ಇಲ್ಲಿ ಕಾಫಿ ಆರ್ಡರ್ ಮಾಡಿದರೆ ರೊಬೋಟ್`ಗಳೇ ಸೆಕ್ಸ್ ಸುಖ ಕೊಡುತ್ತವೆ..!

Published : Nov 03, 2016, 11:12 PM ISTUpdated : Apr 11, 2018, 12:55 PM IST
ಇಲ್ಲಿ ಕಾಫಿ ಆರ್ಡರ್ ಮಾಡಿದರೆ ರೊಬೋಟ್`ಗಳೇ ಸೆಕ್ಸ್ ಸುಖ ಕೊಡುತ್ತವೆ..!

ಸಾರಾಂಶ

ಸ್ವಿಟ್ಜರ್`ಲೆಂಡ್`ನ ಜಿನಿವಾ ನಗರದಲ್ಲಿ ಈ ವರ್ಷಾಂತ್ಯಕ್ಕೆ ಈ ರೆಸ್ಟೋರೆಂಟ್ ಕಾರ್ಯಾರಂಭ ಮಾಡಲಿದೆ. ಕಾಫಿ ಶಾಪ್`ಗೆ ಬರುವ ಗ್ರಾಹಕರಿಗೆ ರೋಬೋಟ್`ಗಳ ಮೂಲಕ ಓರಲ್ ಸೆಕ್ಸ್ ಆಫರನ್ನೂ ನೀಡಲು ಈ ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ್ಧಾರೆ. ಹಾಟ್ ಕಾಫಿ ಜೊತೆ ಸೆಕ್ಸ್ ಅನುಭವಕ್ಕೆ ಸುಮಾರು 3500 ರೂಪಾಯಿ ನೀಡಬೇಕಿದೆ. ಆದರೆ, ರೆಸ್ಟೋರೆಂಟ್`ಗೆ ಜಿನಿವಾದ ಸ್ಥಳೀಯ ಆಡಳಿತದಿಂದ ಇನ್ನಷ್ಟೇ ಅನುಮತಿಯ ಮುದ್ರೆ ಬೀಳಬೇಕಿದೆ. ಹೀಗಾಗಲೇ ಥೈಲ್ಯಾಂಡ್`ನಲ್ಲೂ ಇದೇ ಮಾದರಿಯ ಕಾಫಿ ಶಾಪ್ ಆರಂಭಿಸುವ ಪ್ರಕ್ರಿಯೆ ಕೂಡ ನಡೆದಿದೆಯಂತೆ.

ಹೀಗೇನಿದ್ದರೂ ರೋಬೋಟ್ ಯುಗ. ಮನುಷ್ಯರಿಗಿಂತ ಮೆಶಿನ್`ಗಳನ್ನ ಬಳಸಿಕೊಂಡು ಕೆಲಸ ಮಾಡಿಸುವುದು ಹೆಚ್ಚುತ್ತಿದೆ. ವಿದೇಶಿ ರೆಸ್ಟೋರೆಂಟ್`ಗಳಲ್ಲಿ ಕೆಲವೆಡೆ ರೊಬೋಟ್`ಗಳ ಮೂಲಕ ಸರ್ವ್ ಮಾಡಿಸುವ ಸುದ್ದಿ ನೋಡಿರುತ್ತೀರಿ. ಆದರೆ, ಇದಂತು ತೀರಾ ವಿಚಿತ್ರ ಎನ್ನಬಹುದಾದ ಸುದ್ದಿ. ಹೌದು, ನೀವು ಈ ಕಾಫಿ ಶಾಪ್`ಗೆ ಹೋಗಿ ಕಾಫಿ ಆರ್ಡರ್ ಮಾಡಿದರೆ ನಿಮಗೆ ರೋಬೋಟ್ ವೇಶ್ಯೆಯರು ಸಿಗುತ್ತಾರೆ. ಕಾಫಿ ಹೀರುವ ಜೊತೆಗೆ ಓರಲ್ ಸೆಕ್ಸ್ ಕೂಡ ಆಗುತ್ತದೆ.

ಸ್ವಿಟ್ಜರ್`ಲೆಂಡ್`ನ ಜಿನಿವಾ ನಗರದಲ್ಲಿ ಈ ವರ್ಷಾಂತ್ಯಕ್ಕೆ ಈ ರೆಸ್ಟೋರೆಂಟ್ ಕಾರ್ಯಾರಂಭ ಮಾಡಲಿದೆ. ಕಾಫಿ ಶಾಪ್`ಗೆ ಬರುವ ಗ್ರಾಹಕರಿಗೆ ರೋಬೋಟ್`ಗಳ ಮೂಲಕ ಓರಲ್ ಸೆಕ್ಸ್ ಆಫರನ್ನೂ ನೀಡಲು ಈ ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ್ಧಾರೆ. ಹಾಟ್ ಕಾಫಿ ಜೊತೆ ಸೆಕ್ಸ್ ಅನುಭವಕ್ಕೆ ಸುಮಾರು 3500 ರೂಪಾಯಿ ನೀಡಬೇಕಿದೆ. ಆದರೆ, ರೆಸ್ಟೋರೆಂಟ್`ಗೆ ಜಿನಿವಾದ ಸ್ಥಳೀಯ ಆಡಳಿತದಿಂದ ಇನ್ನಷ್ಟೇ ಅನುಮತಿಯ ಮುದ್ರೆ ಬೀಳಬೇಕಿದೆ. ಹೀಗಾಗಲೇ ಥೈಲ್ಯಾಂಡ್`ನಲ್ಲೂ ಇದೇ ಮಾದರಿಯ ಕಾಫಿ ಶಾಪ್ ಆರಂಭಿಸುವ ಪ್ರಕ್ರಿಯೆ ಕೂಡ ನಡೆದಿದೆಯಂತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೀವು ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ? ಹಾಗಿದ್ದಲ್ಲಿ, ಜಾಗರೂಕರಾಗಿರಿ.
ಮೂತ್ರದಲ್ಲಿ ರಕ್ತ ಕಂಡರೆ ನಿರ್ಲಕ್ಷ್ಯ ಬೇಡ, ಕಾರಣ ಇಲ್ಲಿದೆ