ಬಾಲಿವುಡ್ ತಾರೆ ಅದಿತಿ ರಾವ್ ಗೂಗಲ್ ಸರ್ಚ್ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಅವರೇ ಕಾರಣ ಬಹಿರಂಗ ಮಾಡಿದ್ದಾರೆ.
ಮುಂಬೈ[ಮೇ. 17] ಇನ್ನು ಮುಂದೆ ನನ್ನ ಬಗ್ಗೆ ನಾನು ಗೂಗಲ್ ನಲ್ಲಿ ಏನನ್ನು ಹುಡುಕುವುದಿಲ್ಲ ಎಂದು ನಟಿ ಅದಿತಿ ರಾವ್ ಹೇಳಿದ್ದಾರೆ. ನನಗೆ ಸಂಬಂಧಿಸಿದ ಕೆಲವು ಅಶ್ಲೀಲ ಚಿತ್ರಗಳು ಇಂಟರ್ ನೆಟ್ ನಲ್ಲಿ ಕಂಡು ಬಂದಿದ್ದು ಅವು ನನ್ನನ್ನು ಕಾಡಲು ಆರಂಭಿಸಿದ್ದು ಇನ್ನು ಮುಂದೆ ಗೂಗಲ ಸರ್ಚ್ ಮಾಡಲ್ಲ ಎಂದು ಶೋ ಒಂದರ ವೇಳೆ ಹೇಳಿದ್ದಾರೆ.
ಮೊಮ್ಮಗಳು ಕಿಯಾರಾ ಜತೆ ಕುಳಿತು ಅಜ್ಜಿ ನೋಡಿದ್ರು ಆ ಸೀನ್!
ನನ್ನ ಬೆತ್ತಲೆ ಬೆನ್ನುಗಳ ಚಿತ್ರ ಮನಸ್ಸನ್ನು ಕೆಡಿಸಿದೆ. ನನ್ನ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರೀತಿಯನ್ನೇ ಇಟ್ಟುಕೊಂಡು ಬಗೆ ಬಗೆಯಾಗಿ ಬರೆದಿರುವುದು ಖೇದ ತಂದಿದೆ ಎಂದಿದ್ದಾರೆ.
Inner beauty is great, but a little lipstick never hurts... right @in.avon?
A post shared by Aditi Rao Hydari (@aditiraohydari) on Feb 16, 2019 at 12:18am PST