ಬಸವ ಜಾತ್ರೆಯಲ್ಲಿ ಅಶ್ಲೀಲ ನೃತ್ಯ! ವಿಡಿಯೋ ವೈರಲ್, ಭಕ್ತರು ಗರಂ
Aug 30, 2018, 1:29 PM IST
ಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಇಂತಹ ನೃತ್ಯಕ್ಕೆ ಅವಕಾಶ ನೀಡಿರುವುದು ಬಸವಣ್ಣರಿಗೆ ಮಾಡಿದ ಅವಮಾನವೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.