
ಮುಖಕ್ಕೆ ಹಚ್ಚುವ ಕ್ರೀಮ್ ಕೂಡ ನಮ್ಮ ಮೊಬೈಲ್ ಮೇಲೆ ಅಂಟಿ ಕೊಂಡಿರುತ್ತದೆ. ಆಡಿ - ಓಡುವ ಮಕ್ಕಳು ಅಳದಂತೆ ಮಾಡಲು ನಮ್ಮ ಮೊಬೈಲ್ ಅನ್ನೇ ಕೈಗೆ ಕೊಡುತ್ತೇವೆ. ಮಗು ಮೊಬೈಲ್ ಅನ್ನೂ ಬಾಯಿಗೆ ಹಾಕುವ ಸಾಧ್ಯತೆಯೂ ಇರುತ್ತದೆ. ಸದಾ ಕೈಯಲ್ಲೇ ಇರುವ ಮೊಬೈಲ್‌ನಲ್ಲಿ ಸಾವಿರಾರು ಕೀಟಾಣುಗಳಿರುತ್ತವೆ. ಇದನ್ನು ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.