ಬಿಗ್ ಬಾಸ್ ಕನ್ನಡ ಯಾವಾಗಿನಿಂದ ಆರಂಭ? ಡೇಟ್ ರಿವೀಲ್ ಮಾಡಿದ ಪೈಲ್ವಾನ್!

Published : Sep 12, 2019, 10:44 PM ISTUpdated : Sep 12, 2019, 10:59 PM IST
ಬಿಗ್ ಬಾಸ್ ಕನ್ನಡ ಯಾವಾಗಿನಿಂದ ಆರಂಭ? ಡೇಟ್ ರಿವೀಲ್ ಮಾಡಿದ ಪೈಲ್ವಾನ್!

ಸಾರಾಂಶ

ಕನ್ನಡ ಬಿಗ್ ಬಾಸ್ ಸೀಸನ್ 7 ಯಾವಾಗಿನಿಂದ  ಆರಂಭ? ರಹಸ್ಯ ಬಯಲು ಮಾಡಿದ ಕಿಚ್ಚ ಸುದೀಪ್/  ರಿಯಾಲಿಟಿ ಶೋಗೆ ವೇದಿಕೆ ಸಿದ್ಧ

ಬೆಂಗಳೂರು[ಸೆ.12] ಅತಿ ಹೆಚ್ಚಿನ ಟಿಆರ್ ಪಿ  ನೀಡುವ ಶೋ ಬಿಗ್ ಬಾಸ್ ಯಾವಾಗ ಶುರುವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಉತ್ತರ ಹೇಳಿದ್ದಾರೆ.  ಹಾಗಾದರೆ ಬಿಗ್ ಬಾಸ್ 7ನೇ ಸಿಸನ್ ಯಾವಾಗ ಶುರು? ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದದಲ್ಲಿ ಬ್ಯುಸಿಯಾಗಿದ್ದರು ಬಿಗ್ ಬಾಸ್ ಗೆ ಸಂಬಂಧಿಸಿದ ಸುದ್ದಿಯೊಂದನ್ನು ನೀಡಿದ್ದಾರೆ.  ಇತ್ತೀಚೆಗೆ ಮುಂಬಯಿನ ಟ್ವಿಟರ್ ಕಚೇರಿಯ ಬ್ಲೂ ರೂಮ್‌ನಲ್ಲಿ ಕುಳಿತು #AskPailwaan ಹ್ಯಾಶ್‌ಟ್ಯಾಗ್ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಬಿಗ್ ಬಾಸ್ ಗುಟ್ಟು ತೆರೆದಿರಿಸಿದರು.

ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್‌ ಬರಲ್ಲ, ಯಾವುದರಲ್ಲಿ ಪ್ರಸಾರ?

ಅಕ್ಟೋಬರ್ ಎರಡನೇ ವಾರದಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಸಾರ್ ಎಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ಅಂದರೆ ಕನ್ನಡಿಗರ ಮುಂದೆ ಬಿಗ್ ಬಾಸ್ ಸೀಸನ್ 7 ಅಕ್ಟೋಬರ್ ಎರಡನೇ ವಾರದಿಂದ ತೆರೆದುಕೊಳ್ಳಲಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!
Actress Krishi Thapanda: ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ