ವೃಶ್ಚಿಕ ರಾಶಿಯವರಿಗೆ ಸ್ತ್ರೀಯರಿಂದ ಧನ ಪ್ರಾಪ್ತಿಯಾಗುತ್ತೆ, ಉಳಿದವರ ನಿತ್ಯ ಫಲ ಹೇಗಿದೆ?

Published : Apr 01, 2018, 11:09 PM ISTUpdated : Apr 14, 2018, 01:13 PM IST
ವೃಶ್ಚಿಕ ರಾಶಿಯವರಿಗೆ ಸ್ತ್ರೀಯರಿಂದ ಧನ ಪ್ರಾಪ್ತಿಯಾಗುತ್ತೆ, ಉಳಿದವರ ನಿತ್ಯ ಫಲ ಹೇಗಿದೆ?

ಸಾರಾಂಶ

ಇಂದು ಯಾರ ರಾಶಿ ಫಲ ಹೇಗಿದೆ? ಯಾರಿಗಿದೆ ಅದೃಷ್ಟ, ಯಾರಿಗೆ ಕಾದಿದೆ ಅಪಾಯ? ಓದಿ ಈ ದಿನದ ಭವಿಷ್ಯ

 

ಮೇಷ ರಾಶಿ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ,  ಗಣಪತಿ ದರ್ಶನ ಮಾಡಿ
ವೃಷಭ : ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ, ಗುರು ಸ್ಮರಣೆ ಮಾಡಿ
ಮಿಥುನ : ನ್ಯಾಯಾಲಯದ ತೀರ್ಪಿಗೆ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಕ್ಷೇತ್ರ ದರ್ಶನ ಭಾಗ್ಯ
ಕಟಕ : ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ
ಸಿಂಹ : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಹುತ್ತಕ್ಕೆ 11 ನಮಸ್ಕಾರ ಹಾಕಿ
ಕನ್ಯಾ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ರಾಘವೇಂದ್ರ ಅಷ್ಟೋತ್ತರ ಪಠಿಸಿ
ತುಲಾ : ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಬಿಲ್ವಾರ್ಚನೆ ಮಾಡಿ
ವೃಶ್ಚಿಕ : ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ, ಕಲಾವಿದರಿಗೆ ಉತ್ತಮ ದಿನ, ಕೆಂಪು ವಸ್ತ್ರ ಧರಿಸಿ
ಧನಸ್ಸು : ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ಸರ್ಕಾರದಿಂದ ಗೌರವ, ಗುರುಚರಿತ್ರೆ ಓದಿ
ಮಕರ : ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ
ಕುಂಭ : ಸನ್ಮಾನ ಸಮಾರಂಭ ನಡೆಯಲಿವೆ, ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ
ಮೀನ : ಸ್ನೇಹಿತರಿಂದ ಲಾಭ, ಪ್ರತಿಭೆಗೆ ತಕ್ಕ ಪುಸ್ಕಾರ, ವ್ಯಾಪಾರದಲ್ಲಿ ಏರಿಳಿತ, ದತ್ತಾತ್ರೇಯರ ದರ್ಶನ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು