
- ತೊಂಡೆ ಗಿಡ ಮಾಡುವಾಗ ಗಿಡದ ಬಲಿತ ಕಾಂಡದ ತುಂಡುಗಳಿಗೆ ಬೇರು ಬರಿಸಿ ನಾಟಿ ಮಾಡಬೇಕು.
- ಸೀಮೆ ಬದನೆ ಕಾತಿ ಮೊಳಕೆ ಬಂದಾಗ ಅದನ್ನು ಅಡ್ಡಡ್ಡಕ್ಕೆ ಮಣ್ಣಿನಲ್ಲಿ ನೆಡಿ. ಗಿಡ ಚೆನ್ನಾಗಿ ಬೆಳೆಯುತ್ತದೆ.
- ಚಪ್ಪರದವರೆ, ಡಬ್ಬಲ್ ಬೀನ್ಸ್ ಗಳನ್ನು ಬೀಜದ ಮೂಲಕ ನಾಟಿ ಮಾಡುವವರು ಮೊದಲೇ ಬೀಜದಿಂದ ಗಿಡ ಮಾಡಿಟ್ಟುಕೊಳ್ಳಿ. ಬೇರು ಬಂದಿರುವ ಗಿಡವನ್ನು ನಾಟಿ ಮಾಡಿ, ಬೆಳೆ ಚೆನ್ನಾಗಿ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.