‘ಆರೋಗ್ಯ ಪರಿಸ್ಥಿತಿ...ಶಸ್ತ್ರಚಿಕಿತ್ಸೆ...ಏನನ್ನೂ ಬರೆಯಲಾರೆ’ : ಬಚ್ಚನ್ ಗೌಪ್ಯ ಸಂದೇಶ

Kannadaprabha News   | Asianet News
Published : Mar 01, 2021, 11:04 AM ISTUpdated : Mar 01, 2021, 11:32 AM IST
‘ಆರೋಗ್ಯ ಪರಿಸ್ಥಿತಿ...ಶಸ್ತ್ರಚಿಕಿತ್ಸೆ...ಏನನ್ನೂ ಬರೆಯಲಾರೆ’ : ಬಚ್ಚನ್ ಗೌಪ್ಯ ಸಂದೇಶ

ಸಾರಾಂಶ

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಆದರೆ ಅದರಲ್ಲಿ ಗೌಪ್ಯತೆಯನ್ನು ಇರಿಸಿದ್ದಾರೆ. 

ಮುಂಬೈ (ಮಾ.01): ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ನಟ ಅಮಿತಾಬ್‌ ಬಚ್ಚನ್‌ (78) ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. 

ಆದರೆ ಯಾವ ಸಮಸ್ಯೆಗೆ ಈ ಶಸ್ತ್ರಚಿಕಿತ್ಸೆ ಎಂದು ಅವರು ಬಹಿರಂಗಪಡಿಸಿಲ್ಲ. ಶನಿವಾರ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಒಂದು ಸಾಲಿನ ಅಸ್ಪಷ್ಟ, ಗೌಪ್ಯ ಸಂದೇಶ ಹಂಚಿಕೊಂಡಿರುವ ಅಮಿತಾಭ್‌, ‘ಆರೋಗ್ಯ ಪರಿಸ್ಥಿತಿ...ಶಸ್ತ್ರಚಿಕಿತ್ಸೆ...ಏನನ್ನೂ ಬರೆಯಲಾರೆ’ ಎಂದು ಬರೆದುಕೊಂಡಿದ್ದಾರೆ. 

ಸಿಟ್ಟಿನಲ್ಲಿ ಅಭಿಮಾನಿಗೆ ಹೊಡೆದ ಅಮಿತಾಭ್..! ಕಾರಣ ಈ ನಟಿ ..

ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಬಚ್ಚನ್‌ ಹೇಳಿಕೊಂಡಿದ್ದರು. ಅದರೆ ಇದೀಗ ಅವರು ಶಸ್ತ್ರಚಿಕಿತ್ಸೆಯ ಸುಳಿವು ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?