Dharwad

ಗಂಡುಮೆಟ್ಟಿದ ನಾಡಲ್ಲಿ ಬಾಯ್‌ಫ್ರೆಂಡ್‌ಗಾಗಿ ಯುವತಿಯರ ಮಾರಾಮಾರಿ!

9, Sep 2018, 5:53 PM IST

ಹುಬ್ಬಳ್ಳಿಯಲ್ಲಿ ಯುವತಿಯರ ಬೀದಿ ಜಗಳ ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ. ಮೂವರು ಯುವತಿಯರು ನಡುರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಎದುರು ಜಗಳ ನಡೆದಿದಿದ್ದು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಯುವತಿಯರ ಕಾದಾಟವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇವರು ಕಾಲೇಜು ಯುವತಿಯರಾಗಿದ್ದು ಬಾಯ್ ಫ್ರೆಂಡ್ ವಿಚಾರಕ್ಕೆ ಮಾರಾಮಾರಿ ನಡೆದಿದೆ ಎನ್ನುವುದು ಸ್ಥಳೀಯರ ಮಾತು.