ಕಲ್ಯಾಣ ಕರ್ನಾಟಕದಲ್ಲಿ ಮೂಲಸೌಕರ್ಯದ್ದೇ ಸಮಸ್ಯೆ: ಅಜಯ್‌ ಸಿಂಗ್‌

By Kannadaprabha News  |  First Published Sep 17, 2024, 12:41 PM IST

ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೂಲ ಸವಲತ್ತಿನ ಬರವಿದೆ, ಶಿಕ್ಷಣ, ಆರೋಗ್ಯ, ರಸ್ತೆಗಳು, ರೈಲು, ವಾಯುಯಾನ ಹೀಗೆ ಹಲವು ರಂಗಗಳಲ್ಲಿ ಸ್ವಾತಂತ್ರ್ಯದ ಅಮೃತ ಕಾಲದಲ್ಲಿದ್ದರೂ ಇಲ್ಲಿನ್ನೂ ಗುಣಮಟ್ಟದ ಶಿಕ್ಷಣ ಗಗನ ಕುಸುಮ. ಅದಕ್ಕಾಗಿಯೇ ಉದ್ಯಮಗಳು ಇತ್ತ ಹೆಜ್ಜೆ ಹಾಕಲಿಲ್ಲ. ನಿರುದ್ಯೋಗ, ಅನಕ್ಷರತೆ, ಕೈಗೆಟುಕದ ಉನ್ನತ ಶಿಕ್ಷಣ ದಿಂದಾಗಿ ಈ ಪರಿಗಣಿಸಲ್ಪಡುತ್ತಿದ್ದೇವೆ: ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್


ಶೇಷಮೂರ್ತಿ ಅವಧಾನಿ 

ಕಲಬುರಗಿ(ಸೆ.17): ಸೆ.17 ರಂದು ಕಲ್ಯಾಣ ಭಾಗದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಿಮೋಚನಾ ದಿನಾಚರಣೆ ಹಾಗೂ ಸಂವಿಧಾನದ ಕಲಂ 371 (ಜೆ) ತಿದು ಪಡಿಯಾಗಿ ಅನುಷ್ಠಾನಗೊಂಡ ಹಿನ್ನಲೆಯಲ್ಲಿ ದಶಮಾನೋತ್ಸವ ಸಂಭ್ರಮ ಮನ ಮಾಡಿದೆ. ಈ ಐತಿಪಾಸಿಕ ದಿನದಂದೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಖಾ ಸಚಿವ ಸಂಪುಟ ಸಭೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷರು, ಡಾ.ಅಜಯ್ ಧರ್ಮಸಿಂಗ್ ಅವರೊಂದಿಗೆ ಕನ್ನಡಪ್ರಭ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. *

Tap to resize

Latest Videos

undefined

* ನಿಮ್ಮ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಮೂಲ ಸಮಸ್ಯೆಗಳೇನು? 

ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೂಲ ಸವಲತ್ತಿನ ಬರವಿದೆ, ಶಿಕ್ಷಣ, ಆರೋಗ್ಯ, ರಸ್ತೆಗಳು, ರೈಲು, ವಾಯುಯಾನ ಹೀಗೆ ಹಲವು ರಂಗಗಳಲ್ಲಿ ಸ್ವಾತಂತ್ರ್ಯದ ಅಮೃತ ಕಾಲದಲ್ಲಿದ್ದರೂ ಇಲ್ಲಿನ್ನೂ ಗುಣಮಟ್ಟದ ಶಿಕ್ಷಣ ಗಗನ ಕುಸುಮ. ಅದಕ್ಕಾಗಿಯೇ ಉದ್ಯಮಗಳು ಇತ್ತ ಹೆಜ್ಜೆ ಹಾಕಲಿಲ್ಲ. ನಿರುದ್ಯೋಗ, ಅನಕ್ಷರತೆ, ಕೈಗೆಟುಕದ ಉನ್ನತ ಶಿಕ್ಷಣ ದಿಂದಾಗಿ ಈ ಪರಿಗಣಿಸಲ್ಪಡುತ್ತಿದ್ದೇವೆ. 

ವಿಧಾನಸೌಧದಲ್ಲಿ ಚೆಸ್‌ ಹಬ್ಬ, ಶಾಸಕರು ಚಕ್ಕರ್-ಸ್ಟೀಕರ್ ಹಾಜರ್, ಕಪ್‌ ಮುಡಿಗೇರಿಸಿಕೊಂಡ ಶಾಸಕ ಧರ್ಮಸಿಂಗ್‌

ಇವೆಲ್ಲ ಮೂಲ ಸಮಸ್ಯೆಗಳಿಗೆ ಪರಿಹಾರ ಕೊಡಬೇಕಲ್ಲ, ಅದು ಹೇಗೆ? 

ನಮ್ಮ ತಂದೆ ದಿ.ಧರಂಸಿಂಗ್ ಅಧ್ಯಕ್ಷತೆಯಲ್ಲಿ ರಚನ ಯಾವ ಅಧ್ಯಯನ ಸಮಿತಿ ೪೦ರ ದಶಕದಲ್ಲಿ ವರದಿ ನೀಡಿ ಈ ಭಾಗದ ಪ್ರಗತಿಗೆಂದೇ ಪ್ರತ್ಯೇಕ ಮಂಡಳಿಯ ಅಗತ್ಯವನ್ನು ಸಾರಿ ಹೇಳಿದಾಗಲೇ ಅಭಿವೃದ್ಧಿ ಮಂಡಳಿ ಸ್ನಾಪನೆಯಾಯಿತು. ನಂತರ ಸಂವಿಧಾನದ ಕಲಂ 371 (ಜೆ) ತಿದ್ದುಪಡಿ ಇಲ್ಲಿ ಅನ್ವಯವಾಗಿದ್ದರಿಂದ 2013ರಿಂದ ಕಕಆರ್‌ಡಿನ ಅಸ್ತಿತ್ವಕ್ಕೆ ಬಂದಿದೆ. ಕೆಕೆಆರ್‌ಡಿಬಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಾವಿರ ಕೋಟಿ ಅನುದಾನ ನೀಡಿದೆ.

ಕೆಕೆಆರ್‌ಡಿಬಿಯಿಂದ ಯೋಜನೆಗಳ ಅನುಷ್ಠಾನಕ್ಕಿರುವ ಮಾನದಂಡಗಳೇನು?

ಅನುಷ್ಠಾನಕ್ಕಿರುವ ಮಾನದಂಡಗಳೇನು? ಡಾ.ಡಿ.ಎಂ.ನಂಜುಂಡಪ್ಪ ವರದಿ, ಮಾನವಾಭಿವೃದ್ಧಿ ಸೂಚ್ಯಂಕ, ಸ್ಥಳೀಯ ಶಾಸಕರ ಪ್ರಸ್ತಾವನೆ, ಮೈಕ್ರೋ ಮ್ಯಾಕ್ರೋ ಹೀಗೆ ಹಲವು ಹಂತಗಳಲ್ಲಿ ಯೋಜನೆಗಳನ್ನು ಪರಿಶೀಲಿಸಿ ಜಾರಿಗೆ ತರುವವ್ಯವಸ್ಥೆ ಇಲ್ಲಿದೆ. ಹಿಂದುಳಿದೆ. ಸಲು ಶಿಕ್ಷಣ ವರ್ಷ ಘೋಷಣೆ ಮಾಡಿದ್ದಲ್ಲದೆ, ಅಕ್ಷರ ಅವಿಷ್ಕಾರ ಯೋಜನೆಯಡಿ ಶೇ.25ರಷ್ಟು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ. ಆರೋಗ್ಯ ಆವಿಷ್ಕಾರೆ, ಉದ್ಯೋಗ ಆವಿಷ್ಕಾರ, ಆರಣ್ಯ-ಅರ್ಕಾಲ ಕೆವಿ ಸ್ನಾರ, ಅಲ್ಪಸಂಖ್ಯಾತರ ಪ್ರಗತಿ, ಪಾರ್ಟ್ ಲೈನ್ ಅಂಬ್ಯುಲೆನ್ಸ್ ಸವಲತ್ತು ನೀಡಿದ್ದೇವೆ. ಹೀಗೆ ಹಲವು ರಂಗಗಳಲ್ಲಿ ಇತರೆ ಜಿಲ್ಲೆಗಳಿಗೆ ಸರಿಗಟ್ಟುವಂತೆ ಸದೃಢ ಹಾಗೂ ಫಲಶ್ರುತಿ ಆಧರಿತ ಯೋಜನೆ ಜಾರಿ ಮಾಡಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಂತೆಯೇ ಅನುದಾನ ಹಂಚಿಕೆಯಾಗುತ್ತವೆ. ಬೇಡಿಕೆ, ಕಾಮಗಾರಿ ಅಗತ್ಯತೆ ಆಧರಿಸಿಯೂ ಮಂಡಳಿ ಯೋಜನೆಗಳನ್ನು ಮಂಜೂರು ಮಾಡುತ್ತದೆ. 
ಕೆಕೆಆರ್‌ಡಿಬಿ ಅಧ್ಯಕರಾಗಿ ವರ್ಷವಾಯಿತು, ಯಾವೆಲ್ಲಾ ಯೋಜನೆ ಜಾರಿಗೆ ತಂದಿದ್ದೀರಿ? ಈ ಭಾಗದ ಶಾಲೆಗಳ ಮೂಲ ಸವಲತ್ತಿನ ಕೊರತೆ ನೀಗಿ ಪರಿಹಾರ ರೂಪಿಸಲಾಗಿದೆಯೇ? ಹೌದು, ಆಯ 23 ಸಾವಿರ ನಿರುದ್ಯೋಗಿ ಯುವಕರಿಗೆ ಸಿಡಾಕ್ ಸೇರಿ ನಾನಾ ಕೌಶಲ್ಯ ತರಬೇತಿ ಸಂಸ್ಥೆಗಳಿಂದ ಯೋಜನೆ ರೂಪಿಸಿ ಜಾರಿಗೆ ತಂದಿದ್ದೇವೆ. ಕಳಾಗಲೇ ತರಬೇತಿ ಶುರುವಾಗಿದೆ. ಈ ಭಾಗದ ಅಭಿವೃದ್ಧಿಗೆ ಮುಂದೆ ಕೈಗೊಳ್ಳಲಿರುವ ಯೋಜನೆಗಳೇನು? ಅಂತರ್ಜಲ ಹಾಗೂ ಕೃಷಿಗಾಗಿ ಹೊಸ ಯೋಜನೆ. 

ಕಲಬುರಗಿ ಭಾಗದ ಪ್ರಗತಿಗೆ ಮೋದಿ ಜಾಣ ಕಿವುಡು ಧೋರಣೆ: ಅಜಯ್‌ ಸಿಂಗ್‌

* ಕೆಕೆಆರ್‌ಡಿಬಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿಬರುತ್ತಿದೆಯಲ್ಲ?

ಹಾಗೇನಿಲ್ಲ, ನಾವು ಬಹುಕೋಟಿ ವೆಚ್ಚ ಮಾಡಿ ಮೂಲ ಸವಲತ್ತು ನಿರ್ಮಾಣಕ್ಕೆ ಮುಂದಾದಾಗ ಕಾಮಗಾರಿ ಗುಣಮಟ್ಟಕ್ಕೂ ಆದ್ಯತೆ ನೀಡುತ್ತೇವೆ. ನಮ್ಮಲ್ಲಿ ಗುಣ ಮಟ್ಟದ ಮೇಲೆ ನಿಗಾ ಇಡುವ ವ್ಯವಸ್ಥೆ ವ್ಯವಸ್ಥೆ ಇದ,ಕಾಮ ಗಾರಿ ಗುಣಮಟ್ಟದ ಬಗ್ಗೆ ಆರೋಪಗಳಿದ್ದರೆ ಮಂಡಳಿಯ ದೂರು ಸಲ್ಲಿಸಲಿ, ತಕ್ಷಣ ಪರಿಶೀಲಿಸುತ್ತೇವೆ.

* ಈ ಭಾಗದಲ್ಲಿ ತಾಂಡವವಾಡುತ್ತಿರೋ ನಿರುದ್ಯೋಗಕ್ಕೆ ಕೆಕೆಆರ್‌ಡಿಬಿಯಿಂದ ಪರಿಹಾರ ರೂಪಿಸಲಾಗಿದೆಯೇ? 

ಹೌದು, ಆಯ 23 ಸಾವಿರ ನಿರುದ್ಯೋಗಿ ಯುವಕರಿಗೆ ಸಿಡಾಕ್ ಸೇರಿ ನಾನಾ ಕೌಶಲ್ಯ ತರಬೇತಿ ಸಂಸ್ಥೆಗಳಿಂದ ಯೋಜನೆ ರೂಪಿಸಿ ಜಾರಿಗೆ ತಂದಿದ್ದೇವೆ. ಕಳಾಗಲೇ ತರಬೇತಿ ಶುರುವಾಗಿದೆ.

click me!