ಮಹಿಳೆಯರೇ ಟ್ರಯಲ್ ರೂಮಲ್ಲಿ ಎಚ್ಚರ : ಬಟ್ಟೆ ಬದಲಿಸುವಾಗ ಹಿಂಗ್ ಮಾಡೋದಾ..?

Kannadaprabha News   | Asianet News
Published : Dec 15, 2020, 08:03 AM IST
ಮಹಿಳೆಯರೇ ಟ್ರಯಲ್ ರೂಮಲ್ಲಿ ಎಚ್ಚರ : ಬಟ್ಟೆ ಬದಲಿಸುವಾಗ ಹಿಂಗ್ ಮಾಡೋದಾ..?

ಸಾರಾಂಶ

ಮಹಿಳೆಯೋರ್ವರು ಅಂಗಡಿಯಲ್ಲಿ ಟ್ರಯಲ್ ರೂಮ್‌ನಲ್ಲಿ ಬಟ್ಟೆ ಬದಲಿಸುವಾಗ ಹೀಗೆ ಮಾಡಿದ. ಈಗ ಅರೆಸ್ಟ್ ಆದ. 

ಬೆಂಗಳೂರು (ಡಿ.15): ಬಟ್ಟೆ ಅಂಗಡಿಯ ಟ್ರಯಲ್ ರೂಮ್ನಲ್ಲಿ  ಮಹಿಳೆ ಬಟ್ಟೆ ಬದಲಿಸುವಾಗ  ಇಣುಕಿ ನೋಡಿದ ಅಂಗಡಿ ಸಿಬ್ಬಂದಿ ಯೊಬ್ಬನಿಗೆ ಸಾರ್ವಜನಿಕರು ಥಳಿಸಿ ಮಹದೇವಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. 

ದೊಡ್ಡನೆಕ್ಕುಂದಿ ನಿವಾಸಿ ವಿಘ್ನೇಶ್ (26) ಬಂಧಿತ . ಸಂತ್ರಸ್ತೆ   ದೊಡ್ಡನೆಕ್ಕುಂದಿಯಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಪತಿ ಜೊತೆ ನೆಲೆಸಿದ್ದರು. 

ಡಿ.11ರಂದು ಮಹಿಳೆ ಎಲೈಟ್ ಕ್ಲಾಥಿಂಗ್ ಬಟ್ಟೆಯಲ್ಲಿ ಸಂತ್ರಸ್ತೆ ಹಾಗೂ ಅವರ ಪತಿ ಬಟ್ಟೆ ಖರೀದಿಗೆ ಹೋಗಿದ್ದರು. 

ಚೀಟಿ ಹೆಸರಿನಲ್ಲಿ 5 ಕೋಟಿ ರೂ. ಪಂಗನಾಮ ಹಾಕಿದ್ದ ಬೆಂಗಳೂರಿನ ದಂಪತಿ! ..

ಸಂತ್ರಸ್ತೆ ಟ್ರಯಲ್ ರೂಮ್‌ಗೆ ಹೋಗಿ  ಬಟ್ಟೆ ಬದಲಿಸುತ್ತಿದ್ದರು. ಈ ವೇಳೆ ಪಕ್ಕದ ಟ್ರಯಲ್ ರೂಮ್‌ಗೆ ಹೋದ ಆರೋಪಿ ಮೇಲಿಂದ ಬಟ್ಟೆ ಬದಲಿಸುವುದನ್ನು ನೋಡಿದ್ದ

PREV
click me!

Recommended Stories

ದಾವಣಗೆರೆ ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು, ಸಾರ್ವಜನಿಕರಿಗೆ ಪ್ರವೇಶ ನಿಷೇಧ, ವೈದ್ಯರ ತೀವ್ರ ನಿಗಾ
ಬೆಂಗಳೂರಿಗೆ ಟಕ್ಕರ್ ಕೊಡೋಕೆ ಹೋಗಿ ಕೇಂದ್ರದಿಂದ ಮತ್ತೆ ಛೀಮಾರಿ ಹಾಕಿಸಿಕೊಂಡ ತಮಿಳುನಾಡು