ಒಂದೇ ಕಡೆ ಸಿಕ್ಕ ಬಾಲಿವುಡ್ ನ ಮಾಜಿ ಪ್ರೇಮಿಗಳು ಮಾಡಿದ್ದೆ ಬೇರೆ!

Published : Mar 19, 2019, 07:57 PM IST
ಒಂದೇ ಕಡೆ ಸಿಕ್ಕ ಬಾಲಿವುಡ್ ನ ಮಾಜಿ ಪ್ರೇಮಿಗಳು ಮಾಡಿದ್ದೆ ಬೇರೆ!

ಸಾರಾಂಶ

ಒಂದು ಕಾಲದ ಹಳೆ ಪ್ರೇಮಿಗಳು ಎದುರು ಬಂದರೆ ಏನು ಮಾಡಬಹುದು? ಬಾಲಿವುಡ್ ಕತೆಯೇ ಬೇರೆ.. ಮಾಜಿ ಪ್ರೇಮಿಗಳು ಒಂದೆ ಕಡೆ ಸಿಕ್ಕಾಗ ಏನು ಮಾಡಿದ್ದಾರೆ ನೋಡಿಕೊಂಡು ಬನ್ನಿ..

ಮುಂಬೈ[ಮಾ. 19] ರಣವೀರ್ ಸಿಂಗ್ ಮದುವೆಯಾಗಿ ಹಾಯಾಗಿರುವ ದೀಪಿಕಾ ಪಡುಕೋಣೆ ಈ ಪೋಟೋದಲ್ಲಿ ಸೆರೆಯಾಗಿದ್ದಾರೆ. ಶೂಟ್  ಒಂದರ ವೇಳೆ ದೀಪಿಕಾ ಮತ್ತು ರಣಬೀರ್ ಕಪೂರ್ ಎದರು-ಬದರಾಗಿದ್ದರು.

ಮದುವೆಯಾಗಿದ್ದರೂ ದೀಪಿಕಾ ರಣಬೀರ್ ಜತೆ ಬಹಳ ಆಪ್ತವಾಗಿ ಕಾಣಿಸಿಕೊಂಡರು. ಈ ಫೊಟೋ ದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಲವೇ ಸತ್ಯ ಹೇಳುತ್ತದೆ, ಸಮಯವೇ ಉತ್ತರಿಸುತ್ತದೆ'.. ನಟ ದರ್ಶನ್ ಮೆಸೇಜ್‌ಗೆ 'ಡೆವಿಲ್' ಉತ್ತರ ಕೊಟ್ಟಿದೆಯೇ!
ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ