ಹಣ ಕೊಟ್ಟಿಲ್ಲವೆಂದು ಹೆಣವನ್ನ ಫುಟ್‌ಬಾತ್‌ ಮೇಲೆ ಇಳಿಸಿದ: ಆಂಬ್ಯುಲೆನ್ಸ್ ಚಾಲಕನ ಅಮಾನವೀಯ ಕೃತ್ಯ

Published : May 28, 2021, 05:04 PM ISTUpdated : May 28, 2021, 10:42 PM IST
ಹಣ ಕೊಟ್ಟಿಲ್ಲವೆಂದು ಹೆಣವನ್ನ ಫುಟ್‌ಬಾತ್‌ ಮೇಲೆ ಇಳಿಸಿದ: ಆಂಬ್ಯುಲೆನ್ಸ್ ಚಾಲಕನ ಅಮಾನವೀಯ ಕೃತ್ಯ

ಸಾರಾಂಶ

ಬೆಂಗಳೂರಲ್ಲಿ ಆಂಬ್ಯುಲೆನ್ಸ್ ಚಾಲಕನ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಹಣ ಕೊಟ್ಟಿಲ್ಲ ಎಂದು ಮೃತದೇಹವನ್ನು ಫುಟ್‌ಪಾತ್ ಮೇಲೆ ಇಳಿಸಿ ಹೋಗಿದ್ದಾನೆ.

ಬೆಂಗಳೂರು, (ಮೇ.28): ಕೊರೋನಾ ಆತಂಕದ ಮಧ್ಯೆ ಮನುಷ್ಯತ್ವ ಮಾಯವಾಗುತ್ತಿದೆ. ಕೊರೋನಾ ಅಟ್ಟಹಾಸದ ನಡುವೆ ಅಮಾನವೀಯ ಕೃತ್ಯಗಳು ನಡೆದಿವೆ. 

ಕೊರೋನಾ ಸಂಕಷ್ಟ: ಎಫ್ ಹಣ, ವಿತ್ ಡ್ರಾ ಹೇಗೆ?

ಇಲ್ಲೊಂದು ಉದಾಹರಣೆ ಹೇಳುವುದಾದರೆ ಬೆಂಗಳೂರಲ್ಲಿ ಆಂಬ್ಯುಲೆನ್ಸ್ ಚಾಲಕನ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಹಣ ಕೊಟ್ಟಿಲ್ಲ ಎಂದು ಮೃತದೇಹವನ್ನು ಫುಟ್‌ಪಾತ್ ಮೇಲೆ ಇಳಿಸಿ ಹೋಗಿದ್ದಾನೆ.

"

PREV
click me!

Recommended Stories

ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌
ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ