
ಎದೆ ಹಾಲುಣಿಸುವುದು ತಾಯಿಗೂ ಮಗುವಿಗೂ ಇರುವ ನಂಟಷ್ಟೇ ಎಂದರೆ ಅದು ಶುದ್ಧ ಸುಳ್ಳು ಎನ್ನಬಹುದು. ಮಗುವಿಗೆ ಹಾಲುಣಿಸುವುದರಲ್ಲಿ ತಂದೆಯ ಪಾತ್ರವೂ ಪ್ರಮುಖವಾದುದಾಗಿದೆ.
ತಂದೆಯ ಪಾತ್ರವೇನು..?
ತಾಯಿ ಆರೋಗ್ಯವಾಗಿದ್ದಲ್ಲಿ ಮಗುವಿನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ತಾಯಿಯ ಊಟ, ತಿಂಡಿ, ಆಕೆಯ ಆರೋಗ್ಯ, ವಿಶ್ರಾಂತಿ ಪ್ರತಿಯೊಂದರಲ್ಲಿಯೂ ತಂದೆಯ ಪಾತ್ರದಿಂದ ಆಗ ಮಗುವಿಗೆ ಹೆಚ್ಚಿನ ಸಮಯವನ್ನು ತಾಯಿ ನೀಡಲು ಸಾಧ್ಯವಾಗುತ್ತದೆ. ಇದರಿಂದ ಮಗುವಿಗೆ ಹಾಲುಣಿಸುವುದರಲ್ಲಿಯೂ ತಂದೆ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.