶ

ಬಿಚ್ಚು ಮಾತಿಗೆ ಹೆಸರಾಗಿರುವ ಬಾಲಿವುಡ್ ತಾರೆ ಕಂಗನಾ ರಣಾವತ್  ಮೀ ಟೂ ಹೋಲುವ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ.

ಮುಂಬೈ[ಮಾ. 29] ತಮ್ಮ ಸೆಕ್ಸ್ ಜೀವನದ ಬಗ್ಗೆ ಇಬ್ಬರು ಚೆಲ್ಲು ಚೆಲ್ಲಾಗಿ ಮಾತನಾಡುತ್ತಾರೆ. ಆದರೆ ದೇಶದ ಬಗ್ಗೆ ಮಾತನಾಡುವುದಿಲ್ಲ ಎಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೇಲೆ ಹರಿಹಾಯ್ದಿದ್ದ ಕಂಗನಾ ಈ ಬಾರಿ ಮತ್ತೊಂದು ಆತಂಕಕಾರಿ ಅಂಶದ ಬಗ್ಗೆ  ಮಾತನಾಡಿದ್ದಾರೆ.

 ಪ್ರಖ್ಯಾತ ಹಿಂದಿ ಶೋ ಒಂದರಲ್ಲಿ ಮಾತನಾಡುತ್ತ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ [ಸೆನ್ಸಾರ್] ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರ ‘ಐ ಲವ್ ಯು ಬಾಸ್’ ಚಿತ್ರಕ್ಕೆ ಸಂಬಂಧಿಸಿದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.

ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು ಕಂಗನಾ ವರಾತ?

ಚಿತ್ರದ ಒಂದು ದೃಶ್ಯಕ್ಕೆ ಒಳಉಡುಪು ಧರಿಸದೆ ಕೇವಲ ಒಂದು ನಿಲುವಂಗಿ ಹಾಕಿಕೊಳ್ಳುವಂತೆ ಕೇಳಲಾಗಿತ್ತು ಎಂದು ಹೇಳಿದ್ದಾರೆ


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Peddi Controversy: ಜಾನ್ವಿ ಕಪೂರ್ ಬೆನ್ನಿಗೆ ನಿಂತ ಕನ್ನಡದ ನಟಿ: ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಆಶಿಕಾ!
ಕೆಲವೇ ದಿನಗಳಲ್ಲಿ ಆರಂಭವಾಗುವ Bigg Boss Kannada 13 ಶೋಗಾಗಿ, ಅಂತ್ಯ ಆಗುವ 3 ಧಾರಾವಾಹಿಗಳು ಯಾವುವು?