
ಮೈಸೂರು/ ಬೆಂಗಳೂರು(ಜೂ. 06) ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಪ್ರಬಲ ಸಾಕ್ಷಿ ಸಿಕ್ಕಿದೆ. ಮಹಾದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರೇ ಕಾರಣ ಎನ್ನುತ್ತಿದೆ ಈ ಆಡಿಯೋ.
ಅಂದು ಡಿಸಿ ರೋಹಿಣಿ ಸಿಂಧೂರಿ ಎಚ್ಚೆತ್ತುಕೊಂಡಿದ್ದರೆ 34 ಜನರ ಪ್ರಾಣ ಉಳಿಯುತ್ತಿತ್ತಾ? ರೈತ ಮುಖಂಡರು ಬಿಡುಗಡೆ ಮಾಡಿರುವ ಆಡಿಯೋ ಇದೀಗ ಹಲ್ ಚಲ್ ಸೃಷ್ಟಿಸಿದೆ. ಅಧಿಕಾರಿಯೊಬ್ಬರೊಂದಿಗೆ ರೋಹಿಣಿ ಸಿಂಧೂರಿ ಮಾತನಾಡಿರುವ ಆಡಿಯೋ ಎಲ್ಲ ಮಾಹಿತಿಯನ್ನು ತೆರೆದಿರಿಸಿದೆ.
ಏನಿದು ಮೈಸೂರಿನಲ್ಲಿ ಐಎಎಸ್ ಕಿತ್ತಾಟ
ಆಕ್ಸಿಜನ್ ಕೊಡುವಂತೆ ಚಾಮರಾಜನಗರದಿಂದ ಅಧಿಕಾರಿಗೆ ಕರೆ ಬಂದಿತ್ತು. ನಮಗೆ ಕೊಡಿ ಎಂದು ಚಾಮರಾಜನಗರದವರು ಕೇಳಿಕೊಂಡಿದ್ದರು.
"
"