Published : Jun 21, 2025, 07:28 AM ISTUpdated : Jun 21, 2025, 07:42 PM IST

ಸೈಕೋ ಜಯಂತ್‌ನ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿರೋ ಶಾಂತಮ್ಮ - ವೀಕ್ಷಕರಿಂದ ಬಂತು ಸೂಪರ್ ಕಮೆಂಟ್

ಸಾರಾಂಶ

ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿಲ್ಲ. ಕನ್ನಡ ಭಾಷೆ ಕುರಿತು ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಕರ್ನಾಟಕದಲ್ಲಿ ಸಿನಿಮಾ ಬಿಡುಗಡಗೆ ಅಡ್ಡಿಯಾಗಿತ್ತು. ಸುಪ್ರೀಂ ಕೋರ್ಟ್ ಸೂಚನೆ ನೀಡಿದರೂ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್‌ಗೆ ವಿತರಕರು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಜೂನ್ 17ಕ್ಕೆ ಥಗ್ ಲೈಫ್ ಸಿನಮಾ ರಾಜ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಈ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

07:42 PM (IST) Jun 21

ಸೈಕೋ ಜಯಂತ್‌ನ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿರೋ ಶಾಂತಮ್ಮ - ವೀಕ್ಷಕರಿಂದ ಬಂತು ಸೂಪರ್ ಕಮೆಂಟ್

Kannada Serial Lakshmi Nivasa: ಚಿನ್ನುಮರಿಯನ್ನು ಕಳೆದುಕೊಂಡ ಜಯಂತ್, ಆರೈಕೆ ಮಾಡಿದ್ದ ಶಾಂತಮ್ಮಳನ್ನು ಮನೆಗೆ ಕರೆತಂದಿದ್ದಾನೆ. ವಿಚಿತ್ರ ವ್ಯಕ್ತಿತ್ವದ ಜಯಂತ್ ಜೊತೆ ಶಾಂತಮ್ಮ ಹೊಂದಿಕೊಳ್ಳುತ್ತಿದ್ದಾಳೆ. ಗೂಬೆಯಿಂದ ಬಂದ ಪತ್ರದಿಂದ ಭಯಭೀತಳಾದ ಶಾಂತಮ್ಮಳಿಗೆ ಜಯಂತ್‌ನ ಅನುಮಾನದ ಬರೆ ಬೀಳುತ್ತದೆ.

Read Full Story

05:42 PM (IST) Jun 21

Bhagyalakshmi - ಶೂಟಿಂಗ್​ ಬಳಿಕ ಕುಡಿದು ಕಿರಿಕ್​ ಮಾಡಿದ ಭಾಗ್ಯ! ಅಮ್ಮನ ಮೇಲೆ ಕೈಮಾಡಿದ ಮಕ್ಕಳು

ಭಾಗ್ಯಲಕ್ಷ್ಮಿ ಸೀರಿಯಲ್​ ನಟಿ ಶೂಟಿಂಗ್​ ಮುಗಿದ ಬಳಿಕ ಮಕ್ಕಳ ಜೊತೆ ಕುಡಿದು ಹೀಗೆ ಕಿರಿಕ್​ ಮಾಡೋದಾ? ಅಮ್ಮನ ಮೇಲೆ ಮಕ್ಕಳೂ ಕೈ ಮಾಡಿದ್ದಾರೆ ನೋಡಿ. ಅಸಲಿಗೆ ಏನಾಯ್ತು ಎನ್ನೋದು ಇಲ್ಲಿದೆ!

 

Read Full Story

05:18 PM (IST) Jun 21

Nivedita Gowda in Saree - ಸೊಂಟದ ವಿಷ್ಯ... ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​

ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್​ ಮಾಡಿದ್ರೆ ಅವರ ಅಭಿಮಾನಿಗಳು ಒಂದು ಡೌಟ್​ ಶುರುವಾಗಿದೆ. ಏನದು ನೋಡಿ!

 

Read Full Story

04:59 PM (IST) Jun 21

Yash Films - 16 ರಿಂದ 2ಕ್ಕೆ ಕುಸಿತ! ಕಣ್ಣೀರಲ್ಲಿ ರಾಕಿಂಗ್​ಸ್ಟಾರ್​ ಯಶ್​ ಅಭಿಮಾನಿಗಳು...

ರಾಕಿಂಗ್​ ಸ್ಟಾರ್​ ಯಶ್​ ಅವರ ಬಹುನಿರೀಕ್ಷಿತ ರಾಮಾಯಣ ಮತ್ತು ಟಾಕ್ಸಿಕ್​ ಚಿತ್ರದ ಜೊತೆಗೆ ಕೆಜಿಎಫ್​-3 ಚಿತ್ರದ ಬಗ್ಗೆ ಫ್ಯಾನ್ಸ್​ ಕಾಯುತ್ತಿದ್ದಾರೆ. ಆದರೆ ಇದರ ನಡುವೆಯೇ ನಟನ ಸಿನಿಮಾದಲ್ಲಿ ದಿಢೀರ್​ ಕುಸಿತದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಿದೆ. ಏನದು?

 

Read Full Story

04:16 PM (IST) Jun 21

Mahanati ವೇದಿಕೆ ಮೇಲೆಯೇ ಬಿಕ್ಕಿಬಿಕ್ಕಿ ಅತ್ತ ಪ್ರೇಮಾ - ನಟಿಯ ನೋಡಿ ವೀಕ್ಷಕರೂ ಕಣ್ಣೀರು- ಆಗಿದ್ದೇನು?

ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಷೋ ನಡೆಯುತ್ತಿದ್ದು, ಅದರಲ್ಲಿ ನಟಿ ಪ್ರೇಮಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಷೋನಲ್ಲಿ ಆಗಿದ್ದೇನು ನೋಡಿ!

 

Read Full Story

02:08 PM (IST) Jun 21

ನಟಿ ವಾಣಿಶ್ರೀ ಜೊತೆ ಚೇಷ್ಟೆ ಮಾಡಿ ಎಎನ್ಆರ್ ಸಿನಿಮಾದ ಹಾಡು ಹಾಡಿದ ಚಿರಂಜೀವಿ - ಯಾಕೆ?

ಒಂದು ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸೀನಿಯರ್ ನಟಿ ವಾಣಿಶ್ರೀಯವರ ಜೊತೆ ಚೇಷ್ಟೆ ಮಾಡ್ತಾ ಎಎನ್ಆರ್ ಸೂಪರ್ ಹಿಟ್ ಹಾಡು ಹಾಡಿದ್ರು. ಆ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಯಾವ ಸಿನಿಮಾ? ಯಾಕೆ ಹಾಡು ಹಾಡಿದ್ರು ಅಂತ ತಿಳ್ಕೊಳ್ಳೋಣ.

Read Full Story

02:05 PM (IST) Jun 21

Aamir Khan; 3ನೆಯವಳ ಎಂಟ್ರಿ ಆಗ್ತಿದ್ದಂಗೇ ಮಾಜಿ ಪತ್ನಿಯರ ಬಗ್ಗೆ ಆಮೀರ್​ ಮಾತು- ಅಸಹ್ಯದ ಪರಮಾವಧಿ ಎಂದ ಫ್ಯಾನ್ಸ್​!

ಈ ಹಿಂದೆ ರೀನಾ ಮತ್ತು ಕಿರಣ್​ ಅವರಿಗೆ ಡಿವೋರ್ಸ್​ ಕೊಟ್ಟು ಈಗ ಗೌರಿ ಎಂಬಾಕೆಯನ್ನು ಮದ್ವೆಯಾಗಲು ಹೊರಟಿರೋ ಆಮೀರ್​ ಖಾನ್​, ಮಾಜಿ ಪತ್ನಿಯನ್ನು ಹಾಡಿ ಹೊಗಳಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅವರು ಹೇಳಿದ್ದೇನು ಕೇಳಿ...

 

Read Full Story

01:06 PM (IST) Jun 21

Bharjari Bachelors - ಡ್ರೋನ್​ಗೆ ಕಣ್ಣು ಹೊಡೆಯುವುದ ಕಲಿಸಿದ ರಚಿತಾ ರಾಮ್! ನಿಂತಲ್ಲೇ ನೀರಾದ ಪ್ರತಾಪ...

ಡ್ರೋನ್​ ಪ್ರತಾಪ್​ ಮತ್ತು ಗಗನಾ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದೀಗ ಗುಳಿಕೆನ್ನೆ ಚೆಲುವೆ ರಚಿತಾ ರಾಮ್​ ಪ್ರತಾಪ್​ಗೆ ಕಣ್ಣುಹೊಡೆಯುವುದನ್ನು ಕಲಿಸಿಕೊಟ್ಟಿದ್ದಾರೆ.

 

Read Full Story

12:28 PM (IST) Jun 21

ನಟ ವಿಕ್ಟರಿ ವೆಂಕಟೇಶ್‌ಗೆ ಮಗಳಾಗಿ, ಪ್ರೇಯಸಿಯಾಗಿ ನಟಿಸಿದ ಸ್ಟಾರ್ ಹೀರೋಯಿನ್ ಇವರೇ ಅಂತೆ!

ಚಿತ್ರರಂಗದಲ್ಲಿ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ. ತಂದೆ-ಮಗಳಾಗಿ ನಟಿಸಿದ ನಟ-ನಟಿಯರು ನಂತರ ಪ್ರೇಮಿಗಳಾಗಿ ನಟಿಸಿದ ಸಂದರ್ಭಗಳು ಇವೆ. ವೆಂಕಟೇಶ್‌ಗೆ ಮಗಳಾಗಿ ನಟಿಸಿ, ನಂತರ ಜೋಡಿಯಾಗಿ ನಟಿಸಿದ ನಟಿ ಯಾರು ಗೊತ್ತಾ?
Read Full Story

12:14 PM (IST) Jun 21

ರಜನಿಕಾಂತ್ ಬೋಳು ತಲೆಗೆ ಕಾರಣವೇನು? ಕೊನೆಗೂ ಸೀಕ್ರೆಟ್ ಬಿಚ್ಚಿಟ್ಟ ಸೂಪರ್ ಸ್ಟಾರ್ ಆಪ್ತಮಿತ್ರ!

ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದು ಹೇಗೆ? ಮೊದಲ ಅವಕಾಶ ಸಿಕ್ಕಿದ್ದು ಹೇಗೆ? ಸ್ಟೈಲಿಶ್ ರಜನಿ ತಲೆಬೋಳು ಆಗಿದ್ದೇಕೆ? ರಜನಿ ಆಪ್ತಮಿತ್ರ ಏನಂದ್ರು?

Read Full Story

11:56 AM (IST) Jun 21

ಕಾರಣವಿಲ್ಲದೇ ಸಾಯುವ ಯೋಚನೆ ಬರ್ತಿದೆಯಾ? ಹಾಗಿದ್ರೆ ಈ ಶಾರ್ಟ್ ಮೂವಿ ನೋಡಿ!

Emotional Kannada Short Film: ನಗರದಲ್ಲಿ ವಾಸಿಸುವ ಮಧ್ಯಮ ವರ್ಗದ ಹುಡುಗಿ ಗೌರಿ. ಈ ಕಿರುಚಿತ್ರವು ಜೀವನದ ಪ್ರತಿ ಕ್ಷಣವನ್ನು ಆನಂದಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

Read Full Story

11:29 AM (IST) Jun 21

ಅರೆರೆ.. ನಟ ಅಜಯ್‌ ರಾವ್‌ಗೆ ಇದೇನಾಯ್ತು - ಬೋಳು ತಲೆ, ಅರ್ಧ ಗ್ಲಾಸ್‌ನಲ್ಲಿರೋ ಲುಕ್ ವೈರಲ್!

ಯುದ್ದಕಾಂಡ ಚಿತ್ರದ ಯಶಸ್ಸಿನ ನಂತರ ನಟ ಅಜಯ್‌ ರಾವ್‌ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬೋಳು ತಲೆಯ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

11:09 AM (IST) Jun 21

ಲವರ್ ಬಾಯ್ ತರುಣ್-ಆರ್ತಿ ಪ್ರೇಮಕಥೆ ಸುಳ್ಳಾ? ತಾಯಿ ರೋಜಾ ರಮಣಿ ಬಿಚ್ಚಿಟ್ಟ ಸತ್ಯವೇನು?

ಲವರ್ ಬಾಯ್ ತರುಣ್, ಹೀರೋಯಿನ್ ಆರ್ತಿ ಅಗರ್ವಾಲ್ ಪ್ರೇಮಕಥೆ ಆಗಿನ ಕಾಲದಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಈ ಕಥೆಯ ಇನ್ನೊಂದು ಮುಖವನ್ನು ತರುಣ್ ತಾಯಿ ರೋಜಾ ರಮಣಿ ಬಿಚ್ಚಿಟ್ಟಿದ್ದಾರೆ.

 

Read Full Story

10:57 AM (IST) Jun 21

Sitaare Zameen Par Movie ಯಶಸ್ಸಿನ ಖುಷಿಯಲ್ಲಿರುವಾಗ್ಲೇ ಮತ್ತೊಂದು ವಿವಾದ; ಬೇಸರಗೊಂಡ‌ ನಟ ಆಮಿರ್‌ ಖಾನ್

‘ಸಿತಾರೆ ಜಮೀನ್ ಪರ್’ ರಿಮೇಕ್ ಬಗ್ಗೆ ಟ್ರೋಲ್ ಮಾಡಿದವರಿಗೆ ಆಮಿರ್ ಖಾನ್ ಖಡಕ್ ಉತ್ತರ ಕೊಟ್ಟಿದ್ದಾರೆ. ರಿಮೇಕ್ ಮಾಡೋದು ತಪ್ಪಾ ಅಂತ ಪ್ರಶ್ನಿಸಿದ್ದಾರೆ. ಯಾಕೆ ಭಾವುಕರಾದ್ರು ಅಂತ ತಿಳ್ಕೊಳ್ಳಿ.
Read Full Story

10:50 AM (IST) Jun 21

ಅಣ್ಣಾವ್ರ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇ ರಜನಿಕಾಂತ್ ಚಿತ್ರದ ಶೂಟಿಂಗ್‌ - ಮೈಸೂರಿನಲ್ಲಿ ತಲೈವಾ

ಮೈಸೂರಿನಲ್ಲಿ ಹುಲ್ಲೇನಹಳ್ಳಿ ಎಂಬಲ್ಲಿ ಜೈಲರ್‌ 2 ಶೂಟಿಂಗ್ ಬಿರುಸಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಯಲಿದ್ದು, ರಜನಿಕಾಂತ್‌ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

Read Full Story

10:28 AM (IST) Jun 21

ದಿ ರೈಸ್‌ ಆಫ್‌ ಅಶೋಕದಲ್ಲಿ ನನ್ನ 3 ವರ್ಷಗಳ ಶ್ರಮ ಇದೆ - ನೀನಾಸಂ ಸತೀಶ್‌

ಹಳ್ಳಿಯಲ್ಲಿ ಸಿನಿಮಾ ಕನಸು ಕಾಣುತ್ತ ಬೆಳೆದ ನಾನು ಒನ್‌ ಫೈನ್‌ ಡೇ ಸಿನಿಮಾ ಮಾಡಬೇಕು ಎಂಬ ಕನಸಿನಲ್ಲಿ ಗಾಂಧೀನಗರಕ್ಕೆ ಬಂದೆ. ಸವಾಲುಗಳ ಸರಮಾಲೆಗಳ ನಡುವೆಯೇ ಬೆಳೆದೆ ಎಂದರು ನೀನಾಸಂ ಸತೀಶ್.

Read Full Story

10:07 AM (IST) Jun 21

120 ಕೋಟಿ ಬಜೆಟ್‌ ಕುಬೇರನ ಜೇಬಿಗೆ ಕನ್ನಡಿಗರು ನೀಡಿದ್ದು ಎಷ್ಟು ಕೋಟಿ?

Kubera Box Office Collection:  ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅಭಿನಯದ 'ಕುಬೇರ' ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿದೆ ಅಂತ ನೋಡೋಣ.

Read Full Story

07:29 AM (IST) Jun 21

ನಟ ಕಮಲ್‌ ಹಾಸನ್‌ ನಟನೆಯ Thug Life ಸಿನಿಮಾ ಟಿಟಿಯಲ್ಲಿ ರಿಲೀಸ್‌ ಆಗೋದು ಯಾವಾಗ?

Thug Life' ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗುವುದು ವಾಡಿಕೆ. ಈ ಚಿತ್ರವೂ ಹಾಗೆಯೇ ಬಿಡುಗಡೆಯಾಗಲಿದೆ ಎಂದು ಕಮಲ್ ಹಾಸನ್ ಘೋಷಿಸಿದ್ದರು.


More Trending News